ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಮಾರುಕಟ್ಟೆ ನಿರ್ಮಾಣ ಅಗತ್ಯ : ಪ್ರೇಮಾಕಾರಿಯಪ್ಪ

ಮಹಿಳೆಯರು ಆರ್ಥಿಕ ಸ್ವಾವ ಲಂಬನೆ ನಿಟ್ಟಿನಲ್ಲಿ ಅವರು ಉತ್ಪಾದಿ ಸುವ ಉತ್ಪನ್ನಗಳನ್ನು ಮಾರಾಟ ಮಾಡಲು ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಮಾರುಕಟ್ಟೆ ಭವನವನ್ನು ನಿರ್ಮಿಸ ಬೇಕೆಂದು ನವದೆಹಲಿಯ ಕೇಂದ್ರ ಸಮಾಜ ಕಲ್ಯಾಣ ಮಂಡಳಿಯ ಅಧ್ಯ ಕ್ಷರಾದ ಪ್ರಮಾಕಾರಿಯಪ್ಪ ಅವರು ಸರ್ಕಾರಕ್ಳ್ಕೆ ಮನವಿ ಮಾಡಿದರು. ಬೆಂಗಳೂರಿನ ಕರ್ನಾಟಕ ರೈತ ಮಹಿಳೆಯರ ಸರ್ವತೋಮುಖ ಅಭಿವ್ರದ್ಧಿ ಸಂಸ್ಥೆ ರಾಜ್ಯ ಸಮಾಜ ಕಲ್ಯಾಣ ಮಂಡಳಿ, ಜಿಲ್ಲಾ ಕ್ರಷಿಕ್ ಸಮಾಜಗಳ ಸಹಯೊಗದಲ್ಲಿ...

ಶೋಷಿತರಿಗೆ ನ್ಯಾಯ ನೀಡದ ಸರ್ಕಾರ

ಅಸಂಘಟಿತ ಕಾರ್ಮಿಕರಿಗೆ ತಿಂಗಳಿಗೆ ಆರು ಸಾವಿರ ರೂಪಾಯಿ ವೇತನ ನೀಡಿ ಎಂದು ನಾವು ೪೦ ಸಾವಿರ ಜನ ಕಾರ್ಮಿಕರೆಲ್ಲ ಸೇರಿ ಬ್ರಹತ್ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಗಳಿಗೆ ಮನವಿಪತ್ರ ಸಲ್ಲಿಸಿದರೆ, ಮುಖ್ಯಮಂತ್ರಿಗಳು ಶಾಸಕರು ಮತ್ತು ಸಚಿವರು ಸಭೆ ಸೇರಿ ಶೋಷಿತ ವರ್ಗದವರಿಗೆ ನ್ಯಾಯ ಒದಗಿಸುವುದು ಬಿಟ್ಟು, ಶಾಸಕರು ಮತ್ತು ಸಚಿವರ ವೇತನ ವನ್ನು ಜಾಸ್ತಿ ಮಾಡಿಕೊಂಡಿದ್ದಾರೆ ಎಂದು ಕಾರ್ಮಿಕರ ಸಂಘದ ಪದಾ ಧಿಕಾರಿಗಳು ಆರೋಪಿಸಿದರು....

ಮುದ್ರಣಾಲಯ ಕಾರ್ಮಿಕರ ಪಂಜಿನ ಮೆರವಣಿಗೆ

ಸರ್ಕಾರಿ ಜಿಲ್ಲಾ ಮುದ್ರಣಾಲ ಯದ ಕಾರ್ಮಿಕರು ನಮಗೆ ಕೆಲಸ ಕೊಡಿ ಎಂದು ಒತ್ತಾಯಿಸಿ ಜಿಲ್ಲಾ ಕನ್ನಡ ಸೇನೆ ಮತ್ತು ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆಯ ಪ್ರಮುಖರೊಂದಿಗೆ ಸೋಮವಾರ ಸಂಜೆ ತುಮಕೂರಿನಲ್ಲಿ ಪಂಜಿನ ಮೆರವಣಿಗೆ ನಡೆಸಿದರು. ತುಮಕೂರಿನ ಶ್ರೀ ಪುಣ್ಯ ಕೋಟಿ ಆಶ್ರಮದ ಶ್ರೀ ಬಸವ ಮಹಾಲಿಂಗ ಸ್ವಾಮೀಜಿ, ಕನ್ನಡ ಸೇನೆ ರಾಜ್ಯಾಧ್ಯಕ್ಷ ಕೆ.ಆರ್. ಕುಮಾರ್, ಜಿಲ್ಲಾ ಕನ್ನಡ ಸೇನೆ ಅಧ್ಯಕ್ಷ ಧನಿಯಾಕುಮಾರ್, ಜಿಲ್ಲಾ...

ವಾಸ್ತವ್ಯ ಹೂಡಲು ಗ್ರಾ.ಪಂ. ಕಾರ್ಯದರ್ಶಿಗಳಿಗೆ ಸೂಚನೆ

ತಾಲ್ಲೂಕಿನ ಗ್ರಾಮ ಪಂಚಾಯ್ತಿ ಕಾರ್ಯದರ್ಶಿಗಳು ವಾರದಲ್ಲಿ ೪ ದಿನ ಕಡ್ಡಾಯವಾಗಿ ಪಂಚಾಯ್ತಿ ಕಛೇರಿ ಕೇಂದ್ರ ಸ್ಥಾನದಲ್ಲಿ ವಾಸ್ತವ್ಯ ಇದ್ದು ಸರ್ಕಾರದ ವಿವಿಧ ಅಭಿವ್ರದ್ದಿ ಯೊಜನೆಗಳನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸು ವಂತೆ ಜಿಲ್ಲಾ ಪಂಚಾಯ್ತಿ ಉಪಾ ಧ್ಯಕ್ಷ ಕೆ.ಸಿ.ಕ್ರಷ್ಣಮೂರ್ತಿ ತಿಳಿಸಿದರು. ಅವರು ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಏರ್ಪಢಿಸಿದ್ದ ತಾಲ್ಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಗಳ ಸಭೆಯಲ್ಲಿ ಭಾಗವಹಿಸಿ...

ಸಂಪರ್ಕ ರಸ್ತೆಗಳ ಅಭಿವ್ರದ್ಧಿಗೆ ೧೦ ಕೋಟಿ ಮಂಜೂರು

ಲೋಕೋಪಯೊಗಿ ಇಲಾಖೆ ಯಿಂದ ತಾಲ್ಲೂಕಿನ ಗ್ರಾಮಾಂತರ ಸಂಪರ್ಕ ರಸ್ತೆಗಳ ಡಾಂಬರೀಕರಣ ಕ್ಳ್ಕಾಗಿ ೧೦ ಕೋಟಿ ರೂ.ಗಳು ಮಂಜೂರಾಗಿದ್ದು, ರಂಗಸಮುದ್ರ ದಿಂದ ಬಿ.ಹೊಸಹಳ್ಳ್ಳಿ ಆಂಧ್ರಗಡಿ ವರೆಗೆ ೨.೧೦ ಕೋಟಿ ವೆಚ್ಚದ ರಸ್ತೆ ಡಾಂಬರು ಕೆಲಸಕ್ಳ್ಕೆ ಗುದ್ದಲಿ ಪೂಜೆ ಮೂಲಕ ಪ್ರಾರಂಭ ಮಾಡಲಾಗು ತ್ತದೆ ಎಂದು ರೇಷ್ಮೆ ಖಾತೆ ಸಚಿವರಾದ ವೆಂಕಟರಮಣಪ್ಪ ತಿಳಿಸಿದರು. ರಂಗಸಮುದ್ರ ಗ್ರಾಮದ ಈಶ್ವರದೇವಸ್ಥಾನದ ಮುಂಭಾಗ ರಸ್ತೆ ಕೆಲಸ ಪ್ರಾರಂಭಕ್ಳ್ಕೆ ಗುತ್ತಿಗೆದಾರ ರಾದ...

ಸಮಾಜದ ಸುಧಾರಣೆಗೆ ಹರಿದಾಸರ ಕೊಡುಗೆ

ಸಮಾಜದ ಅಂಕು¥ಡೊಂಕು ತಿದ್ದುವಲ್ಲಿ ಹರಿದಾಸರು ತಮ್ಮ ಜೀವನವನ್ನೇ ಸಮರ್ಪಿಸಿಕೊಂಡು ಸಮಾಜದ ಉದ್ದಾರಕ್ಳ್ಕಾಗಿ ಅಪಾರ ವಾಗಿ ಶ್ರಮಿಸಿದ್ದಾರೆಂದು ಬೆಂಗ ಳೂರಿನ ಹೆಚ್.ಎ.ಎಲ್.ನ ನಿವ್ರತ್ತ ಪ್ರಧಾನ ವ್ಯವಸ್ಥಾಪಕರಾದ ಬಿ. ಆರ್.ಪ್ರಭಾಕರ್ ವಿಶ್ಲೇಷಿಸಿದರು. ಅವರು ನಗರದ ಶಂಕರಮಠ ದಲ್ಲಿ ಭಾನುವಾರ ಶ್ರೀ ರಾಘವೇಂದ್ರ ಸಂಗೀತ ಸಭಾವತಿಯಿಂದ ನಡೆದ ವಿಧ್ವತ್ ಗೋಷ್ಟಿಗೆ ಚಾಲನೆ ನೀಡಿ ಮಾತನಾಡುತ್ತಿದ್ದರು. ಸಮಾಜ ಸುಧಾರಣೆಯನ್ನು ಒಂದು ರೀತಿಯಲ್ಲಿ ವ್ರತದಂತೆ ತೆಗೆದುಕೊಂಡಿದ್ದ ಹರಿದಾಸ ಶ್ರೇಷ್ಠರು ತಮ್ಮನ್ನು...

ಸಾಮಾಜಿಕ ಸ್ಥಾನಮಾನ ಕಲ್ಪಿಸಲು ಸಂಘಟನೆಗಳು ಮುಂದಾಗಬೇಕು

ಸಾಮಾಜಿಕ ಸ್ಥಾನಮಾನ ಕಲ್ಪಿಸುವ ನಿಟ್ಟಿನಲ್ಲಿ ಸಂಘ¥ಸಂಸ್ಥೆ ಗಳು ಮುಂದಾಗಿ ಶ್ರಮಿಸಬೇಕೆಂದು ಶ್ರೀ ಶಿವಾನಂದ ಶಿವಾಚಾರ್ಯರು ತಿಳಿಸಿದರು. ನಗರದ ಗುಬ್ಬಿ ವೀರಣ್ಣ ಕಲಾ ಕ್ಷೇತ್ರದಲ್ಲಿ ಚಂದ್ರೋದಯ ಕಲಾ ವ್ರಂದ ಉದ್ಘಾಟಿಸಿ ಅವರು ಮಾತ ನಾಡುತ್ತಿದ್ದರು. ಸಂಘಗಳು ಇರಬೇಕು, ಆದರೆ ಸಂಘರ್ಷ ಬೇಡ ಎಂದು ಸಲಹೆ ನೀಡಿದ ಅವರು ಸಂಘಟನೆಯಲ್ಲಿ ಶಕ್ತಿ ಇದೆ ಎಂಬುದನ್ನು ಸಾಮಾಜಿಕ ಸಂಘಟನೆಯ ಹಿತಚಿಂತನೆ ಬಯಸಿ ನಿರೂಪಿಸಬೇಕು ಎಂದರು. ಸಾಮಾಜಿಕ ಚಟುವಟಿಕೆಯ...

ತುಮಕೂರು ವಿ.ವಿ. ಕಟ್ಟಡ ನಿರ್ಮಾಣಕ್ಳ್ಕೆ ಮುಖ್ಯಮಂತ್ರಿಗಳಿಂದ ಗುದ್ದಲಿ ್ದಪೂಜೆ

ತುಮಕೂರು ತಾಲ್ಲೂಕಿನ ಬಿದ ರಕಟ್ಟೆ ಬಳಿ ತುಮಕೂರು ವಿಶ್ವ ವಿದ್ಯಾನಿಲಯ ಕಟ್ಟಡ ನಿರ್ಮಾಣ ಕಾರ್ಯಕ್ಳ್ಕೆ ತಿಂಗಳ ಅಂತ್ಯದೊಳಗೆ ಮುಖ್ಯಮಂತ್ರಿಗಳು ಗುದ್ದಲಿ ಪೂಜೆ ನೆರವೇರಿಸುವರೆಂದು ಶಾಸಕ ಬಿ. ಸುರೇಶ್ಗೌಡ ಅವರು ತಿಳಿಸಿದರು. ಅವರು ಶನಿವಾರದಂದು ತುಮಕೂರು ತಾಲ್ಲೂಕಿನ ಹೊನ್ನುಡಿ ಕೆಯಲ್ಲಿ ಜರುಗಿದ ಜನಸ್ಪಂದನಾ ಸಭೆಯಲ್ಲಿ ಈ ವಿಷಯ ಪ್ರಕಟಿಸಿದರು. ಹೊನ್ನುಡಿಕೆ ಗ್ರಾಮಪಂಚಾ ಯತಿ ವ್ಯಾಪ್ತಿಯಲ್ಲಿ ಜನತೆಗೆ ಮೂಲಭೂತ ಸೌಕರ್ಯ ಕಲ್ಪಿಸುವಲ್ಲಿ ೩ ಕೋಟಿ ರೂ.ಗಳ...

ವೈ.ಎಸ್.ಆರ್. ನಿಧನ : ಟಿ.ವಿ. ಬಿಟ್ಟು ಕದಲದ ಜನತೆ

ಆಂಧ್ರ ಮುಖ್ಯಮಂತ್ರಿ ವೈ. ಎಸ್.ರಾಜಶೇಖರ್ ರೆಡ್ಡಿ ದುರ್ಮ ರಣದ ಸುದ್ದಿಯಿಂದ ತಾಲ್ಲೂಕಿನ ಬಹಳಷ್ಟು ಜನರಿಗೆ ಬೇಸರ ಮೂಡಿದ್ದು ಜೊತೆಗೆ ಸಿ.ಎಂ. ನಾಪತ್ತೆ ಪ್ರಕರಣದಿಂದ ಹಿಡಿದು ದುರ್ಮರಣ ಸುದ್ದಿ ತಿಳಿಯುವ ವರೆಗೂ ಬಹಳಷ್ಟು ಜನ ಟಿ.ವಿ.ಗೆ. ವೊರೆಹೋಗಿ ಕ್ಷಣಕ್ಷಣದ ಸುದ್ದಿ ಆಲಿಸುತ್ತಿದ್ದರಲ್ಲದೆ ಶುಕ್ರವಾರ ರಾಜ್ಯ ವ್ಯಾಪಿ ಸಾರ್ವತ್ರಿಕ ರಜೆ ಘೋಷಣೆಯಿಂದ ಕೊರಟಗೆರೆ ಪಟ್ಟಣದಲ್ಲಿ ಮಾಮೂಲಿನಂತೆ ಜನರಿಲ್ಲದೆ ರಸ್ತೆಗಳು ಬಿಕೋ ಎನಿಸುತ್ತಿದ್ದುದು ಸಾಮಾನ್ಯವಾಗಿತ್ತು. ರಾಜಶೇಖರರೆಡ್ಡಿ ಆಂಧ್ರದಲ್ಲಿ...

ಆಸ್ಪತ್ರೆಗೆ ಭೇಟಿ: ಸಮಸ್ಯೆಗಳ ಬಗ್ಗೆ ಚರ್ಚೆ

ಕೆಲವು ದೂರುಗಳ ಒತ್ತಡದ ಮೇರೆಗೆ ತಾಪಂ ಅಧ್ಯಕ್ಷರ ನೇತ್ರತ್ವದಲ್ಲಿ ತಾಪಂ ಮಹಿಳಾ ಸದಸ್ಯರುಗಳು ಪಟ್ಟಣದ ಸರ್ಕಾರಿ ಸಾರ್ವಜನಿಕರ ಆಸ್ಪತ್ರೆಗೆ ಇತ್ತೀಚಿಗೆ ದಿಢೀರ್ ಭೇಟಿ ನೀಡಿ ಅಲ್ಲಿನ ಕೆಲವು ಸಮಸ್ಯೆಗಳ ಬಗ್ಗೆ ಚರ್ಚಿಸಿದ ಘಟನೆ ನಡೆಯಿತು. ತಾಪಂ.ಅಧ್ಯಕ್ಷರಾದ ರಾಜಮ್ಮ ನವರ ನೇತ್ರತ್ವದಲ್ಲಿ ಮಹಿಳಾ ಸದಸ್ಯರುಗಳಾದ ಸಿ.ಬಿ. ರಂಗಮ್ಮ, ಕವಿತಾ, ತಾಪಂ ಉಪಾಧ್ಯಕ್ಷರಾದ ಕಮಲಾ ಆನಂದ್ ಒಟ್ಟಾಗಿ ಪಕ್ಷ ಭೇದ ಮರೆತು ಪಟ್ಟಣದ ಸರ್ಕಾರಿ ಸಾರ್ವ...