ಯು.ಜಿ.ಸಿ. ನಿಯಾಮಾವಳಿ ಪ್ರಕಾರ ಪದವಿಗೆ ಪ್ರವೇಶ

ಯು.ಜಿ.ಸಿ ನಿಯಮಾವಳಿಗಳ ಪ್ರಕಾರ ವಿಜ್ಞಾನ ವಿಷಯದಲ್ಲಿ ಒಬ್ಬ ಅಧ್ಯಾಪಕರಿಗೆ ೩೫ ವಿದ್ಯಾರ್ಥಿಗಳ ಅನುಪಾತದಲ್ಲಿ ಹಾಗೇ ಕಲಾ ವಿಷಯದಲ್ಲಿ ಒಬ್ಬ ಅಧ್ಯಾಪಕರಿಗೆ ೩೦ ವಿದ್ಯಾರ್ಥಿಗಳ ಅನುಪಾತದಲ್ಲಿ ಪ್ರವೇಶ ನೀಡಲು ಅವಕಾಶ ಇದೆ ಎಂದು ವಿ.ವಿ. ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಆದರೆ ಕಳೆದ ಸಾಲಿನಲ್ಲಿ ೧೨೫ ಜನ ಅಧ್ಯಾಪಕರಿಗೆ ೪೮೦೭ ವಿದ್ಯಾರ್ಥಿಗಳಿಗೆ ಪ್ರವೇಶ ನೀಡ ಲಾಗಿತ್ತು, ಜೊತೆಗೆ ೩೫ ತರಗತಿ ಕೊಠಡಿಗಳಲ್ಲಿ ಮಾತ್ರ ಬೋಧನೆಗೆ ಅವಕಾಶವಿರುವುದರಿಂದ ಇಂತಹ...

ಅಹಿಂಸಾ ವಾದದಿಂದ ಭಯೊತ್ಪಾದನಾ ನಿಗ್ರಹ ಸಾಧ್ಯ

ನಕ್ಸಲ್ವಾದ, ಭಯೊತ್ಪಾದನೆ ಯಂತಹ ಚಟುವಟಿಕೆಗಳನ್ನು ನಿಯಂತ್ರಿಸಲು ಅಹಿಂಸೆಯಿಂದ ಮಾತ್ರ ಸಾದ್ಯ ಎಂದು ಸಾಹಿತಿ ಹಾಗೂ ಬಸವತತ್ವ ಪ್ರಚಾರಕ ರಂಜಾನ್ ದರ್ಗಾ ತಿಳಿಸಿದರು. ದಲಿತ ಸ್ವಾಭಿಮಾನಿ ಸಂಘಟನೆ ವತಿಯಿಂದ ತುಮಕೂರಿನ ರೋಟರಿ ಬಾಲ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಬಸವ ಜಯಂತಿ ಮತ್ತು ಬಸವ ಜ್ಯೋತಿ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಪ್ರಧಾನ ಭಾಷಣ ಮಾಡಿ ಮಾತ ನಾಡುತ್ತಿದ್ದರು. ಈ ಹೊತ್ತಿನ ಸಂದರ್ಭದಲ್ಲಿ ಮಹಿಳೆಯರಿಗೆ ಶೇ. ೩೩...

ನೀರು ಪೂರೈಕೆ ಸಮರ್ಪಕಗೊಳಿಸಲು ಪೈಪ್, ವೋಟಾರ್ ಖರೀದಿಗೆ ಸೂಚನೆ

ತುಮಕೂರು ನಗರದಲ್ಲಿ ಕುಡಿಯುವ ನೀರು ಪೂರೈಕೆಯನ್ನು ಸಮರ್ಪಕಗೊಳಿಸುವ ಸಲುವಾಗಿ ಅತ್ಯಂತ ತುರ್ತಾಗಿ ಪಂಪು¥ ವೋಟಾರ್, ಪಿ.ವಿ.ಸಿ. ಪೈಪ್, ಅಡಾಪ್ಟರ್, ಕಾಲರ್ ವೊದಲಾದ ಅಗತ್ಯ ವಸ್ತುಗಳನ್ನು ಖರೀದಿಸಿ ನೀರು ಪೂರೈಕೆಯನ್ನು ಸುಗಮ ಗೊಳಿಸುವಂತೆ ನಗರಸಭೆ ಅಧ್ಯಕ್ಷ ಎಂ.ಪಿ.ಮಹೇಶ್ ಅವರು ಪೌರಾಯುಕ್ತರಿಗೆ ಆದೇಶಿಸಿದ್ದಾರೆ. ಈ ಬಗ್ಗೆ ಜೂನ್ ೨ ರಂದು ಟಿಪ್ಪಣಿ (ಕ್ರ.ಸಂ. ನಸತು/ಅಧ್ಯಕ್ಷರು/ ಸಿಆರ್ ೧೮/೧೦¥೧೧, ದಿನಾಂಕ: ೦೨¥೦೬¥೨೦೧೦) ಬರೆದಿರುವ ಅವರು, ನೀರು ಪೂರೈಕೆಗೆ...

ತುಮಕೂರು : ಬಟವಾಡಿ ಬೈಪಾಸ್ ರಸ್ತೆ ಕಾಮಗಾರಿ ಅಕ್ರಮ ತನಿಖೆಗೆ ಆಗ್ರಹ

ತುಮಕೂರು ನಗರದ ಬಟ ವಾಡಿಯಿಂದ ಲಿಂಗಾಪುರವರೆಗೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ¥೪ ರ ಬೈಪಾಸ್ ರಸ್ತೆಯ ವಿವಿಧ ಕಾಮಗಾರಿಗಳಲ್ಲಿ ಭಾರಿ ಪ್ರಮಾಣದ ಅಕ್ರಮಗಳಾಗುತ್ತಿವೆ ಯೆುಂಬ ದೂರೊಂದು ಬೆಳಕಿಗೆ ಬಂದಿದೆ. ಕಾಮಗಾರಿಯಲ್ಲಿನ ವಿವಿಧ ರೀತಿಯ ಅಕ್ರಮಗಳನ್ನು ಗುರುತಿ ಸಿರುವ ಸಾರ್ವಜನಿಕ ಹೋರಾ ಟಗಾರ ಎಚ್.ಎಸ್.ಶಿವಕುಮಾರ್ (ಹನುಮಂತಪುರ) ಅವರು ಈ ಬಗ್ಗೆ ಜೂನ್ ೨ ರಂದು ತುಮಕೂ ರಿನ ಲೋಕಸಭಾ ಸದಸ್ಯ ಜಿ.ಎಸ್. ಬಸವರಾಜ್ ಅವರಿಗೆ...

ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ಮೇಲ್ಪಂಕ್ತಿಯ ಅಭಾವವಿದೆ

ಪ್ರಸ್ತುತ ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಮೇಲ್ಪಂಕ್ತಿಯ ಅಭಾವ ವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಸುರೇಶ್ಕುಮಾರ್ ವಿಷಾದ ವ್ಯಕ್ತಪಡಿಸಿದರು. ಜಿಲ್ಲಾ ಪಂಚಾಯತ್ ಹಾಗೂ ಕ್ರಷಿ ಇಲಾಖೆಗಳ ಸಹಯೊಗದಲ್ಲಿ ಇಲ್ಲಿನ ಡ್‌್‌ಾ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಕ್ರಷಿ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಕ್ರಷಿ ಕ್ಷೇತ್ರವು ಅನುತ್ಪಾದಕ ಕ್ಷೇತ್ರವಾಗಿದೆ ಎನ್ನುವಂತ ಹಣೆ ಪಟ್ಟಿಯನ್ನು ಕಟ್ಟಿಕೊಂಡಿದ್ದರು ಕೂಡಾ ಈ ಹೊತ್ತಿಗೂ ನಾಡಿನಲ್ಲಿ...

ಕೊಲ್ಲಾಪ್ಲಪುರದಮ್ಮ ದೇವಾಲಯದ ಕಾರ್ಯಕ್ರಮಕ್ಕಿಂದು ಸಿದ್ದರ್ದರಾಮಯ್ಯ

ತುಮಕೂರಿನ ಹನುಮಂತ ಪುರದಲ್ಲಿರುವ ಪೇಟೆ ಶ್ರೀ ಕೊಲ್ಲಾಪುರದಮ್ಮ ನವರ ನೂತನ ವಿಗ್ರಹ ಹಾಗೂ ದೇವಾಲಯ ಪ್ರಾರಂಭೋತ್ಸವ ಕಾರ್ಯಕ್ರಮಕ್ಕೆ ಮಾಜಿ ಉಪ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ರವರು ಆಗಮಿ ಸುವರು. ಮೇ ೨೭ ರಂದು ಸಂಜೆ ೫ ಗಂಟೆಗೆ ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಷಫಿ ಅಹಮದ್ ವಹಿಸುವರು. ಮಾಜಿ ಸಚಿವ ಹಾಗೂ ಹಾಲಿ ಶಾಸಕರಾದ ಡ್‌್‌ಾ...

ಸರ್ಕಾರಕ್ಕೆ ನಿರ್ದೇಶನ ನೀಡುವ ಹಕ್ಕು ಆಯೊಗಕ್ಕಿದೆ

ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳಲ್ಲಿ ಸರ್ಕಾರಕ್ಕೆ ನಿರ್ದೇಶನ ನೀಡುವ ಹಕ್ಕು ಮಾನವ ಹಕ್ಕುಗಳ ಆಯೊಗಕ್ಕೆ ಇದೆ ಎಂದು ರಾಜ್ಯ ಮಾನವ ಹಕ್ಕುಗಳ ಆಯೊ ಗದ ಸದಸ್ಯ ಆರ್.ಹೆಚ್.ರಡ್ಡಿ ತಿಳಿಸಿದರು. ವಿವಿಧ ಇಲಾಖೆಗಳ ಅಧಿಕಾರಿ ಗಳಿಗಾಗಿ ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಾನವ ಹಕ್ಕುಗಳ ಅರಿವು ¥ ಸಂವಾದ ಕಾರ್ಯಕ್ರಮ ದಲ್ಲಿ ಮಾನವ ಹಕ್ಕುಗಳ ಸಂರಕ್ಷಣೆ ವಿಷಯ ಕುರಿತ ಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು. ಆಯೊಗಕ್ಕೆ ನೇರವಾಗಿ...

ಗ್ರಾಮಪಂಚಾಯತಿ ಚುನಾವಣೆ: ಸಂತೆ ಮುಂದೂಡಲು ಜಿಲ್ಲಾಧಿಕಾರಿ ಆದೇಶಗ್ರಾಮಪಂಚಾಯತಿ ಚುನಾವಣೆ: ಸಂತೆ ಮುಂದೂಡಲು ಜಿಲ್ಲಾಧಿಕಾರಿ ಆದೇಶ

ಗ್ರಾಮಪಂಚಾಯತಿ ಮತದಾನ ಹಾಗೂ ಮತ ಎಣಿಕೆ ಕಾರ್ಯಕ್ರಮ ಶಾಂತಿಯುತವಾಗಿ ಜರುಗಲು ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾ ಧಿಕಾರಿಗಳಾದ ಡಾ: ಸಿ.ಸೋಮ ಶೇಖರ್‌ ಅವರು ತುಮಕೂರು ಜಿಲ್ಲೆಂ iು ಲಿನ್ಲ ಈ ಕಳೆ ಕಂ ಡ ಗಾವ್ರು ಗಳ ಲಿ್ಲ ಮೇ ೮ ಮತ್ತು ೧೭ರಂದು ನಡೆಯ ಲಿರುವ ಸಂತೆ ಮತ್ತು ಜಾತ್ರೆಗಳನ್ನು ಮುಂದೂಡುವಂತೆ ಆದೇಶಿಸಿದ್ದಾರೆ. ತುಮಕೂರು ತಾಲ್ಲೂಕು...

ಭ್ರಷ್ಟರ ಕಪಿಮುಷ್ಠಿಯಲ್ಲಿ ಗುಬ್ಬಿ ತಾಲ್ಲೂಕಿನ ಅಭಿವ್ರದ್ಧಿ ಕಾಮಗಾರಿಗಳು

avrora-trans.com fiat.niko.ua alex-car.com.ua www.mexes.com.ua/ столы для кафе

ಅಪಘಾತಕ್ಕೀಡಾಗಿದ್ದ ಮಾರುತಿವ್ಯಾನ್ ಬೆಂಕಿಗೆ ಆಹುತಿ

ಅಪಘಾತಕ್ಕೀಡಾಗಿ ಪೊಲೀಸ್ ಠಾಣಾ ಹಿಂಭಾಗದಲ್ಲಿದ್ದ ಮಾರುತಿ ವ್ಯಾನ್ ಬುಧವಾರ ಮಧ್ಯಾಹ್ನ ಬಿಸಿಲಿನ ತಾಪಕ್ಕೆ ಆದರಲ್ಲಿದ್ದ ಗ್ಯಾಸ್ ಸಿಲೆಂಡರ್ ಸಿಡಿದು ಬೆಂಕಿಗೆ ಆಹುತಿಯಾದ ದುರ್ಘಟನೆ ನಡೆ ಯಿತು. ತಾಲ್ಲೂಕಿನ ಕಂಬದಹಳ್ಳಿ ಬಳಿ ಇತ್ತೀಚೆಗೆ ರಭಸವಾಗಿ ಬೀಸಿದ ಗಾಳಿಗೆ ಮರವೊಂದು ಮಾರುತಿ ವ್ಯಾನ್ನ ಮೇಲೆ ಬಿದ್ದು ಇಬ್ಬರ ಸಾವಿಗೆ ಕಾರಣವಾದ ಈ ವ್ಯಾನ್ ಪೊಲೀಸ್ಠಾಣಾ ಆವರಣದ ಹಿಂಬದಿಗೆ ಬಿಡಲಾಗಿದ್ದು ಬುಧವಾರ ಮಧ್ಯಾಹ್ನ ಬಿಸಿಲಿನ ತಾಪಕ್ಕೆ ಈ...