ಪಡಿತರ ಚೀಟಿ ನೀಡುವ ಪ್ರಕ್ರಿುಯೆ ಚುರುಕುಗೊಳ್ಳಬೇಕಿದೆ

платья опт ультразвуковая чистка лица np.com.ua/ www.madagaskar.kiev.ua winnerlex.com.ua/ www.bonacousa.com/ www.nissan-ask.com.ua/ www.別れさせ屋方法.com/

ಕಸವಿಲೇವಾರಿ ಘಟಕಕ್ಕೆ ೧೭ ಕೋಟಿ ್ಙ ಬಿಡುಗಡ

регистрация торговых марок pillsbank.net одежда оптом от производителя magazinpoliva.kiev.ua/ winnerlex.com.ua www.emozzi.com.ua nissan-ask.com.ua/ www.別れさせ屋方法.com

ಮನುಷ್ಯ&ಪ್ರಕೃತಿ ಒಂದಕ್ಕೊಂದು ಪೂರಕವಾಗಿರಬೇಕು

ಮನುಷ್ಯ ಮತ್ತು ಪ್ರಕೃತಿ ಒಂದಕ್ಕೊಂದು ಪೂರಕವಾಗಿರಬೇಕೇ ಹೊರತು ಮಾರಕವಾಗಬಾರದು ಎಂದು ವಿಧಾನಪರಿಷತ್‌ ಸಭಾಪತಿ ಡಿ.ಹೆಚ್‌.ಶಂಕರಮೂರ್ತಿ ಅವರು ಕಿವಿಮಾತು ಹೇಳಿದರು. ನಗರದ ತುಮಕೂರು ವಿಶ್ವವಿದ್ಯಾನಿಲಯದ ಸರ್‌.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ತುಮಕೂರು ವಿವಿ ಹಾಗೂ ಡಬ್ಲ್ಯೂಎಎಸ್‌ಹೆಚ್‌ಇಎಲ್‌ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ವಿಶ್ವದಲ್ಲಿಯೇ ಉತ್ತಮವಾದ ಸಂಸ್ಕೃತಿ, ಸಂಸ್ಕಾರವನ್ನು ಹೊಂದಿದ್ದ ಭಾರತೀಯರಿಗೂ ಪರಿಸರ ಜಾಗೃತಿ ಮೂಡಿಸುವ ಪರಿಸ್ಥಿತಿಗೆ ನಾವೀಗ ಬಂದಿರುವುದು ವಿಪರ್ಯಾಸದ...

ಕಟ್ಟಿಗೇನಹಳ್ಳಿ ಮೃತನ ಕುಟುಂಬಕ್ಕೆ ಚೆಕ್‌ ವಿತರಣೆ

ತುಮಕೂರು ತಾಲ್ಲೂಕು ಕಟ್ಟಿಗೇನಹಳ್ಳಿಯ ಮೃತ ಶಿವಕುಮಾರ್‌ ಸಾವಿನ ಹಿನ್ನಲೆಯಲ್ಲಿ ಆತನ ಕುಟುಂಬಕ್ಕೆ ವಿವಿಧ ರೀತಿಯ ಸಹಕಾರಕ್ಕೆ ಜಿಲ್ಲಾಡಳಿತ, ಮಹಾನಗರ ಪಾಲಿಕೆ ಹಾಗೂ ತುಮಕೂರು ವಿಶ್ವವಿದ್ಯಾಲಯ ಮುಂದಾಗಿವೆ. ಈ ಜಿಲ್ಲಾ˜ಕಾರಿಗಳ ಕಛೇರಿ ಸಭಾಂಗಣದಲ್ಲಿ ಈ ಸಂಬಂಧ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ˜ಕಾರಿಗಳು, ಮಹಾನಗರ ಪಾಲಿಕೆಯ ಮೇಯರ್‌ ಹಾಗೂ ಆಯುಕ್ತರು, ತುಮಕೂರು ವಿವಿಯ ಉಪಕುಲಪತಿಗಳು ತಮ್ಮ ವ್ಯಾಪ್ತಿಯಲ್ಲಿ ಮೃತನ ಕುಟುಂಬಕ್ಕೆ ನೀಡಲು ನಿರ್ಧರಿಸಿರುವ ಆರ್ಥಿಕ...

ಆಗಸ್ಟ್‌ ಅಂತ್ಯದವರೆಗೆ ನೀರಿನ ಸಮಸ್ಯೆ ಇಲ್ಲ

ತುಮಕೂರು ನಗರ ಪ್ರದೇಶಕ್ಕೆ ೧.೧೩ ಟಿಎಂಸಿ ನೀರು ನಿಗ˜ಯಾಗಿದ್ದು, ಜನವರಿ ಅಂತ್ಯಕ್ಕೆ ನಗರದ ಬುಗುಡನಹಳ್ಳಿ ಹಾಗೂ ಹೆಬ್ಬಾಕ ಕೆರೆಗಳಿಗೆ ಕನಿಷ್ಠ ಒಂದು ಟಿಎಂಸಿಯಷ್ಟಾದರೂ ಹೇಮಾವತಿ ನೀರು ಹರಿಸುವಂತೆ ತುಮಕೂರು ನಗರ ಶಾಸಕ ಡಾ.ರμಕ್‌ ಅಹಮದ್‌ ಅವರು ಹೇಮಾವತಿ ನಾಲಾ ವಲಯದ ಅ˜ಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ. ಇಲ್ಲಿನ ಶಾಸಕರ ಕಚೇರಿಯಲ್ಲಿ ಹೇಮಾವತಿ ನಾಲಾ ವಲಯದ ಅ˜ಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಪ್ರಜಾಪ್ರಗತಿಯೊಂದಿಗೆ ಮಾಹಿತಿ...

ಮೂಲಭೂತ ಸೌಲಭ್ಯಗಳಿಂದ ವಂಚಿತ ಸಿದಟಛಿನಹಟ್ಟಿ

ತಾಲ್ಲೂಕಿನ ಗಡಿ ಭಾಗದ ಗೊಲ್ಲರ ಸಿದ್ದನಹಟ್ಟಿ ಗ್ರಾಮಕ್ಕೆ ರಸ್ತೆ , ಮನೆ ಸೇರಿದಂತೆ ಇನ್ನಿತರೆ ಮೂಲಸೌರ್ಕಗಳಿಲ್ಲದೆ ಅಕ್ಷರಶಃ ಮರೀಚಿಕೆಯಾಗಿ ಪರಿಣಮಿಸಿದೆ. ತಾಲ್ಲೂಕಿನ ಕೊಂಡಜ್ಜಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಸಿದ್ದನಹಟ್ಟಿ ಗ್ರಾಮ ಬಹುತೇಕ ಕಾಡುಗೊಲ್ಲರೇ ಇರುವ ಸುಮಾರು ಅರವತ್ತು ಮನೆಗಳ ಕುಟುಂಬಗಳು ಇವೆ. ಇಲ್ಲಿಯ ಜನರ ಪ್ರಧಾನ ಕಸುಬು ವ್ಯವಸಾಯ ಇನ್ನು ಕೆಲವರೂ ಕೂಲಿನಾಲಿ ಮಾಡಿ ಜೀವನಸಾಗಿಸುತ್ತಿದ್ದಾರೆ. ಇಲ್ಲಿನ ಬಹುತೇಕ ಮಂದಿ ಅನಕ್ಷರಸ್ತರಾಗಿದ್ದು ಸರ್ಕಾರದ ಅನುಕೂಲಗಳ...

ಹಾಡ ಹಗಲೇ ೩ ಲಕ್ಷದಷ್ಟು ವಡವೆ ದೋಚಿದ ಕಳ್ಳರು

ಹಾಡ ಹಗಲೇ ಬೈಕ್‌ ನಲ್ಲಿ ಬಂದ ಯುವಕರಿಬ್ಬರು ಹೆಂಗಸರನ್ನು ಯಾಮಾರಿಸಿ ಸುಮಾರು ೩ ಲಕ್ಷದಷ್ಟು ವಡವೆಗಳನ್ನು ದೋಚಿದ ಘಟನೆ ಪಟ್ಟಣದ ಸುಬ್ರಹ್ಮಣ್ಯ ನಗರದ ಮುಖ್ಯ ಬೀದಿಯಲ್ಲಿ ನೆಡೆದಿದೆ. ಪಟ್ಟಣದ ಪೂನಂ ಜ್ಯೂಯಲರ್ಸ್‌ ನ ಮಾಲಿಕನಾದ ಮಿಸ್ರಿಲಾಲ್‌ ಪತ್ನಿ ಮಂಜುಳ ಹಾಗೂ ಶ್ರೀ ಮಹಾಲ್ಠ್̈ಮ ಟೆಕ್ಸಟೈಲ್ಸ್‌ ನ ಮಾಲೀಕನಾದ ಮೋತಿಲಾಲ್‌ ಪತ್ನಿ ಭವರಿದೇವಿ ವಂಚನೆಗೆ ಒಳಗಾದ ನತದೃಷ್ಠ ಹೆಂಗಸರು. ಸುಬ್ರಹ್ಮಣ್ಯ ನಗರದ ಪಿ.ಡಬ್ಯೂ.ಡಿ ಕಚೇರಿ...

ಸಹಕಾರ ಕ್ಷೇತ್ರದ ಉಳಿವಿಗೆ ನಂಬಿಕೆ, ವಿಶ್ವಾಸ ಅಗತ್ಯ

ಯಾವುದೇ ಸಹಕಾರ ಸಂಘಗಳು ಯಶಸ್ವಿಯಾಗಿ ಮುನ್ನಡೆಯಲು ಹಾಗೂ ಗಟ್ಟಿಯಾಗಿ ನೆಲೆಯೂರಲು ನಂಬಿಕೆ ಹಾಗೂ ವಿಶ್ವಾಸ ಅತಿ ಮುಖ್ಯವಾಗುತ್ತದೆ ಎಂದು ಸಂಸದ ಎಸ್‌.ಪಿ.ಮುದ್ದಹನುಮೇಗೌಡ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ನಗರದ ಕ್ಯಾತಸಂದ್ರದ ಸರ್ಕಾರಿ ಶಾಲಾ ಮೈದಾನದಲ್ಲಿ ಸ್ವಾಮಿ ವಿವೇಕಾನಂದ ಪತ್ತಿನ ಸಹಕಾರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಮಾಜಿ ಸಚಿವ ದಿ. ಲ್ಠ್̈ಮನರಸಿಂಹಯ್ಯನವರ ಸ್ಮರಣಾರ್ಥ ಕೆಸರುಮಡುರಸ್ತೆ ರಿಂಗ್‌ರೋಡ್‌ ನಡುವೆ ತಂಗುದಾಣ ಉದ್ಘಾಟನೆ, ಸಂಘದ ೨ನೇ ನೂತನ ಶಾಖೆ...

ಅಧಿಕಾರಿಗಳ ಸಮ್ಮುಖದಲ್ಲಿ ಮೃತನ ಶವಸಂಸ್ಕಾರ

ತುಮಕೂರು ಶನಿವಾರ ಸಂಜೆಯಿಂದ ಉದ್ವಿಗ್ನಗೊಂಡಿದ್ದ ಕಟ್ಟಿಗೇನಹಳ್ಳಿಯ ಮೃತ ಶಿವಕುಮಾರ್‌ ಅವರ ಶವಸಂಸ್ಕಾರದ ವಿವಾದ ಭಾನುವಾರ ಸಂಜೆಯ ವೇಳೆಗೆ ಅಂತ್ಯಕ್ರಿಯೆ ನೆರವೇರಿಸುವುದರೊಂದಿಗೆ ತಾತ್ಕಾಲಿಕ ಅಂತ್ಯ ಕಂಡಿತು. ಶನಿವಾರ ರಾತ್ರಿ ಗ್ರಾಮದಲ್ಲಿ ಪೊಲೀಸರು ಹಾಗೂ ಗ್ರಾಮಸ್ಥರ ನಡುವೆ ನಡೆದಿದ್ದ ಘರ್ಷಣೆ ಹಿನ್ನೆಲೆಯಲ್ಲಿ ಗ್ರಾಮದ ಸುತ್ತಮುತ್ತ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು. ಗ್ರಾಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾ˜ಕಾರಿಗಳು ಬರುವವರೆಗೂ ಶವ ಸಂಸ್ಕಾರ ನಡೆಸುವುದಿಲ್ಲ ಎಂದು ಕಟ್ಟಿಗೇನಹಳ್ಳಿ...

ಆರೋಗ್ಯ ಸೇವೆ ಖಾಸಗೀಕರಣ ಸಲ್ಲದು: ಮಠಪತಿ

ತುಮಕೂರು – ಸರ್ಕಾರಿ ಆಸ್ಪತ್ರೆ, ಆರೋಗ್ಯ ಇಲಾಖೆ ಇದ್ದರೂ ಸರ್ಕಾರ ಮಾತ್ರ ಆರೋಗ್ಯ ಸೇವೆಯನ್ನು ಖಾಸಗೀಕರಣಗೊಳಿಸಲು ಮುಂದಾಗುತ್ತಿದ್ದು, ಅದನ್ನು ಎಲ್ಲ ಸರ್ಕಾರಿ ವೈದ್ಯರು ತಡೆಯಬೇಕಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಅಧ್ಯಕ್ಷ ಮಹದೇವಯ್ಯ ಮಠಪತಿ ಕರೆ ನೀಡಿದರು. ನಗರದ ಜಿಲ್ಲಾಸ್ಪತ್ರೆ ಸಭಾಂಗಣದಲ್ಲಿ ರಾಷ್ಟ್ರೀಯ ನೇತ್ರಾ˜ಕಾರಿಗಳ ಸಂಘ, ಐವಿಐ ಹಾಗೂ ಎನ್‌ವಿಜಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಮೂರು ದಿನಗಳ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ...