.. :

ತುಮಕೂರು ತುಮಕೂರು ವಿಶ್ವವಿದ್ಯಾಲ ಯದ ವಿವಿಧ ಸ್ನಾತಕ ಪದವಿಗಳ ಪ್ರಶ್ನೆಪತ್ರಿಕೆಗಳು ಬಯಲಾಗಿದ್ದು, ಇದೀಗ ಎಲ್ಲಾ ಪಠ್ಯ ವಿಷಯಗಳ ಪರೀಕ್ಷೆಗಳನ್ನು ಸಂಪೂರ್ಣವಾಗಿ ಮುಂದೂಡಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಈಗಾಗಲೇ ಪದವಿಯ ಪ್ರಶ್ನೆ ಪತ್ರಿಕೆ ಬಯಲಾದ ಹಿನ್ನೆಲೆಯಲ್ಲಿ ವಿವಿಧ ಸ್ನಾತಕ ಪದವಿಗಳ ಎಲ್ಲಾ ಪಠ್ಯ ವಿಷಯಗಳ ಹಾಗೂ ಸೆಮಿ ಸ್ಟರ್ಗಳ ಪರೀಕೆಗಳನ್ನು ಮುಂದೂಡಿ ದಿನಾಂಕವನ್ನು ಪ್ರಕಟಿಸಿದೆ. ನವೆಂಬರ್ ೬ ರಿಂದ ೧೦ ರವರೆಗೆ ೧, ೩ ಮತ್ತು...

ತುಮಕೂರು ಜಿಲ್ಲೆಯ ಗ್ರಾಮ ಪಂಚಾಯತಿ ಗಳಿಗೆ ೨೦೧೨-೧೩ನೇ ಸಾಲಿನಲ್ಲಿ ಮಂಜೂರು ಮಾಡಬೇಕಿದ್ದ ಶಾಸನ ಬದ್ಧ ಅನುದಾನವನ್ನು `೩ನೇ ತೆೄಮಾಸಿಕ ಕಂತನ್ನು’ ರಾಜ್ಯ ಸರ್ಕಾರ ಬಿಡುಗಡೆಗೊಳಿಸಿದ ಆದೇಶವನ್ನು ಜಾರಿಗೊಳಿಸಿದೆ. ಜಿಲ್ಲೆಯ ೩೨೧ ಗ್ರಾಮ ಪಂಚಾ ಯತಿಗಳಿಗೆ ಒಟ್ಟು ೬.೫೬ ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾ ಗಿದ್ದು, ೮ ಸಾವಿರ ಜನಸಂಖ್ಯೆ ಮೇಲ್ಪಟ್ಟ ೨೮ ಗ್ರಾಮ ಪಂಚಾಯತಿ ಗಳಿಗೆ ತಲಾ ಎರಡೂವರೆ ಲಕ್ಷ ರೂ. ಹಾಗೂ...

ಲಂಬಾಣಿ ಜನಾಂಗದ ಅಭಿವ್ರದ್ಧಿಗೆ ಶಿಕಣವೇ ಪೂರಕ

ತುಮಕೂರು ಲಂಬಾಣಿ ಜನಾಂಗದ ಆರ್ಥಿಕ ಸದ್ರಢತೆಗೆ ತಮ್ಮ ಮಕ್ಕಳಿಗೆ ಸೂಕ್ತ ವಿದ್ಯಾಭ್ಯಾಸ ಕೊಡಿಸುವುದೇ ಸೂಕ್ತ ವೆಂದು ಸಿದ್ಧಗಂಗಾ ಮಠದ ಡ್‌್‌ಾ ಶ್ರೀ ಶಿವಕುಮಾರ ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು. ಕರ್ನಾಟಕ ಪ್ರದೇಶ ಬಂಜಾರ ಸೇವಾ ಸಂಘ ಮತ್ತು ತುಮಕೂರು ಜಿಲ್ಲಾ ಬಂಜಾರ ಸೇವಾಲಾಲ್ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವುಗಳ ಸಹ Ìೊಗದಲ್ಲಿ ನಗರದ ಟೌನ್ಹಾಲ್ ಸರ್ಕಲ್ನ ಕೇಂದ್ರ ಗ್ರಂಥಾಲಯ ಆವರಣದಲ್ಲಿ ಏರ್ಪಡಿಸಲಾಗಿದ್ದ...

ನವೀಕ್ರತ ಕಲಾಕೇತ್ರ ನಾಳೆ ಉದ್ಘಾಟನೆ

ತುಮಕೂರು ಸುಮಾರು ೮೦ ಲಕ್ಷ ರೂ. ಗಳ ವೆಚ್ಚದಲ್ಲಿ ನವೀಕರಣಗೊಂಡಿರುವ ಸುಸಜ್ಜಿತ ಡಾ. ಗುಬ್ಬಿ ವೀರಣ್ಣ ಕಲಾಕೇತ್ರ ಇದೇ ತಿಂಗಳ ೧೯ ರಂದು ಉದ್ಘಾಟನೆಗೊಳ್ಳ್ಳಲಿದೆ. ರಾಜ್ಯ ಮಟ್ಟದಲ್ಲಿ ಇದೊಂದು ಅತ್ಯಾಧುನಿಕವಾದ ಕಲಾ ಮಂ<ದಿರ ವಾಗಿದೆ. ಅದ್ಬುತವಾದ ಧ್ವನಿ ವ್ಯವಸ್ಥೆ, ಬೆಳಕು, ಸುಸಜ್ಜಿತವಾದ ಆಸನಗಳು ಹಾಗೂ ಪೀಠೋಪ ಕರಣಗಳನ್ನು ಒಳಗೊಂಡಂತೆ ಸಂಪೂರ್ಣವಾಗಿ ವಿನ್ಯಾಸಗ ಳೊಂದಿಗೆ ನವೀಕರಣ ಮಾಡಲಾ ಗಿದೆ. ಈ ರಂಗ ಮಂದಿರದ ಆವರ...

ಎಸ್ ಬಿಎಂನ ಕ್ಷಿಪ್ರ ಸಾಲ ಯೇಜನೆಯಡಿ ರೈತರಿಗೆ ಬೆಳೆ ಸಾಲ

ತುಮಕೂರು ಭಾರತ ಸರ್ಕಾರದ ಆದೇಶದ ಮೇರೆಗೆ ಮೈಸೂರು ಬ್ಯಾಂಕ್ನ ಎಲ್ಲಾ ಶಾಖೆಗಳ ಸೇವಾ ಕ್ಷೇತ್ರದಲ್ಲಿ ಬರುವ ರೈತ ಕುಟುಂಬಗಳಿಗೆ ಕಿಪ್ರ ಸಾಲ ಯೇಜನೆಯಡಿಯಲ್ಲಿ ಬೆಳೆ ಸಾಲ ಒದಗಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ರೈತರು ಇದರ ಸದುಪಯೇಗ ಪಡೆದುಕೊಳ್ಳ್ಳುವಂತೆ ಎಸ್.ಬಿ.ಎಂ. ಉಪಪ್ರಧಾನ ವ್ಯವ ಸ್ಥಾಪಕ ಪ್ರದೀಪ್ಕುಮಾರ್ ತಿಳಿಸಿ ದರು. ಅವರು ಬ್ಯಾಂಕಿನ ಕಛೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿ ಉದ್ದೇಶಿಸಿ ಮಾತ ನಾಡಿ ಕ್ಷಿಪ್ರ ಸಾಲ...

ಹೆಚ್ಚಿನ ಆದಾಯದತ್ತ ಕ್ರಷಿ ಮಾರುಕಟ್ಟೆ ಸಮಿತಿ

ತುರುವೇಕೆರೆ ತಾಲ್ಲೂಕು ಕ್ರಷಿ ಮಾರುಕಟ್ಟೆ ಸಮಿತಿ ಕೇವಲ ನಾಲ್ಕು ತಿಂಗಳ ಅವಧಿಯಲ್ಲಿ ನಿರೀಕ್ಷೆಗೂ ಹೆಚ್ಚಿನ ಸಾಧನೆ ಮಾಡಿದ್ದು, ಆದಾಯ ದಲ್ಲೂ ಪ್ರಗತಿ ಸಾಧಿಸಲಾಗಿದೆ ಎಂದು ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಭೈತರಹೊಸಳ್ಳ್ಳಿಯ ರಾಮ ಚಂದ್ರು ತಿಳಿಸಿದರು. ಪತ್ರಕರ್ತರೊಂದಿಗೆ ಮಾತನಾ ಡುತ್ತಿದ್ದ ಅವರು, ತಮ್ಮ ನೇತ್ರತ್ವದ ಆಡಳಿತ ಮಂಡಳಿ ಕಳೆದ ಜೂನ್ನ ಅಂತ್ಯದಲ್ಲಿ ಪ್ರಾರಂಭಗೊಂಡಿದೆ. ಜೂನ್ನಲ್ಲಿ ೩.೨೦ ಲಕ, ಜುಲೈ ನಲ್ಲಿ ೮.೩೪ ಲಕ, ಆಗಸ್ಟ್ನಲ್ಲಿ...

ಜನತೆ ಶೈಕಣಿಕವಾಗಿ ಜಾಗ್ರತವಾಗಲಿ: ಈಶ್ವರಾನಂದಪುರಿ ಶ್ರೀಗಳು

ತುಮಕೂರು ಸಮಾಜದಲ್ಲಿ ನಡೆಯುತ್ತಿರುವ ಶೋಷಣೆ, ಭ್ರಷ್ಟಾಚಾರದಂತಹ ವಿಷವರ್ತುಲದಿಂದ ಜನತೆಯನ್ನು ಬಿಡಿಸಿ ಅವರನ್ನು ಮುಖ್ಯ ವಾಹಿನಿಗೆ ತರಲು ಶಿಕ್ಷಣವೊಂದೇ ಏಕೈಕ ಮಾರ್ಗವಾ ಗಿದ್ದು, ಈ ನಿಟ್ಟಿನಲ್ಲಿ ಜನತೆ ಜಾಗ್ರತ ವಾಗಬೇಕೆಂದು ಕಾಗಿನೆಲೆ ಹೊಸ ದುರ್ಗ ಶಾಖಾ ಮಠದ ಶ್ರೀ ಈಶ್ವರಾ ನಂದಪುರಿ ಸ್ವಾಮಿಗಳು ಅಭಿಪ್ರಾಯ ಪಟ್ಟರು. ಅವರು ನಗರದ ಕಾಳಿದಾಸ ವಿದ್ಯಾವರ್ಧಕ ಸಂಘದ ಆವರಣ ದಲ್ಲಿ ಜಿಲ್ಲಾ ಕನಕ ಯುವ ಸೇನೆ ವತಿ ಯಿಂದ...

ನವೀಕರಣಗೊಂಡ ಕಲಾಕೇತ್ರ ಅ.೧೯ ರಂದು ಉದ್ಘಾಟನೆ

ತುಮಕೂರು ಸುಮಾರು ೮೦ ಲಕ್ಷ ರೂ. ಗಳ ವೆಚ್ಚದಲ್ಲಿ ನವೀಕರಣಗೊಂಡಿರುವ ಸುಸಜ್ಜಿತ ಡಾ. ಗುಬ್ಬಿ ವೀರಣ್ಣ ಕಲಾಕೇತ್ರ ಇದೇ ತಿಂಗಳ ೧೯ ರಂದು ಉದ್ಘಾಟನೆಗೊಳ್ಳ್ಳಲಿದೆ ಎಂದು ಜಿಲ್ಲಾಧಿಕಾರಿ ಡಾ. ಸಿ.ಸೋಮ ಶೇಖರ್ ತಿಳಿಸಿದರು. ಅವರು ಪ್ರಜಾಪ್ರಗತಿÌೊಂದಿಗೆ ಮಾತನಾಡಿ ರಾಜ್ಯ ಮಟ್ಟದಲ್ಲಿ ಇದೊಂದು ಅತ್ಯಾಧುನಿಕವಾದ ಕಲಾ ಮಂ<ದಿರವಾಗಿದೆ. ಅದ್ಬುತ ವಾದ ಧ್ವನಿ ವ್ಯವಸ್ಥೆ, ಬೆಳಕು, ಸುಸಜ್ಜಿತವಾದ ಆಸನಗಳು ಹಾಗೂ ಪೀಠೋಪ ಕರಣಗಳನ್ನು ಒಳಗೊಂ ಡಂತೆ...

ಜಿಲ್ಲೆಯಲ್ಲಿ ೧೬೦೪೫ ಪಡಿತರ ಚೀಟಿಗಳ ರದ್ದು – `ಬಡ ಕುಟುಂಬಗಳ ತುತ್ತು ಕೂಳಿಗೆ ಬಂತು ಸಂಚಕಾರ್ಳ’

ತುಮಕೂರು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ದೀಪಾ ವಳಿಗೆ ಮುನ್ನವೇ ಪಟಾಕಿ ಸಿಡಿಸಿದೆ. ಹಬ್ಬದ ಸಂಭ್ರಮಾಚರಣೆಯಲ್ಲಿ ತೊಡಗಿಸಿಕೊಳ್ಳ್ಳಬೇಕಿದ್ದ ಬಡ ಕುಟುಂಬಗಳ ನೆಮ್ಮದಿ ಭಂಗದತ್ತ ಇಲಾಖೆ ಹೆಜ್ಜೆ ಇಟ್ಟಿದೆ. ಗ್ರಹ ಬಳಕೆ ವಿದ್ಯುತ್ ಆರ್ ಆರ್ ಸಂಖ್ಯೆ ಗಳನ್ನು ಈವರೆಗೂ ನೀಡಿಲ್ಲವೆಂಬ ಕುಂಟು ನೆಪ ಹೂಡಿ ಜಿಲ್ಲೆಯಲ್ಲಿ ನಗರ ಹಾಗೂ ಗ್ರಾಮಾಂತರ ಪ್ರದೇ ಶದ ೧೬೦೪೫ ಅಂತ್ಯೋದಯ ಅನ್ನ / ಅಕ್ಷಯ ಪಡಿತರ...

ವೆಂಕಟಮ್ಮನಹಳ್ಳ್ಳಿ ಪ್ರಕರಣ: ಅ.೨೯ಕ್ಕೆ ತೀರ್ಪು

ತುಮಕೂರು ಪಾವಗಡ ತಾಲ್ಲೂಕಿನ ವೆಂಕಟ ಮ್ಮನಹಳ್ಳ್ಳಿಯಲ್ಲಿ ೨೦೦೫ರ ಫೆಬ್ರವರಿ ೧೦ರಂದು ಕೆ.ಎಸ್.ಆರ್.ಪಿ.ಸಿ. ಪೊಲೀಸರ ಮೇಲೆ ನಕ್ಸಲೀಯರು ನಡೆಸಿದ ಹತ್ಯಾಕಾಂಡದ ತೀರ್ಪು ಇದೇ ತಿಂಗಳ ೨೯ರಂದು ಪ್ರಕಟ ವಾಗಲಿದೆ. ಇಲ್ಲಿನ ಎರಡನೇ ಅಧಿಕ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದಲ್ಲಿ ಈವರೆಗೆ ವಿಚಾರಣೆ ನಡೆದು ತೀರ್ಪು ಪ್ರಕಟವಾಗುವುದು ಮಾತ್ರ ಬಾಕಿ ಇದೆ. ಅಂದು ನಡೆದ ಹತ್ಯಾಕಾಂಡ ದಲ್ಲಿ ೬ ಮಂದಿ ಕೆ.ಎಸ್.ಆರ್.ಪಿ. ಪೊಲೀಸರು ಹಾಗೂ ಒಬ್ಬ...