ಮಾನಸಿಕ ರೋಗಿಗಳ ಹಕ್ಕು ಗೌರವಿಸಿ: ಹಿರೇಮಠ್

ತುಮಕೂರು ಮಾನಸಿಕ ರೋಗಿಗಳಿಗಾಗಿ ಇರುವ ಹಕ್ಕುಗಳನ್ನು ಗೌರವಿಸಿ ಅವರಿಗೆ ನೀಡಬೇಕಾದ ಎಲ್ಲಾ ವಿಶೇಷ ಸವಲತ್ತುಗಳನ್ನು ತಲುಪಿಸ ಬೇಕು ಎಂದು ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶ ರಾದ ಜೆ.ವಿ. ಅಂಗಡಿ ಹಿರೇಮಠ್ ಸಲಹೆ ನೀಡಿದರು. ಜಿಲ್ಲಾ ಕಾನೂನು ಸೇವಾ ಪ್ರಾಧಿ ಕಾರ, ವಕೀಲರ ಸಂಘ ಹಾಗೂ ಶ್ರೀ ಸಿದ್ಧಗಂಗಾ ಶಿಕ್ಷಣ ಮಹಾವಿದ್ಯಾ ಲಯ ಇವರ ಸಂಯುಕ್ತಾಶ್ರಯದಲ್ಲಿ ಸಿಲ್ವರ್ ಜ್ಯೂಬಿಲಿ ಮೆವೋರಿ ಯಲ್ ಹಾಲ್ನಲ್ಲಿ...

ವಿಜ್ರಂಭಿಸಿದ ಸಿದ್ಧಿವಿನಾಯಕ ವಿಸರ್ಜನಾ ಮಹೋತ್ಸವ

ತುಮಕೂರು ಮಂಗಳ ಮುಖಿಯರ ನವಿಲು ನ್ರತ್ಯ, ಉರಿ ಬಿಸಿಲನ್ನೂ ಲೆಕ್ಕಿಸದೆ ಡೋಲಿನ ಸದ್ದಿಗೆ ಹೆಜ್ಜೆ ಹಾಕುತ್ತಿದ್ದ ಲಿಂಗದ ವೀರರು, ಬೆಳ್ತಂಗಡಿಯ ಕೀಲು ಕುದುರೆ ಗೊಂಬೆ ಕುಣಿತ, ಆಗಾಗ ಪ್ರೇಕ್ಷಕರ ಎದೆಯಲ್ಲಿ ದಿಗಿಲು ಹುಟ್ಟಿಸುತ್ತಿದ್ದ ಪಟಾಕಿ ಸದ್ದು ಇವೆಲ್ಲವೂ ನಗರದ ಸಿದ್ಧಿ ವಿನಾಯಕ ಸ್ವಾಮಿಯ ಮೆರವಣಿಗೆಗೆ ರಂಗು ತಂದುಕೊಟ್ಟವು. ಸತತ ೪೩ ದಿನಗಳ ಕಾಲ ಪರಮಾದ್ಬುತ ವಿಶ್ವರೂಪ ದರ್ಶನ ಹಾಗೂ ಸಾಹಸ ಭೀಮ ವಿಜಯ...

ನ. ೧ರಿಂದ ಡಿ. ೩೦ರವರೆಗೆ ಜಿಲ್ಲೆಯಲ್ಲಿ ಜಾತಿಗಣತಿ

ತುಮಕೂರು ಜಿಲ್ಲೆಯಲ್ಲಿ ೨೦೧೧ರ ನವೆಂಬರ್ ೧ರಿಂದ ಡಿಸೆಂಬರ್ ೩೦ ರವರೆಗೆ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳನ್ನು ಗುರುತಿಸುವ ಸಲುವಾಗಿ ಸಾಮಾಜಿಕ ಆರ್ಥಿಕ ಮತ್ತು ಜಾತಿ ಗಣತಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ: ಸಿ.ಸೋಮ ಶೇಖರ್ ಅವರು ತಿಳಿಸಿದರು. ಜಿಲ್ಲಾ ಪಂಚಾಯತ್ ಸಭಾಂಗ ಣದಲ್ಲಿ ಜಿಲ್ಲಾ ಮಟ್ಟದ ಅಧಿ ಕಾರಿಗಳೊಂದಿಗೆ ಜಿಲ್ಲಾ ಮಟ್ಟದ ಸಮಿತಿ ಸಭೆ ನಡೆಸಿ ಅವರು ಮಾತ ನಾಡಿದರು. ಕೇಂದ್ರ ಗ್ರಾಮೀಣ...

ಬೇಜವಾಬ್ದಾರಿ ಹೇಳಿಕೆ ಬಿಟ್ಟು ಆಡಳಿತ ನಡೆಸಿ

ಕೊರಟಗೆರೆ ರಾಜ್ಯ ಬರ ದೊಂದಿಗೆ ವಿದ್ಯುತ್ ಕಾಮ ದಿಂದ ಕತ್ತಲಲ್ಲಿ ಮುಳುಗಿರು ವಾಗ ಸ್ಥಳೀಯ ಸಕ್ಕರೆ ಕಾರ್ಖಾನೆ ಗಳು ಉತ್ಪದಿಸುವ ವಿದ್ಯುತ್ ಖರೀ ದಿಸದೆ ಮುಖ್ಯ ಮಂತ್ರಿಗಳು ಮತ್ತು ಇಂದನ ಸಚಿವರು ಒಬ್ಬೊಬ್ಬರೂ ಒಂದೂಂದು ರೀತಿ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುವುದು ಬಿಟ್ಟು ಉತ್ತಮ ಆಡಳಿತ ನಡೆಸಿ ಇಲ್ಲ ವಾದರೆ ಆಧಿಕಾರ ಬಿಟ್ಟು ತೊಲ ಬೇಕು ಎಂದು ವಿದ್ಸ್ರಾನ ಪರಿಷತ್ ಮಾಜಿ ಸದಸ್ಯ ವಿ.ಎಸ್.ಉಗ್ರಪ್ಪ...

ಶೋಷಿತ ಸಮುದಾಯದಲ್ಲೇ ಅನಾರೋಗ್ಯಕರ ಸ್ಪರ್ಧೆಗಳು

ತುಮಕೂರು ಪ್ರಸ್ತುತ ದಿನಗಳಲ್ಲಿ ಶೋಷಿತ ಸಮುದಾಯಗಳಲ್ಲೇ ಅನಾರೋಗ್ಯ ಕರ ಸ್ಪರ್ಧೆಗಳು ಏರ್ಪಡುತ್ತಿವೆ. ಇಂತಹ ಸ್ಪರ್ಧೆಗಳು ಸಮಾಜಕ್ಕೆ ಅಪಾಯಕಾರಿಯಾಗಿ ಪರಿಣಮಿಸ ಲಿವೆಯೆಂದು ಖ್ಯಾತ ಸಾಹಿತಿ ಹಾಗೂ ಪ್ರಗತಿಪರ ಚಿಂತಕ ಡಾ. ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು. ಜಿಲ್ಲಾಡಳಿತದಿಂದ ನಗರದ ಟೌನ್ ಹಾಲ್ ವ್ರತ್ತದ ಗ್ರಂಥಾಲ ಯದ ಆವರಣದಲ್ಲಿ ಏರ್ಪಡಿಸ ಲಾಗಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾ ಟಿಸಿ, ತದನಂತರ `ವಾಲ್ಮೀಕಿ ಪ್ರಶಸ್ತ್ಳಿ’ ಯನ್ನು...

ಶಿರಾಗೇಟ್ ಬಳಿ ಹಾಡುಹಗಲೆ ಭೀಕರ ಕೊಲೆ: ಬೆಚ್ಚಿಬಿದ್ದ ಜನತೆ

ತುಮಕೂರು ಐದು ಜನರ ಗುಂಪೊಂದು ಮಚ್ಚು, ಲಾಂಗ್ಗಳಿಂದ ವ್ಯಕ್ತಿಯೊಬ್ಬನನ್ನು ಹಾಡು ಹಗಲೆ ಕೊಚ್ಚಿ ಹಾಕಿದ ಭೀಭತ್ಸ ಘಟನೆ ಶಿರಾಗೇಟ್ ಬಳಿ ನಿನ್ನೆ ಸಂಜೆ ೪ ಗಂಟೆ ಸಮಯದಲ್ಲಿ ನಡೆದಿದ್ದು, ಇದರಿಂದ ಆ ಭಾಗದಲ್ಲಿ ಕೆಲ ಕಾಲ ಭಯ-ಭೀತಿಯ ವಾತಾವರಣ ಸ್ರಷ್ಠಿಯಾಗಿತ್ತು. ಘಟನೆಯನ್ನು ನೋಡಿದರೆ ಇದೊಂದು ಸಿನಿಮಾ ರೀತಿಯ ಕತೆಯಂತೆ ನಡೆದು ಹೋಗಿದೆ. ಐದು ಮಂದಿ ಇದ್ದ ತಂಡವೊಂದು ಕಾರಿನಲ್ಲಿ ಆಗಮಿಸಿ ಶಿರಾಗೇಟ್ ಬಳಿಯ...

ವಿನಾಯಕ ನಗರ: ಹಾಡುಹಗಲೇ ಮನೆಗೆ ನುಗ್ಗಿ ವ್ರದ್ಧೆಯನ್ನು ಬೆದರಿಸಿ ಚಿನ್ನಾಭರಣ ದರೋಡೆ

ತುಮಕೂರು ತುಮಕೂರು ನಗರದ ಹ್ರದಯಭಾಗದಂತಿರುವ ಹಾಗೂ ಜನನಿಬಿಡ ಪ್ರದೇಶವಾದ ವಿನಾ ಯಕ ನಗರದ ಮನೆಯೊಂದಕ್ಕೆ ಆಗಂತುಕನೊಬ್ಬ ನುಗ್ಗಿ ವ್ರದ್ಧೆಯನ್ನು ಬೆದರಿಸಿ, ಚಿನ್ನಾಭರಣಗಳನ್ನು ದೋಚಿ ಪರಾರಿ ಆಗಿರುವ ಘಟನೆ ಮಂಗಳವಾರ ಮಧ್ಯಾನ್ಹ ೨.೫೦ರಲ್ಲಿ ನಡೆದಿದ್ದು, ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿದೆ. ನಗರದ ವಿನಾಯಕನಗರದಲ್ಲಿ (ಆರ್ಯನ್ ಹೈಸ್ಕೂಲ್ ಹಿಂಭಾಗ) ವೊದಲನೇ ಮಹಡಿಯಲ್ಲಿರುವ ವಿಮಲಮ್ಮ (೮೬) ಅವರ ಮನೆಗೆ ಬಂದಿರುವ ಅಪರಿಚಿತ ಕಾಲಿಂಗ್ ಬೆಲ್ ಮಾಡಿದ್ದಾನೆ. ಸಹಜವಾಗಿ ಅವರು...

ಅಗತ್ಯವಿರುವೆಡೆ ಬೋರ್ವೆಲ್ ಕೊರೆಸಲು ಸಿದ್ಧರಾಮಯ್ಯ ಸೂಚನೆ

ತುಮಕೂರು ಕುಡಿಯುವ ನೀರಿಗೆ ತೀವ್ರ ತತ್ವಾರ ಎದುರಿಸುವ ಪ್ರದೇಶಗಳಿಗೆ ಹೊಸ ಬೋರ್ವೆಲ್ಗಳ ಅವಶ್ಯ ಕತೆ ಕಂಡುಬಂದಲ್ಲಿ ಸಂಬಂಧಿಸಿದ ಕೇತ್ರದ ಶಾಸಕರಿಂದ ಟಾಸ್ಕ್ ಫೋರ್ಸ್ ಮೂಲಕ ಮಾಹಿತಿ ಪಡೆದು ರಾಜ್ಯ ಸರ್ಕಾರ ತುರ್ತು ಕ್ರಮ ಜರುಗಿಸಬೇಕೆಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಸೂಚಿಸಿದರು. ರಾಜ್ಯದ ಬರಪೀಡಿತ ಪ್ರದೇಶ ಗಳ ಪ್ರವಾಸದಲ್ಲಿರುವ ಅವರು, ತುಮಕೂರು ಜಿಲ್ಲೆಗೆ ಭೇಟಿ ನೀಡಿ ಜಿಲ್ಲೆಯ ಬರಗಾಲದ ಸ್ಥಿತಿಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದ...

ವಿದ್ಯುತ್ ಸಮಸ್ಯೆಗೆ ಪರಿಹಾರ ಹುಡುಕಿ: ಸಿದ್ದರಾಮಯ್ಯ

ತುಮಕೂರು ಪ್ರಸ್ತುತ ರಾಜ್ಯದಲ್ಲಿ ದಿನೇ ದಿನೇ ಬಿಗಡಾಯಿಸುತ್ತಿರುವ ವಿದ್ಯುತ್ ಸಮಸ್ಯೆ ಬಗೆ ಹರಿಸುವಂತೆ ಕಂಡ ಕಂಡ ದೇವಸ್ಥಾನ ಸುತ್ತಿ ಹೋಮ ಹವನ ಮಾಡಿಸುವ ಬದಲು ವಿದ್ಯುತ್ ಸಮಸ್ಯೆಗೆ ಬದಲಿ ಪರಿ ಹಾರ ಮಾರ್ಗ ಹುಡುಕಿ ರಾಜ್ಯದ ಜನರನ್ನು ಕತ್ತಲೆಯ ಕೂಪ ದಿಂದ ಹೊರತರಲು ಶಾಶ್ವತ ಪ್ರಯ ತ್ನಕ್ಕೆ ಮುಂದಾಗಬೇಕೆಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಇಂಧನ ಸಚಿವೆ ಶೋಭಾ ಕರಂದ್ಲಾಜೆ ಅವ ರನ್ನು ತೀವ್ರ...

ಅಬ್ಬಿಗೆಗುಡ್ಡ ಗಣಿ ಪ್ರದೇಶಕ್ಕೆ ಕೇಂದ್ರ ತಂಡ ಭೇಟಿ

ಚಿಕ್ಕನಾಯಕನಹಳ್ಳಿ ಗಣಿ ಪ್ರದೇಶದಲ್ಲಿ ಉಂಟಾಗಿ ರುವ ಪರಿಸರ ಹಾನಿ ಕುರಿತು ಸಮೀಕ್ಷೆ ಮತ್ತು ಅರಣ್ಯೀಕರಣದ ಮೇಲೆ ಆಗಿರುವ ದುಷ್ಪರಿಣಾಮದ ಬಗ್ಗೆ ಅದ್ಸ್ರ್ಯಯನ ಮಾಡಲು ಬಂದಿದ್ದ ತಂಡ, ಸಾರ್ವಜನಿಕರಿಂದ ಯಾ ವೊಂದು ಮಾಹಿತಿ ಪಡೆಯದೆ, ಗಣಿ ಗಾರಿಕೆಯಿಂದ ಸಂಕಷ್ಟಕೊಳಗಾದ ಜನರಿಂದ ಅಹವಾಲು ಪಡೆಯದೆ ತನಗೆ ಕಂಡಷ್ಟು ಸತ್ಯವನ್ನು, ಅಧಿ ಕಾರಿಗಳು ತೋರಿಸಿದಷ್ಟು ಪ್ರದೇಶ ವನ್ನು ಮಾತ್ರ ನೋಡಿಕೊಂಡು ಹೋಗಿದ್ದಾರೆ. ಸುಪ್ರಿಂ ಕೋರ್ಟ್ಗೆ ಗಣಿ ಗಾರಿಕೆಯ...