ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ೧೧೯೪ ಹುದ್ದೆಗಳು ಖಾಲಿ

ತುಮಕೂರು ಜನರ ಆರೋಗ್ಯ ಕಾಪಾಡುವ ಹೊಣೆ ಹೊತ್ತ ಇಲಾಖೆಯ ಆರೋಗ್ಯವೇ ಕೆಟ್ಟು ಹೋಗಿದೆ. ವರುಷಗಳಿಂದಲೂ ಒಂದಲ್ಲಾ ಒಂದು ತಾಪತ್ರಯ ಆರೋಗ್ಯ ಇಲಾ ಖೆಯನ್ನು ಬಿಟ್ಟು ಬಿಡದಂಗೆ ಕಾಡುತ್ತಿದೆ. ಮೂಲಭೂತ ಸೌಕರ್ಯಗಳ ಕೊರತೆ ನಿವಾರಿ ಸುವುದು ಇರಲಿ, ಮಂಜೂರಾಗಿರುವ ಹುದ್ದೆಗಳ ಭರ್ತಿಗೂ ಸರ್ಕಾರ ಮುಂದಾ ಗಿಲ್ಲ. ಸಾವಿರಾರು ಹುದ್ದೆಗಳು ಖಾಲಿ ಹೊಡೆ ಯುತ್ತಿದ್ದು, ಹುದ್ದೆ ಭರ್ತಿ ಮಾಡಬೇಕಿರುವ ಸರ್ಕಾರ ಮೀನ ಮೇಷ ಎಣಿಸುತ್ತಲೇ ಇದೆ....

ಫುಟ್ ಪಾತ್‌ ಅಂಗಡಿಗಳ ತೆರವಿಗೆ ಚಾಲನ

ಪಾವಗಡ ಪೆನುಕೊಂಡ ರಸ್ತೆಯ ಟೋಲ್‌ಗೇಟ್‌ನಿಂದ ಬೆಸ್ಕಾಂ ಕಛೇರಿಯವರೆಗೂ ಸುಮಾರು ನೂರಕ್ಕೂ ಅ˜ಕ ಪೆಟ್ಟಿಗೆ ಮತ್ತು ಗೂಡಂಗಡಿಗಳು, ಸಣ್ಣಪುಟ್ಟ ವ್ಯಾಪಾರಸ್ಥರ ಹೋಟೆಲ್‌, ಚಿಲ್ಲರೆಅಂಗಡಿ, ಬೀಡಾಅಂಗಡಿ,ಕ್ಷೌರದ ಅಂಗಡಿ, ಟೀ ಅಂಗಡಿ, ಇಸಿಣಉಪೆಟ್ಟಿಗೆ ಅಂಗಡಿ, ಬೊಂಡಾಅಂಗಡಿ, ಚಿಕನ್‌ ಅಂಗಡಿ, ಮಟನ್‌ ಅಂಗಡಿಗಳು ಕಳೆದ ೨೦ ವರ್ಷಗಳಿಂದ ಈ ರಸ್ತೆಯ ಮಾರ್ಗದ ಫುಟ್‌ ಪಾತ್‌ನಲ್ಲಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದರು, ಆದರೆ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿರುವ ಹಿನ್ನಲೆಯಲ್ಲಿ ಇವುಗಳನ್ನು ಪುರಸಭೆ...

ಗಬೆದು ಹೋಗಿರುವ ರಸೆಗಳ ದುರಸಿಗೆ ಆಗ್ರಹ

ಕಳೆದ ಐದಾರು ವರ್ಷಗಳಿಂದಲೂ ನಗರದ ಪ್ರತಿಯೊಂದು ರಸ್ತೆಗಳೂ ಹಾಳು ಅದ್ವಾನವಾಗಿದ್ದು ಸದರಿ ರಸ್ತೆಗಳ ದುರಸ್ತಿ ಕಾರ್ಯಗಳನ್ನು ಕೈಗೊಳ್ಳದೆ ಸಾರ್ವಜನಿಕರಿಗೆ ತೀವ್ರ ತರವಾದ ತೊಂದರೆಯಾಗಿದೆ ಎಂದು ಆರ್‌.ಉಗ್ರೇಶ್‌, ಆಂಜಿನಪ್ಪ, ಪುಟ್ಟರಾಜು, ಮೌನೇಶ್‌, ಸರಿತಾ ರವಿ, ಮಂಜುನಾಥ್‌, ಶಾಂತಮ್ಮ ದೇವರಾಜು, ಅನ್ನಪೂರ್ಣ ಸೇರಿ ದಂತೆ ಅನೇಕ ಸದಸ್ಯರು ನಗರಸಭೆಯ ಆಡಳಿತ ವೈಖರಿಯನ್ನು ತೀವ್ರವಾಗಿ ಖಂಡಿ ಸಿದ ಪ್ರಸಂಗ ಗುರುವಾರ ನಡೆದ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ...

ಕುಣಿಗಲ್‌: ಜನದಟಣೆಗೆ ತಕಂತೆ ಬದಲಾಗದ ಸಂಚಾರಿ ವವಸ

ಕುಣಿಗಲ್‌ ದಿನೇ ದಿನೇ ಬೆಳೆಯುತ್ತಿರುವ ಪಟ್ಟಣದಲ್ಲಿ, ಸಂಚಾರವ್ಯವಸ್ಥೆ ತುಂಬಾ ಹದಗೆಡುತ್ತಿದೆ. ಇಲ್ಲಿನ ಮುಖ್ಯ ರಸ್ತೆಗಳು ಯಮನ ದ್ವಾರ ಬಾಗಿಲುಗಳಾಗಿವೆ. ವಾಹನಗಳನ್ನು ಅಡ್ಡಾ ದಿಡ್ಡಿಯಾಗಿ ರಸ್ತೆಯ ಇಕ್ಕೆಲಗಳಲ್ಲಿ, ಸರ್ಕಲ್‌ ಗಳಲ್ಲಿ ನಿಲ್ಲಿಸುವುದರಿಂದ ನಿತ್ಯ ಸಂಚಾರ ವ್ಯವಸ್ಥೆ ಸರಿಪಡಿಸಲು ಪೊಲೀಸರು, ಪರದಾಡುವಂತಾಗಿದೆ. ಯಾವುದೇ ಹೊಸ ಮಾಧರಿಯನ್ನ ಅಳವಡಿಸಿ ಕೊಳ್ಳುವ ಗೋಜಿಗೆ ಹೋಗದೆ, ಹಲವು ವರ್ಷಗಳಿಂದ ಯಥಾಸ್ಥಿತಿಯಲ್ಲಿರುವ ಸಂಚಾರ ವ್ಯವಸ್ಥೆಯನ್ನೇ ಮುಂದುವರೆಸಿ ಕೊಂಡಿರು ವುದರಿಂದ, ರಸ್ತೆಗಳನ್ನ ದಾಟಲಾಗದ...

ಹಳೆಯ ಪಡಿತರಚೀಟಿ ನವೀಕರಣ

ತುಮಕೂರು ೨೦೧೦ ನೇ ಇಸವಿಗೆ ಮುನ್ನ ವಿತರಿಸಿದ್ದ ಪಡಿತರ ಚೀಟಿಗಳ ನವೀಕರಣ ಕಾರ್ಯ ಜಿಲ್ಲೆಯಲ್ಲಿ ಚುರುಕಿನಿಂದ ಸಾಗಿದೆ ಎಂದು ಜಿಲ್ಲಾ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ತಿಳಿಸಿದೆ. ೩.೩೬ ಲಕ್ಷ ಪಡಿತರ ಚೀಟಿಗಳನ್ನು ೨೦೧೦ ನೇ ವರುಷ ಹಾಗೂ ಅದರ ಹಿಂದಿನ ವರುಷಗಳಲ್ಲಿ ವಿತರಿಸಲಾಗಿತ್ತು. ಈ ಪೈಕಿ ನವೀಕರಣ ಕೋರಿ ೨.೨೩ ಲಕ್ಷ ಪಡಿತರ ಕುಟುಂಬಗಳು ಅರ್ಜಿ ಸಲ್ಲಿಸಿವೆ....

:

ತಿಪಟೂರು ಹೊನ್ನವಳ್ಳಿ ಗ್ರಾ.ಪಂ.ನಲ್ಲಿ ೨೦೦೯ ರಿಂದ ವಸತಿ ಯೋಜನೆ ಯಲ್ಲಿ ಅವ್ಯವಹಾರ ನಡೆದಿದೆ ಎಂದು ಸಾರ್ವಜನಿಕರು ನೀಡಿದ ದೂರಿನ ಮೇರೆಗೆ ಲೋಕಾಯುಕ್ತರು ಗುರುವಾರ ಹೊನ್ನವಳ್ಳಿ ಗ್ರಾ.ಪಂ ಕಛೇರಿಯಲ್ಲಿ ತನಿಖೆ ಆರಂಭಿಸಿ ದರು. ತಾಲೂಕಿನ ಹೊನ್ನವಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಬಹುತೇಕ ಆಶ್ರಯ ಯೋಜನೆಗಳಲ್ಲಿ ಬಿ.ಪಿ. ಎಲ್.ಹಾಗೂ ವಸತಿರಹಿತರಿಗೆ ಮನೆ ನಿರ್ಮಿಸಿಕೊಳ್ಳಲು ಸರ್ಕಾ ರವು ಧನ ಸಹಾಯ ನೀಡಲಾಗು ತ್ತದೆ. ಆದರೆ ಈ ಪಂಚಾಯಿತಿ ವ್ಯಾಪ್ತಿಯಲ್ಲಿ...

ಪಾವಗಡ ಎ.ಜೆ. ಸದಾಶಿವ ಆಯೋಗದ ಶಿಪüಾರಸ್ಸಿನಂತೆ ಪರಿಶಿಷ್ಟ ಜಾತಿಗಳ ಸಂಖ್ಯಾಧಾರಿತ ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ಗುರುವಾರ ದಂದು ಪಾವಗಡ ಬಂದ್ ಮತ್ತು ಬ್ರಹತ್ ಪ್ರತಿಭಟನಾ ರ್ಯಾಲಿಯನ್ನು ಮಾದಿಗ ಮತ್ತು ಛಲವಾದಿ ಸಂಘ ಟನೆಗಳ ಒಕ್ಕೂಟ ಹಮ್ಮಿಕೊಂಡಿದ್ದು ಸಂಪೂರ್ಣ ಯಶಸ್ವಿಯಾಗಿದೆ. ಮೀಸಲಾತಿಗಳು ಆರು ದಶಕ ಗಳು ಕಳೆದರೂ ಅರ್ಹ ಸಮು ದಾಯಗಳಿಗೆ ಸಿಕ್ಕಿಲ್ಲ, ಆಂಧ್ರ ಮತ್ತು ತಮಿಳುನಾಡಿನಲ್ಲಿ ಪರಿಶಿಷ್ಟ ಜಾತಿ ಗಳೆಂದರೆ ಮಾದಿಗರು...

:

ಕುಣಿಗಲ್- ರಾಷ್ಟ್ರೀಯ ಪಕಗಳು ಮಾನ್ಯತೆ ಕಳೆದುಕೊಳ್ಳುತ್ತಿದ್ದು ದೇಶದಲ್ಲಿ ಇನ್ನ ಮುಂದೆ ಪ್ರಾದೇಶಿಕ ಪಕ್ಷಗಳದ್ದೇ ಮೇಲುಗೈ ಆಗುತ್ತಿರುವುದರಿಂದ ನಮ್ಮ ರಾಜ್ಯದಲ್ಲೂ ಕೆ.ಜೆ.ಪಿ. ಪಕವನ್ನು ಭಲಿಷ್ಠಗೊಳಿಸುವ ಮೂಲಕ ನಾಕಂಡ ಅಭಿವ್ರದ್ಧಿಯ ಕನಸನ್ನು ನನಸು ಮಾಡಲು ಶ್ರಮಿಸುವುದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು. ಗುರುವಾರ ಬೆಳಗ್ಗೆ ಯಡಿ ಯೂರು ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ಧಿಗಾರರೊಂದಿಗೆ ಮಾತ ನಾಡುತ್ತಾ ಡಿ.೯ರಂದು ಹಾವೇರಿ...

,

ತುಮಕೂರು ಕೇಂದ್ರ ವಲಯದ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ (ಐಜಿಪಿ) ಅಮರ್ ಕುಮಾರ್ ಪಾಂಡೆ ಅವರು ತುಮ ಕೂರು ಜಿಲ್ಲೆಗೆ ನೀಡಿದ ಎರಡು ದಿನಗಳ ಅಧಿಕ್ರತ ಭೇಟಿಯ ಸಂದರ್ಭದಲ್ಲಿ ಇಲಾಖೆಗೆ ಸಂಬಂಧಿ ಸಿದ ವಿವಿಧ ವಿಷಯಗಳ ಬಗ್ಗೆ ಆಮೂಲಾಗ್ರವಾಗಿ ತಪಾಸಣೆ, ಪರಿಶೀಲನೆ ನಡೆಸುವ ಮೂಲಕ ಜಿಲ್ಲೆಯ ಪೊಲೀಸ್ ಅಧಿಕಾರಿಗಳ ಬೆವರಿಳಿಸಿದ್ದಾರೆ. ನ.೧೯ ಮತ್ತು ೨೦ ರಂದು ಐಜಿಪಿ ಅವರು ತುಮಕೂರು ಜಿಲ್ಲಾ ಪೊಲೀಸ್...

: :

ಗುಬ್ಬಿ ರಾಷ್ಟ್ರೀಯ ಪಕ್ಷಗಳು ಜನ ವಿರೋಧಿ, ರೈತವಿರೋಧಿ ನೀತಿ ಅನುಸರಿಸುತ್ತಿರುವುದರ ಜೊತೆಗೆ ಆಂತರಿಕ ಕಚ್ಚಾಟದಲ್ಲಿ ತೊಡಗಿರು ವುದರಿಂದ ಅನಿವಾರ್ಯವಾಗಿ ಪ್ರಾದೇಶಿಕ ಪಕ್ಷಗಳು ಅಸ್ತಿತ್ವಕ್ಕೆ ಬರಬೇಕಾದ ಪರಿಸ್ಥಿತಿ ಉಂಟಾ ಗಿದೆ ಎಂದು ಮಾಜಿ ಮುಖ್ಯ ಮಂತ್ರಿ ಬಿ .ಎಸ್ . ಯಡಿಯೂರಪ್ಪ ತಿಳಿಸಿದರು. ಅವರು ಪಟ್ಟಣದ ಶ್ರೀಚೆನ್ನಬಸ ವೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಮಾಜಿ ಸಚಿವ ಸಾಗರನಹಳ್ಳಿ ರೇವಣ್ಣ ಅವರ ಜನ್ಮಶತಮಾನೋತ್ಸವ ಸಮಾ ರಂಭದಲ್ಲಿ...