ಅನಧಿಕೃತ ಮರಳು ಫಿಲ್ಟರ್‌ದಾರರ – ವಿರುದ್ದ ಕ್ರಿಮಿನಲ್‌ ವೊಕದ್ದಮೆ

ಜಿಲ್ಲಾಧಿಕಾರಿ ಡಾ:ಸಿ.ಸೋಮ ಶೇಖರ್‌ ಅವರ ಆದೇಶದಂತೆ ಈ ತಿಂಗಳ ೧೦ ಹಾಗೂ ೧೧ರಂದು ತುಮ ಕೂರು ಉಪವಿಭಾಗಾಧಿಕಾರಿ ಕುಮಾರ್‌ ಹಾಗೂ ತಹಶೀಲ್ದಾರ್‌ ಬಿ.ಅಹೋಬಲಯ್ಯ ಇವರ ನೇತೃ ತದ್ವಲಿ ಕೊರಾ ಹೊಬಳಿ ಕಂ ದಾಯ ತನಿಖಾಧಿಕಾರಿಗಳು, ಗ್ರಾಮಲೆಕ್ಕಿಗರು, ಹಾಗೂ ಗ್ರಾಮ ಸಹಾಯಕರೊಂದಿಗೆ ಕೋರಾ ಹೋಬಳಿ ದೇವಲಾಪುರ ವೃತ್ತಕ್ಕೆ ಸೇರಿದ ಚಿಕ್ಕೋನಹಳ್ಳಿ, ಬೆಳಧರ, ಅಮೃತಗಿರಿ ನರಸೀಪುರ, ಜಿ.ಬೊಮ್ಮನಹಳ್ಳಿ, ನಾಯಕನಪಾಳ್ಯ ಗ್ರಾಮಗಳಲ್ಲಿ ಅನಧಿಕೃತವಾಗಿ ಮರಳು ಪಿಲರ್ಟ್‌ ಮಾಡು...

ಆಸ್ಪತ್ರೆಗೆ ಡಿ.ಸಿ. ಭೇಟಿ, ಕೆ.ಪಿ.ಗೆ ಸಾಂತ್ವನ

ಪಾರ್ಕ್ ಕಾಮಗಾರಿಯಲ್ಲಿನ ಅಕ್ರಮಗಳನ್ನು ಪ್ರಶ್ನಿಸಿದ್ದಕ್ಕಾಗಿ ದುಷ್ಕರ್ಮಿಗಳಿಂದ ಹಲ್ಲೆಗೆ ಒಳಗಾಗಿ ತುಮಕೂರಿನ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತುಮಕೂರು ನಗರಸಭೆಯ ಬಿ.ಜೆ.ಪಿ. ಸದಸ್ಯ ಕೆ.ಪಿ.ಮಹೇಶ್ (೧೫ ನೇ ವಾರ್ಡ್) ಅವರನ್ನು ಜಿಲ್ಲಾಧಿಕಾರಿ ಡ್‌್‌ಾ ಸಿ.ಸೋಮ ಶೇಖರ್ ಅವರು ಭೇಟಿ ಮಾಡಿ ಸಾಂತ್ವನ ಹೇಳಿದರು. “ಇದೊಂದು ದುರ್ಘಟನೆ. ಇದು ಆಗಬಾರದಿತ್ತು’’ ಎಂದು ಜಿಲ್ಲಾಧಿಕಾರಿಗಳು ಈ ಸಂದರ್ಭ ದಲ್ಲಿ ವಿಷಾದಿಸಿದರು. ಸುದ್ದಿ ತಿಳಿದೊಡನೆ ಲೋಕ ಸಭೆಯ...

ನಾಳೆ ಮದುಮೆಹ ಜಾಗೃತಿ ಜಾಥಾ

ವಿಶ್ವ ಮಧುಮೇಹ ದಿನಾಚರ ಣೆಯ ಅಂಗವಾಗಿ, ಸಿದ್ಧಾರ್ಥ ವಿಶ್ವ ವಿದ್ಯಾಲಯ, ಭಾರತೀಯ ವೈದ್ಯಕೀಯ ಸಂ ಘ, ಮ ಣಪಿಲ್‌ ಆಸ್ಪತ್ರೆ ಮ ತು್ತ ತುಮಕೂರು ಜಿಲ್ಲಾ ಮಧುಮೇಹ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ‘ಮ ದುs ಮೆ ಹ  ಜಾಗೃತಿ ಜಾಥಾವನು್ನ‘ ತುಮಕೂರು ನಗರದಲ್ಲಿ ನಾಳೆ ಬೆಳಗ್ಗೆ ೭ ಗಂ ಟಗೆ ತು ಮ ಕೂ ರು ಪು ರಬ ವs ನ ದ ...

ಕೊಲೆಗಾರರ ಮಾಹಿತಿ ನೀಡಿದ ಟೈಲರ್ ವಿಳಾಸ

ಷರ್ಟನ ಕೊರಳಪಟ್ಟಿಯ ಟೈಲರ್ ಅಂಗಡಿ ವಿಳಾಸ ಕೊಲೆ ಗಾರರ ಸುಳಿವು ನೀಡಿ ಕೊಲೆಗಾರ ನನ್ನು ಬಂಧಿಸಲು ನೆರವಾಗಿರು ವುದಾಗಿ ತಿಳಿದುಬಂದಿದೆ. ಅಕ್ಟೋಬರ್ ತಿಂಗಳ ಕೊನೆ ಯವಾರ ತಾಲ್ಲೂಕಿನ ಕಸಬಾ ಹೋಬಳಿಯ ಬಿಜವರ ಗ್ರಾ.ಪಂ. ವ್ಯಾಪ್ತಿಯ ಗೌರಿಬಿದನೂರು ರಸ್ತೆಯ ಎಸ್.ಕೆ.ಎಸ್. ಮಿಲ್ ಮುಂಬ್ಸ್ರಾಗ ಅಪರಿಚಿತ ಪುರುಷನ ಶವ ಪತ್ತೆಯಾಗಿ, ಗುರುತು ಸಿಗಲಾರದಷ್ಟು ಕೊಳೆತ್ತಿದ್ದು ಅದನ್ನು ಅಪರೀಚಿತ ಶವ ಪತ್ತೆಯಾಗಿ ಕೊಲೆ ಶಂಕೆ ಎಂದು ಮಧುಗಿರಿ...

ನಗರಸಭಾ ಸದಸ್ಯ ಕೆ.ಪಿ.ಮಹೇಶ್ ಮೇಲೆ ಹಲ್ಲೆ

ಬಿಜೆಪಿಯ ನಗರಸಭಾ ಸದಸ್ಯ ಕೆ.ಪಿ.ಮಹೇಶ್ ಅವರ ಮೇಲೆ ಗುರುವಾರ ಸಂಜೆ ನಗರಸಭೆಯ ಆವರಣದಲ್ಲಿಯೆು ಹಲ್ಲೆ ನಡೆದಿದೆ. ಕಳೆದ ಕೆಲವು ದಿನಗಳಿಂದ ನಗರಸಭೆ ಬಳಿ ಇರುವ ಪಾರ್ಕ್ ವೊಂದರ ಕಾಮಗಾರಿಗಳ ಬಗ್ಗೆ ಹಾಗೂ ಅದರ ಗುಣಮಟ್ಟದ ಬಗ್ಗೆ ಪ್ರಶ್ನೆ ಮಾಡುತ್ತಿದ್ದ ಕೆ.ಪಿ.ಮಹೇಶ್ ಅವರ ವಿರುದ್ಧ ದುಷ್ಕರ್ಮಿಗಳು ಗುರುವಾರ ಸಂಜೆ ೪.೩೦ರ ಸುಮಾರಿನಲ್ಲಿ ಹಲ್ಲೆ ಮಾಡಿ, ಅವರ ಕುತ್ತಿಗೆ ಹಿಸುಕಿ ಗಾಯ ಮಾಡಿ ಶರ್ಟ್ ಹರಿದು...

ವಿವೇಕಾನಂದ ಆಸ್ಪತ್ರೆಗೆ ರಾಜ್ಯ ಪ್ರಶಸ್ತಿ

ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಅಸಾಧಾರಣ ಸೇವೆಗಾಗಿ ಜಿಲ್ಲೆಯ ಪಾವಗಡದ `ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮೀಣ ಆರೋಗ್ಯ ಕೇಂದ್ರ’’ಕ್ಕೆ ೨೦೦೯ ನೇ ಸಾಲಿನ ರಾಜ್ಯ ಪ್ರಶಸ್ತಿ ಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ. ಶ್ರೀ ಸ್ವಾಮಿ ಜಪಾನಂದಜಿ ರವರ ನೇತ್ರತ್ವದಲ್ಲಿ ಈ ಆರೋಗ್ಯ ಕೇಂದ್ರವು ಮಕ್ಕಳ ಆರೋಗ್ಯ ತಪಾಸಣೆ, ಸ್ವಚæತೆ ಬಗ್ಗೆ ಅರಿವು ಮೂಡಿಸುವುದು ಹಾಗೂ ಮಕ್ಕಳಲ್ಲಿ ಹ್ರದ್ರೋಗ ಹಾಗೂ ಅಂಧತ್ವ ತಡೆಗಟ್ಟಲು ಶ್ರಮಿಸುತ್ತಿರುವುದನ್ನು...

ಕೊಲ್ಲಾ ಪುರದಮ್ಮನವರ ದೇವಾಲಯದಲ್ಲಿ ಲಕ್ಷದೀಪೋತ್ಸವ

ತುಮಕೂರು: ಇಲ್ಲಿನ ಹನುಮಂತರಪುರದ ಶ್ರೀ ಕೊಲ್ಲಾಪುರದಮ್ಮ ದೇವಾಲಯದ ಆವರಣದಲ್ಲಿ ನವೆಂಬರ್ ೧೬ ರಂದು ಸಂಜೆ ೬ ಗಂಟೆಗೆ ಕಾರ್ತೀಕ ಮಾಸದ ಪೂಜಾ ಕಾರ್ಯಕ್ರಮದ ಅಂಗವಾಗಿ ದೇವಿಗೆ ವಿಶೇಷ ಹೂವಿನ ಅಲಂಕಾರ ಹಾಗೂ ಲಕ್ಷದೀಪೋತ್ಸವವನ್ನು ಏರ್ಪಡಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಯಜಮಾನ ಟಿ.ಎಲ್. ಹನುಮಣ್ಣ, ಸಂಸದ ಜಿ.ಎಸ್. ಬಸವರಾಜು, ಜಿಲ್ಲೆಯ ಶಾಸಕರು, ಮಾಜಿ ಶಾಸಕ ಮುದ್ದಹನುಮೇಗೌಡ, ನಾಗರಾಜಯ್ಯ, ಹೆಚ್. ನಿಂಗಪ್ಪ, ಪ್ರಜಾಪ್ರಗತಿ ದಿನಪತ್ರಿಕೆ...

ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಎಚ್ಚರ್ಚಿರಿಕೆ

ಮುಂದಿನ ೩ ತಿಂಗಳಲ್ಲಿ ವೊದಲ ಆದ್ಯತೆಯಲ್ಲಿ ಈಗಾಗಲೇ ಸಮೀಕ್ಷೆ ನಡೆಸಿರುವ ಸ್ಲಂ ನಿವಾಸಿಗಳಿಗೆ ಉಚಿತವಾಗಿ ನಿವೇಶನಗಳನ್ನು ನೀಡುವಂತೆ ೫¥೧೦¥೨೦೦೯ ರಂದು ಜಿಲ್ಲಾಧಿಕಾ ರಿಗಳ ಕಾರ್ಯಾಲಯದ ಸಭಾಂಗ ಣದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆ ಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ಇದಕ್ಕೆ ಪ್ರಾರಂಭದಿಂದಲೂ ತುಮಕೂರು ನಗರ ಶಾಸಕರು ಅಡ್ಡಿಪಡಿಸುತ್ತಿದ್ದು, ಮುಂದೆಯೂ ಅಡ್ಡಿಪಡಿಸಿದರೆ ತುಮಕೂರು ಶಾಸಕರ ಮನೆ ಹಾಗೂ ಕಛೇರಿ ಮುಂದೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ತುಮಕೂರು...

ಪೊಲೀಸರಿಗೆ ಡಿಜಿಪಿ ಡಾ ಅಜೇಯ್ಕುಮಾರ್ ಸಿಂಗ್ ಸಲಹೆ

ಪೊಲೀಸರ ಗುರಿ ಶಕ್ತಿ ಪ್ರದರ್ಶನ ಮಾತ್ರವಲ್ಲ, ಜನಪರ ಮನೋ ಭಾವದಿಂದ ಜನರ ಮನಸ್ಸನ್ನು ಗೆಲ್ಲುವ್ಲವುದರ ಮೂಲಕ ಎಲ್ಲಾ ಅಪರಾಧ ತಡೆಗೆ ಮತ್ತು ಸಮಾಜದ ಭದ್ರತೆಗೆ ನೆರವಾಗ ಬೇಕು ಎಂದು ಪೊಲೀಸ್ ಮಹಾ ನಿರ್ದೇಶಕ ಡಾ ಅಜೇಯ್ ಕುಮಾರ್ಸಿಂಗ್ ತಿಳಿಸಿದರು. ಅವರು ಪಟ್ಟಣದ ಜಿ.ಕೆ.ಬಿ. ಎಂ.ಎಸ್. ಮೈದಾನದಲ್ಲಿ ಹಮ್ಮಿ ಕೊಂಡಿದ್ದ ಕುಣಿಗಲ್ ಪೊಲೀಸ್ ಉಪವಿಭಾದ ದಿನಾಚರಣೆಯ ಕಾರ್ಯಕ್ರಮದಲ್ಲಿ ಕವಾಯಿತು ಸ್ವೀಕರಿಸಿ ಅಧಿಕಾರಿ ಮತ್ತು ಸಿಬ್ಬಂದಿ...

ಕುರುಬರು ಕುರಿಬಿಟ್ಟರು, ಗೊಲ್ಲರು ಪಶುಪಾಲನೆ ಬಿಟ್ಟರು

ವರ್ಗ ಸಂಘರ್ಷದ ತೀವ್ರತೆಯ ನಡುವೆಯೂ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ಕನಕದಾಸರ ಬದುಕು ನಿತ್ಯ ಮನನೀಯವಾದುದು ಎಂದು ಶಾಸಕ  ಟಿ.ಬಿ.ಜಯ ಚಂ ದ್ರ ತಿಳಿಸಿದರು . ತಾಲ್ಲೂಕಿನ ಬೇವಿನಹಳ್ಳಿ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಕನಕ ಜಯಂತೋ ತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕವಿ, ಚಿಂತಕ, ವರ್ಗ ಸಂಘ ರ್ಷದ ಹರಿಕಾರರಾದ ಕನಕದಾಸರ ಬದುಕು ಕೇವಲ ಕಥೆಯಲ್ಲ, ಅದೊಂದು ಸತ್ಯ ದರ್ಶನ ಎಂದು ತಿಳಿಸಿದರು. ದೇ...