:

ತುಮಕೂರು ಸಾಹಿತ್ಯ ಎಂಬುದು ಒಂದು ಸಾಮಾಜಿಕ ಹೋರಾಟದಲ್ಲಿ ಆಯುಧವಿದ್ದಂತೆ ಸಮಾಜ ಪರಿ ವರ್ತನೆಯ ಹೋರಾಟದಲ್ಲಿ ಈ ಸಾಹಿತ್ಯದ ಆಯುಧವನ್ನು ಬಳಸ ಬೇಕು, ಜೊತೆಗೆ ತುಳಿತಕ್ಕೆ ಒಳಗಾ ಗಿರುವ, ಧಮನಕ್ಕೆ ಒಳಗಾಗಿರು ವವರ ಪರವಾಗಿ ಹೋರಾಟವನ್ನು ಮಾಡಬೇಕಾಗಿದೆ ಎಂದು ನ್ಯಾಯ ಮೂರ್ತಿ ನಾಗವೋಹನ್ದಾಸ್ ತಿಳಿಸಿದರು. ಅವರು ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಶಿಕ್ಷಣ ಮಹಾವಿದ್ಯಾಲ ಯದ ಸೆಮಿನಾಲ್ ಹಾಲ್ನಲ್ಲಿ ನಡೆದ ಡಾ// ಬರಗೂರು ರಾಮ...

ತುಮಕೂರು ಸಾರ್ವಜನಿಕ ವಿತರಣಾ ವ್ಯವ ಸ್ಥೆಯಡಿ ಆನ್ಲೈನ್ ಮೂಲಕ ತಾತ್ಕಾಲಿಕ ಪಡಿತರ ಚೀಟಿದಾರರಿಗೆ ಖಾಯಂ ಪಡಿತರ ಚೀಟಿ ನೀಡುವ ಪೋಟೋ ಬುೊಮೆಟ್ರಿಕ್ ಪ್ರಕ್ರಿುಯೆಯಲ್ಲಿ ತುಮಕೂರು ಜಿಲ್ಲೆಯ ಪ್ರಗತಿ ತ್ರಪ್ತಿದಾಯಕವಾಗಿರುವು ದಿಲ್ಲ, ಜಿಲ್ಲೆಯ ಎಲ್ಲಾ ತಾಲ್ಲೂಕು ಗಳಲ್ಲಿ ಖಾಯಂ ಪಡಿತರ ಚೀಟಿ ಕೋರಿ ಬಂದಿರುವ ಅರ್ಜಿಗಳನ್ನು ಪರಿಶೀಲಿಸಿ, ಪೋಟೋಬುೊ ಮೆಟ್ರಿಕ್ ಮಾಡಿಸಿ, ಪಡಿತರ ಚೀಟಿ ವಿತರಿಸುವ ಕಾರ್ಯವನ್ನು ತ್ವರಿತ ವಾಗಿ ಕೈಗೆತ್ತಿಕೊಳ್ಳುವಂತೆ ಆಹಾರ ಮತ್ತು...

.:

ತುಮಕೂರು – ಇಲ್ಲಿನ ಮರಳೂರಿನ ಎಸ್.ಎಸ್.ಐ.ಟಿ.ಯ ಎಸ್.ಎಸ್. ಐ.ಎಂ. ಸೆಮಿನಾರ್ ಹಾಲ್ನಲ್ಲಿ ನವೆಂಬರ್ ೧೧ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಬಂಡಾಯ ಸಾಹಿತಿ ನಾಡೋಜ ಡ|| ಬರಗೂರು ರಾಮಚಂದ್ರಪ್ಪ ಅವರಿಗೆ ಪಂಪ ಪ್ರಶಸ್ತಿ ದೊರೆತ ಹಿನ್ನೆಲೆಯಲ್ಲಿ ಅವಿಸ್ಮ ರಣೀಯ ಸಂತೋಷ ಸಮಾರಂಭ ಹಾಗೂ ಗೌರವಾರ್ಪಣೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಭೂಮಿ ಬಳಗದ ಪ್ರ್‌್‌ೊ ಜಿ.ಎಂ.ಶ್ರೀನಿವಾ ಸಯ್ಯ ಅವರು ತಿಳಿಸಿದ್ದಾರೆ. ಅವರು ನಗರದ ಜಯದೇವ ವಿದ್ಯಾರ್ಥಿ...

..

ತುಮಕೂರು ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಕಾಮಗಾರಿಗೆ ಸಂಬಂಧಿಸಿದ ಬಿಲ್ ಮಂಜೂರು ಮಾಡಲು ೧೦ ಸಾವಿರ ರೂ. ಲಂಚ ನಿರೀಕ್ಷಿಸಿದ್ದ ಗ್ರಾಮ ಪಂಚಾಯ್ತಿ ಪಿಡಿಓ ಲೋಕಾ ಯುಕ್ತರು ಬೀಸಿದ ಬೆಲೆಗೆ ಸಿಕ್ಕಿ ಬಿದ್ದಿ ದ್ದಾರೆ. ತಿಪಟೂರು ತಾಲ್ಲೂಕು ಆಲ್ಬೂರು ಗ್ರಾಮದ ಗಂಗಾಧರ್ ಎಂಬುವರು ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ನೊಣವಿನ ಕೆರೆ ಗ್ರಾ.ಪಂ. ವ್ಯಾಪ್ತಿಯ ಅಣ್ಣಪ್ಪನ ಹಳ್ಳಿ ಗ್ರಾಮದಲ್ಲಿ ರಸ್ತೆ ಅಭಿವ್ರದ್ಧಿ ಕೆಲಸ ಕೈಗೊಂಡಿದ್ದರು....

.

ತುಮಕೂರು ಸ್ವರ್ಣಜಯಂತಿ ಗ್ರಾಮಸ್ವರೋಜ್ ಗಾರ್ ಯೊಜನೆಯಡಿ ಸಾಲ ಸೌಲಭ್ಯ ಪಡೆದ ಸ್ವರೋಜ್ಗಾರಿ ಪ್ರತಿನಿಧಿಗಳಿಗೆ ಮಾರುಕಟ್ಟೆ ಸೌಲಭ್ಯ ಒದಗಿಸುವ ದ್ರಷ್ಟಿಯಿಂದ ತುಮ ಕೂರು ಜಿಲ್ಲೆಯಲ್ಲಿ ಡಿಸೆಂಬರ್ ೩ ರಿಂದ ಡಿ. ೧೫ರವರೆಗೆ ೧೩ ದಿನಗಳ ಕಾಲ ಶ್ರೀ ಸಿದ್ದಗಂಗಾ ಪ್ರಾದೇಶಿಕ ಸರಸ್ ವಸ್ತುಪ್ರದರ್ಶನ ನಡೆ ಯಲಿದ್ದು, ಸದರಿ ಪ್ರದರ್ಶನದಲ್ಲಿ ರಾಷ್ಟ್ರದ ವಿವಿಧ ರಾಜ್ಯಗಳ ಸ್ವಸಹಾಯ ಸಂಘಗಳ ಪ್ರತಿನಿಧಿಗಳು ಪಾಲ್ಗೊಂಡು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸ ಲಿದ್ದಾರೆ...

– .

ತುಮಕೂರು ತುಮಕೂರು ತಾಲ್ಲೂಕಿನ ನಾಲ್ಕು ಕೆರೆಗಳ ಅಭಿವ್ರದ್ಧಿ ಕಾಮಗಾ ರಿಗಳಿಗೆ ೧೪೬ ಲಕ್ಷ ರೂ. ಮಂಜೂರು ಮಾಡಿ ಸಣ್ಣ ನೀರಾ ವರಿ ಇಲಾಖೆ ಆದೇಶ ಹೊರಡಿ ಸಿದೆ. ಸರ್ಕಾರಿ ಆದೇಶ ೨೨ ನೇ ಜೂನ್ ೨೦೧೨ ರಂದು ಹೊರ ಬಿದ್ದಿದ್ದು, ಅಧಿಕ್ರತವಾಗಿ ನವೆಂಬರ್ ೧ ರ ರಾಜ್ಯ ಪತ್ರದಲ್ಲಿ ಪ್ರಕಟವಾ ಗಿದೆ. ೧೩ ನೇ ಹಣಕಾಸು ಆಯೊ ಗದ ಅನುದಾನಡದಿ ಕೆರೆಗಳ ಹಾಗೂ...

..-:

ತುಮಕೂರು ಪ್ರಶ್ನೆ ಪತ್ರಿಕೆಗಳು ಬಹಿರಂಗ ಗೊಂಡ ಹಿನ್ನೆಲೆಯಲ್ಲಿ ವಿವಿಧ ಪದವಿ ಪರೀಕೆಗಳನ್ನು ಮುಂದೂಡಿದ್ದ ತುಮ ಕೂರು ವಿಶ್ವವಿದ್ಯಾನಿಲಯವು ದಿಢೀರನೇ ಬಿ.ಕಾಂ. ಪದವಿ ಪರೀಕ್ಷೆ ನಡೆಸಲು ಮುಂದಾಗಿದೆ ಎಂದು ಆರೋಪಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಕಾರ್ಯಕರ್ತರು ವಿಶ್ವವಿದ್ಯಾಲಯದ ಎದುರು ಪ್ರತಿ ಭಟನೆ ನಡೆಸಿದರು. ಪ್ರಶ್ನೆಪತ್ರಿಕೆಗಳು ಕಾಳಸಂತೆ ಯಲ್ಲಿ ಬಹಿರಂಗಗೊಂಡ ಹಿನ್ನೆಲೆ ಯಲ್ಲಿ ಕೆಲ ವಿಷಯಗಳ ಪರೀಕ್ಷೆ ಗಳನ್ನು ಮುಂದೂಡಿರುವುದಾಗಿ ಪರೀಕಾಂಗ ಕುಲಸಚಿವರು ನವೆಂಬರ್...

:

ತುರುವೇಕೆರೆ ತೆಂಗು ಬೆಳೆಗಾರರ ರಕ್ಷಣೆ ಮಾಡಲು ಸರ್ಕಾರ ಸಿದ್ದವಿದೆ ಎಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಭರವಸೆ ನೀಡಿದ್ದಾರೆ. ರಾಜ್ಯ ತೆಂಗು ಬೆಳೆಗಾರರ ಸಂಘದ ವತಿಯಿಂದ ರಾಜ್ಯದ ಮುಖ್ಯ ಮಂತ್ರಿಗಳನ್ನು ಭೇಟಿ ಮಾಡಲು ತೆರಳಿದ್ದ ನಿುಯೊಗದ ಸದಸ್ಯರಿಗೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸೂಕ್ತವಾಗಿ ಸ್ಪಂದಿಸಿ ತೆಂಗು ಬೆಳೆ ಗಾರರ ಸಂಕಷ್ಟದ ಅರಿವಿದ್ದು ತಾವು ಸರ್ಕಾರದಿಂದ ಸಕಲ ಸೌಲಭ್ಯ ಗಳನ್ನು ನೀಡುವ ಭರವಸೆ ನೀಡಿ ದ್ದಾರೆ...

– . –

ತುಮಕೂರು ಹಗಲಲ್ಲೇ ಮನಯೊದಕ್ಕೆ ಪ್ರವೇಶಿಸಿರುವ ಕಳ್ಳರು ಒಟ್ಟು ಸುಮಾರು ೩ ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳು ಮತ್ತು ಇತರೆ ವಸ್ತುಗಳನ್ನು ಕದ್ದೊಯ್ದಿರುವ ಘಟನೆ ವರದಿಯಾಗಿದೆ. ತುಮಕೂರು ತಾಲ್ಲೂಕು ಹೆಗ್ಗೆರೆ ಗ್ರಾಮದ ನಿವಾಸಿ, ಬ್ಯಾಂಕ್ ಉದ್ಯೋಗಿ ಕೆ.ಎಸ್.ವೆಂಕಟ ರಮಣಸ್ವಾಮಿ ಎಂಬುವವರ ಮನೆ ಯಲ್ಲಿ ನ.೫ ರಂದು ಬೆಳಗ್ಗೆ ೧೧ ರಿಂದ ಮಧ್ಯಾಹ್ನ ೩ ಗಂಟೆ ನಡುವೆ ಈ ಕಳ್ಳತನ ನಡೆದಿದೆ. ವೆಂಕಟರಮಣಸ್ವಾಮಿ ಮತ್ತು ಅವರ...

, – ..

ತುಮಕೂರು ನಗರಾಭಿವ್ರದ್ಧಿ ಪ್ರಾಧಿಕಾರದ ಅಧ್ಯಕ್ಷ, ಬಿಜೆಪಿ, ಮುಖಂಡ, ವೈಶ್ಯ ಸಹಕಾರ ಬ್ಯಾಂಕ್ ಅಧ್ಯಕ್ಷ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸೊಗಡು ಶಿವಣ್ಣ ಅವರ ಆಪ್ತರೆನಿಸಿರುವ ಎಸ್. ಆರ್. ಶ್ರೀಧರ ಮೂರ್ತಿರವರ ಮನೆಗೆ ಸೋಮವಾರ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದರು. ನಗರದ ಅಗ್ರಹಾರದಲ್ಲಿ ಶ್ರೀಧರ ಮೂರ್ತಿ ಅವರ ಹಳೆಯ ಮನೆ ಇದ್ದು, ಅಲ್ಲಿ ಸೋಮವಾರ ಬೆಳಿಗ್ಗೆ ಈ ದಾಳಿ ನಡೆದಿದೆ. ಬೆಂಗಳೂರಿ...