ಗಣಿ ಗುತ್ತಿಗೆ ಕರಾರು ರದ್ದು ಪಡಿಸಲು ಆಗ್ರಹ

ಗುಬ್ಬಿ : ತಾಲ್ಲೂಕಿನ ನಿಟ್ಟೂರು ಹೋಬಳಿ ಶಿವಸಂದ್ರ ಗ್ರಾಮದ ಸ.ನಂ.೪೪ ಮತ್ತು ೪೫ರಲ್ಲಿ ಹಾಗೂ ಮೂಡಲ ಪಾಳ್ಯ ಗ್ರಾಮದ ಸ.ನಂ.೯ ರಲ್ಲಿ ಬಗರ ಹುಕುಂ ಸಾಗುವಳಿ ಯೊಜನೆ ಯಡಿಯಲ್ಲಿ ರೈತರಿಗೆ ಮಂಜೂರು ಮಾಡಿರುವ ಜಮೀನನ್ನು ಖಾಸಗಿ ವ್ಯಕ್ತಿಯೊಬ್ಬರಿಗೆ ಗಣಿಗಾರಿಕೆಗಾಗಿ ಸರ್ಕಾರ ಹೊರಡಿಸಿರುವ ಅಧಿ ಸೂಚನೆ ಹಾಗೂ ಗಣಿ ಗುತ್ತಿಗೆ ಕರಾರನ್ನು ರದ್ದು ಪಡಿಸಬೇಕೆಂದು ಒತ್ತಾಯಿಸಿದ ಆ ಭಾಗದ ರೈತರು ತಾಲ್ಲೂಕು ಕಛೇರಿ ಮುಂದೆ...

ಸುಸಜ್ಜಿತ ಬಡಾವಣೆ: ರೈತರ ಸಹಕಾರಕ್ಳ್ಕೆ ಡಿಸಿ ಮನವಿ

ಮಧ್ಯವರ್ತಿಗಳ ಹಾವಳಿ ತಪ್ಪಿಸಿ ರೈತರ ಭೂಮಿಗೆ ಉತ್ತಮ ನ್ಯಾಯ ದೊರಕಿಸುವ ಉದ್ದೇಶ ದಿಂದ ಜಿಲ್ಲಾಡಳಿತ ಹಾಗೂ ತುಮ ಕೂರು ನಗರಾಭಿವ್ರದ್ಧಿ ಪ್ರಾಧಿಕಾರಮ ತುಮಕೂರು ತಾಲ್ಲೂಕು ಕಸಬಾ ಹೋಬಳಿಯ ದಿಬ್ಬೂರು, ತುಮ ಕೂರು ಕಸಬಾ ಹಾಗೂ ತುಮ ಕೂರು ಅಮಾನಿಕೆರೆ ಗ್ರಾಮಗಳ ಭೂಮಾಲೀಕರ ಸಹಯೊಗ ದೊಂದಿಗೆ ನಗರದಲ್ಲಿ ಕೋಟ್ಯಾಂತರ ರೂ. ವೆಚ್ಚದ ಸುಸಜ್ಜಿತ ವಸತಿ ಬಡಾವಣೆ ರಚಿಸಲು ಮುಂದಾ ಗಿದ್ದು ಇದಕ್ಳ್ಕೆ ಎಲ್ಲ ರೈತರು...

ಗಣಿ ಗುತ್ತಿಗೆ ಕರಾರು ರದ್ದು ಪಡಿಸಲು ಆಗ್ರಹ

ಗುಬ್ಬಿ : ತಾಲ್ಲೂಕಿನ ನಿಟ್ಟೂರು ಹೋಬಳಿ ಶಿವಸಂದ್ರ ಗ್ರಾಮದ ಸ.ನಂ.೪೪ ಮತ್ತು ೪೫ರಲ್ಲಿ ಹಾಗೂ ಮೂಡಲ ಪಾಳ್ಯ ಗ್ರಾಮದ ಸ.ನಂ.೯ ರಲ್ಲಿ ಬಗರ ಹುಕುಂ ಸಾಗುವಳಿ ಯೊಜನೆ ಯಡಿಯಲ್ಲಿ ರೈತರಿಗೆ ಮಂಜೂರು ಮಾಡಿರುವ ಜಮೀನನ್ನು ಖಾಸಗಿ ವ್ಯಕ್ತಿಯೊಬ್ಬರಿಗೆ ಗಣಿಗಾರಿಕೆಗಾಗಿ ಸರ್ಕಾರ ಹೊರಡಿಸಿರುವ ಅಧಿ ಸೂಚನೆ ಹಾಗೂ ಗಣಿ ಗುತ್ತಿಗೆ ಕರಾರನ್ನು ರದ್ದು ಪಡಿಸಬೇಕೆಂದು ಒತ್ತಾಯಿಸಿದ ಆ ಭಾಗದ ರೈತರು ತಾಲ್ಲೂಕು ಕಛೇರಿ ಮುಂದೆ...

ಗಣಿ ಗುತ್ತಿಗೆ ಕರಾರು ರದ್ದು ಪಡಿಸಲು ಆಗ್ರಹ

ಗುಬ್ಬಿ : ತಾಲ್ಲೂಕಿನ ನಿಟ್ಟೂರು ಹೋಬಳಿ ಶಿವಸಂದ್ರ ಗ್ರಾಮದ ಸ.ನಂ.೪೪ ಮತ್ತು ೪೫ರಲ್ಲಿ ಹಾಗೂ ಮೂಡಲ ಪಾಳ್ಯ ಗ್ರಾಮದ ಸ.ನಂ.೯ ರಲ್ಲಿ ಬಗರ ಹುಕುಂ ಸಾಗುವಳಿ ಯೊಜನೆ ಯಡಿಯಲ್ಲಿ ರೈತರಿಗೆ ಮಂಜೂರು ಮಾಡಿರುವ ಜಮೀನನ್ನು ಖಾಸಗಿ ವ್ಯಕ್ತಿಯೊಬ್ಬರಿಗೆ ಗಣಿಗಾರಿಕೆಗಾಗಿ ಸರ್ಕಾರ ಹೊರಡಿಸಿರುವ ಅಧಿ ಸೂಚನೆ ಹಾಗೂ ಗಣಿ ಗುತ್ತಿಗೆ ಕರಾರನ್ನು ರದ್ದು ಪಡಿಸಬೇಕೆಂದು ಒತ್ತಾಯಿಸಿದ ಆ ಭಾಗದ ರೈತರು ತಾಲ್ಲೂಕು ಕಛೇರಿ ಮುಂದೆ...

ವಿದ್ಯುತ್ ಕೊರತೆ: ಅಸಂಪ್ರದಾಯಿಕ ಶಕ್ತಿವ್ತಮೂಲಗಳು ಅಗತ್ಯ

ವಿದ್ಯುತ್ ಕೊರತೆ ನೀಗಿಸಿ ಕೊಳ್ಳ್ಳಲು ಹಾಗೂ ಸಾಮಾಜಿಕವಾಗಿ ಅಸಂಪ್ರದಾಯಿಕ ಶಕ್ತಿಮೂಲ ಗಳನ್ನು ಬಳಸಿಕೊಳ್ಳ್ಳಬೇಕೆಂದು ಕರ್ನಾಟಕ ರಾಜ್ಯ ವಿಜ್ಞಾನ ಹಾಗೂ ತಂತ್ರಜ್ಞಾನ ಮಂಡಳಿಯ ವಿಜ್ಞಾನಿ ಎಸ್.ಜಿ.ಶ್ರೀಕಂಠೇಶ್ವರ ಸ್ವಾಮಿ ಕರೆ ನೀಡಿದರು. ಶ್ರೀ ಸಿದ್ಧಗಂಗಾ ಕಲಾ, ವಿಜ್ಞಾನ ಮತ್ತ ವಾಣಿಜ್ಯ ಕಾಲೇಜಿನಲ್ಲಿ ನಡೆಯುತ್ತಿರುವ “ಪರಿಸರ ಅಧ್ಯಯನ ಮತ್ತು ಸವಾಲುಗಳ್ಳು’’ ಎಂಬ ರಾಜ್ಯಮಟ್ಟದ ಸಮಾವೇಶ ದಲ್ಲಿ ಭಾಗವಹಿಸಿ ಜಾಗತಿಕ ಶಕ್ತಿ ಸಂಪನ್ಮೂಲ ಬಿಕ್ಳ್ಕಟ್ಟು ಹಾಗೂ ಶಕ್ತಿ ಸಂಪನ್ಮೂಲ...

ಹೆಚ್ಚುತ್ತಿರುವ ನಕಲಿ ವೈದ್ಯರ ಹಾವಳಿ: ವಿಷಾದ

ಇತ್ತೀಚಿನ ದಿನಗಳಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದ್ದು ಅವ ರಿಂದ ಜನರ ಆರೋಗ್ಯ ಕೆಡುತ್ತಿದೆ ಎಂದು ಭಾರತೀಯ ವೈದ್ಯಕೀಯ ಸಂhದ ರಾಜ್ಯಾಧ್ಯಕ್ಷ ಡಾ ಎಂ.ಆರ್.ಕ್ರೃಷ್ಣಯ್ಯ ವಿಷಾದ ವ್ಯಕ್ತಪಡಿಸಿದರು. ನಗರದ ಎಸ್.ಐ.ಟಿ ಕಾಲೇಜು ಆವರಣದ ಬಿರ್ಲಾ ಸಭಾಂಗಣದಲ್ಲಿ ಏರ್ಪಡಿಸಿದ್ದ ವೈದ್ಯರ ದಿನಾಚರಣೆ ಸಮಾರಂಭವನ್ನು ಉದಾ-ಟಿಸಿ ಮಾತನಾಡಿದ ಅವರು ವೈದ್ಯ ವ್ರೃತ್ತಿಯು ಉತ್ತಮ ವ್ರೃತ್ತಿಯಾಗಿದ್ದು ಅದನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಬೇಕಿದೆ, ಡಾ ಬಿ.ಸಿ. ರಾಯ್ ಅವರು...

ಉಪಚುನಾವಣೆ : ಇಂದು ರಾಜಕೀಯ ಪಕ್ಷಗಳ ಸಭೆ

ರಾಜ್ಯದ ಐದು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ವೇಳಾ ಪಟ್ಟಿ ಪ್ರಕಟವಾಗಿರುವ ಹಿನ್ನಲೆಯಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ ಪ್ರತಿ ಪಕ್ಷವಾದ ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿ ಆಯ್ಳ್ಕೆು ಕುರಿತಂತೆ ಪಕ್ಷಗಳ ಮುಖಂಡರ, ಪದಾಧಿಕಾರಿಗಳ ಸಭೆ ಇಂದು ಪ್ರತ್ಯೇಕವಾಗಿ ನಡೆಯಲಿದೆ. ಉಪ ಚುನಾವÇೆಯಲ್ಲಿ ಬಿಜೆಪಿ ಎಷ್ಟು ಸ್ಥಾನ್ಥನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಳ್ಕೆ ಇಳಿಸುಮದರ ಬಗ್ಗೆ ಪ್ರಮುಖರು, ಹಿರಿಯ ಸಚಿವರ, ಪಕ್ಷದ ಹಿರಿಯ ನಾಯಕರ ಜತೆ ಚರ್ಚೆ...