ಬಿಬಿಎಂಪಿ ಚು ನಾವಣೆ : ಬಿಜಪಿಗೆ ಪಚ್ರಂಡ ಜಯ

ದಕ್ಷಿಣ ಭಾರತದಲ್ಲಿ ವೊದಲ ಬಾರಿಗೆ ಕರ್ನಾಟಕದಲ್ಲಿ ಅಧಿಕಾರ ಹಿಡಿಯುವ ಮೂಲಕ ವಿಜಯ ಪತಾಕೆ ಹಾರಿಸಿದ್ದ ಭಾರತೀಯ ಜನತಾಪಕ್ಷ ಇದೀಗ ಸಿಲಿಕಾನ್‌ ನಗರಿ ಬೆಂಗಳೂರಿನ ಇತಿಹಾಸದಲ್ಲೇ ವೊದಲ ಬಾರಿಗೆ ಮಹಾನಗರ ಪಾಲಿ ಕೆಯ ಅಧಿಕಾರದ ಗದ್ದುಗೆ ಏರಿದೆ. ಬೃಹತ್‌ ಬೆಂಗಳೂರು ಮಹಾ ನಗರ ಪಾಲಿಕೆಯಾಗಿ ಅಸ್ಧಿತ್ವಕ್ಕೆ ಬಂದ ನಂತರ ನಡೆದ ಚೊಚ್ಚಲ ಚುನಾ ವಣೆಯಲ್ಲಿ ಬಿಜೆಪಿ ಕಮಲ ಅರಳಿ ನಳನಳಿಸುತ್ತಿದ್ದು, ಪಾಲಿಕೆಯಲ್ಲಿ ಬಿಜೆಪಿ ಸ್ಪಷ್ಟ...

ಪಂಚಾಯ್ತಿ ಚುನಾವಣೆ ನಡೆಸದಿದ್ದರ್ದರೆ ಕೋರ್ಟ್ ವೊರೆ

ರಾಜ್ಯದಲ್ಲಿ ಅಧಿಕಾರ ನಡೆ ಸುತ್ತಿರುವ ಬಿಜೆಪಿ ಸರ್ಕಾರ ಗ್ರಾಮ ಪಂಚಾಯ್ತಿ ಚುನಾವಣೆಗೆ ಮುಂದಾ ಗದೇ ಇರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನ್ಯಾಯಾಲಯದ ಮೆಟ್ಟಿಲು ಹತ್ತುವವರೆಗೂ ಗಂಭೀರ ಚಿಂತನೆ ನಡೆಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಹೇಳಿದ್ದಾರೆ. ಗ್ರಾಮ ಪಂಚಾಯ್ತಿ ಚುನಾವಣೆ ಗಳನ್ನು ನಿಗದಿತ ವೇಳೆಯಲ್ಲಿ ನಡೆಸುವಂತೆ ರಾಜ್ಯ ಚುನಾವಣಾ ಆಯೊಗಕ್ಕೆ ಮನವಿ ಮಾಡಲಾ ಗಿದ್ದು, ಸರ್ಕಾರ ಇದನ್ನು ಮುಂದೂ ಡುವ ಪ್ರಯತ್ನ ಮಾಡಬಾರದು. ಒಂದು...

ಗ್ರಾಮ ಪಂಚಾಯತ್‌ಗಳಿಗೆ ಆಡಳಿತಾಧಿಕಾರಿಗಳ ನೇಮಕ

ಅವಧಿ ಪೂರ್ಣಗೊಂಡ ಗ್ರಾಮ ಪಂಚಾಯತ್‌ಗಳಿಗೆ ಆಡಳಿತಾಧಿಕಾರಿ ಗಳನ್ನು ನೇಮಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಗ್ರಾಮ ಪಂಚಾಯತ್‌ಗಳ ಅವಧಿ ಕೆಲವಡೆಗೆ ಈನಿಗಿಂದಲೇ ಪೂರ್ಣವಾಗುತ್ತಿರುವ ಹಿನ್ನೆಲೆಯಲ್ಲಿ ಆಡಳಿತದ ಹಿತದೃಷ್ಟಿಯಿಂದ ಸರ್ಕಾರ ಇಂತಹ ನಿರ್ಣಯ ಕೈಗೊಂಡಿದೆ. ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ಆಡಳಿತಾಧಿಕಾರಿಗಳನ್ನಾಗಿ ನೇಮಿಸಲು ಸರ್ಕಾರ ಮುಂದಾಗಿದೆ. ಏಪ್ರಿಲ್‌ ಕೊನೆಯ ಇಲ್ಲವೆ ಮೇ ತಿಂಗಳಲ್ಲಿ ರಾಜ್ಯದ ಎಲ್ಲಾ ಗ್ರಾಮ ಪಂಚಾಯತ್‌ಗಳ ಅವಧಿ ಪೂರ್ಣ ಗೊಳ್ಳಲಿದ್ದು, ಆದ ಕಾರಣ ಅವಧಿ...

ರಾಜ್ಯ ಹೈಕೋರ್ಟ್ ಮಹತ್ವದ ಆದೇಶ

ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ದೇವಸ್ಧಾನವನ್ನು ರಾಮ ಚಂ ದಪ್ರು ರ  ಮ ಠಕ ್ಕೆ ಹಸಾಂ್ತ ತರಿ ಸಿರು ಮ ದನ್ನು ರದ್ದುಪಡಿಸಿ ರಾಜ್ಯ ಹೈಕೋರ್ಟ್‌ ಮಹತ್ವದ ಆದೇಶ ನೀಡಿದ್ದು, ಇದ ರಿಂದಾಗಿ ಸರ್ಕಾರಕ್ಕೆ ತೀವ್ರ ಮುಖ ಬಂs ಗವಾಗಿದ ನ್ಯಾಯಮೂರ್ತಿ ವಿ. ಗೋಪಾಲ ಗೌಡ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದ್ದು, ಸಾರ್ವ ಜನಿಕ ಹಿತದೃಷ್ಟಿಯಿಂದ ಮಜುರಾಯಿ ಇಲಾಖೆಗೆ...

೧೦ ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ ೮ ಕೋಟಿ ರೂ.ಗಳಿಗೂ ಹೆಚ್ಚು ಆಸ್ತಿಪಾಸ್ತಿ ವಶ

ಭ್ರಷ್ಟ ಅಧಿಕಾರಿಗಳ ವಿರುದ್ಧ ಸಮರ ಮುಂದುವರಿಸಿರುವ ಲೋಕಾ ಯುಕ್ತರು ಭ್ರಷ್ಠಾತಿಭ್ರಷ್ಠ ೧೦ ಅಧಿಕಾರಿಗಳ ಮನೆ ಕಛೇರಿ ಮೇಲೆ ದಾಳಿ ನಡೆಸಿ ಸುಮಾರು ೮ ಕೋಟಿ ಮೌಲ್ಯದ ಅಕ್ರಮ ಆಸ್ತಿ ಪಾಸ್ತಿಗಳನ್ನು ಪತ್ತೆ ಹಚ್ಚಿದ್ದಾರೆ. ಉತ್ತರ ಕನ್ನಡದ ಶಿರಸಿ ವಲಯದ ಪೊಲೀಸ್‌ ಇನ್ಸ್‌ಪೆಕ್ಟರ್‌ ಕೆ. ರಾಮ್‌ ರಾವ್‌, ಗುಲ್ಬರ್ಗಾದ ಎಂ.ಎಸ್‌.ಐ.ಎಸ್‌ನಲಿ ಪಥ್ರ ವು ದಜರೆ ಗುಮಾಸ್ತ ಈರಣ್ಣ ಗೌಡ, ಗದಗ್‌ ಜಿಲ್ಲೆಯ ರೋಣಾದಲ್ಲಿ ಲೋಕೋಪ...

ಖಾಸಗಿ ವಿ.ವಿ.ಗಳ ಸ್ಥಾಪನೆಗೆ ವಿಪಕ್ಷಗಳ ವಿರೊಧ

ರಾಜ್ಯದಲ್ಲಿ ಖಾಸಗಿ ವಿಶ್ವವಿದ್ಯಾ ನಿಲಯಗಳ ಸ್ಥಾಪನೆಗೆ ಅವಕಾಶ ನೀಡುವ ಮಸೂದೆಯನ್ನು ಅಂಗೀ ಕರಿಸಿದ ಸರ್ಕಾರದ ನಿರ್ಧಾರವನ್ನು ಆಕ್ಷೇಪಿಸಿ ವಿರೋಧ ಪಕ್ಷಗಳು ವಿಧಾನಸಭೆಯಲ್ಲಿ ಧರಣಿ ನಡೆಸಿದ ಪರಿಣಾಮವಾಗಿ ಸದನ ಕಲಾಪವನ್ನು ಮುಂದೂಡಿದ ಬೆಳವಣಿಗೆ ನಡೆದಿದೆ. ಬುದವಾರ  ಬಳಿಗ್ಗೆ ಸದ ನ  ಸೇ ರು ತ್ತಿದ್ದಂತೆಯೆು ಮಾತನಾಡಿದ ಸಿದ್ಧರಾ ಮಯ್ಯ, ಡಿ.ಕೆ.ಶಿವಕುಮಾರ್‌ ಮತ್ತಿ ತರರು ಅಜೀಂ ಪ್ರೇಂಜಿ ವಿಶ್ವ ವಿದ್ಯಾನಿಲಯ ಹಾಗೂ ಅಲಿಯನ್ಸ್‌ ವಿಶ್ವವಿದ್ಯಾನಿಲಯಗಳ ಸ್ಥಾಪನೆಗೆ...

ಕೈಗಾರಿಕಗೆ ಲಕ್ಷಾಂತರ ಎಕರೆ ಬೂಮಿ ವಶ

ರೈತರಿಂದ ವ್ಯಾಪಕ ವಿರೋಧ ವಾಗುತ್ತಿದ್ದರೂ ಅದನ್ನು ಲೆಕ್ಕಿಸದ ರಾಜ್ಯ ಸರ್ಕಾರ ವಿವಿಧ ಕೈಗಾರಿಕಾ ಯೊಜನೆಗಳಿಗಾಗಿ ಲಕ್ಷಾಂತರ ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲು ಮುಂದಾಗಿದೆ. ರಾಜ್ಯದಲ್ಲಿ ಇತ್ತೀಚೆಗೆ ಮಂಜೂ ರಾತಿ ಪಡ ದೆ  ಮೂವತಂ್ತೆ ಟು ಕೈ ಗಾರಿ ಕಗ ಳಿಗಾಗಿ ೩೫ ಸಹ ಸ್ರ ಎಕರೆ ಬೂಟಿ ಮಿ ಯನ್ನು ರೈತರಿಂದ ಸ್ವಾಧೀನಪಡಿಸಿ ಕೊಳ್ಳಲು ತೀರ್ಮಾನಿಸಲಾಗಿದ್ದು ಅದೇ ರೀತಿ ಮುಂಬರುವ ದಿನಗಳಲ್ಲಿ ಹೊಸ ಕೈಗಾರಿಕೆಗಳಿಗೆ...

ದವು ರ್ ಆದಾs ರಿತ ಮೀಸಲಾತಿಗೆ ಅವಕಾಶವಿಲ್ಲ: ಸುರೇಶ್‌ಕುಮಾರ್‌

ದವುರ್ ಆದಾs ರಿತ  ಮೀಸಲಾತಿಗೆ ಅವಕಾಶ ನೀಡುಮದಿಲ್ಲ ಎಂದು ಇಂದಿಲಿ್ಲ ಸ್ಪಷ ವ್ಟಾಗಿ ಹೇ ಳು ವ  ಮೂಲಕ ಕಾನೂನು ಮತ್ತು ಸಂಸದೀಯ ಸಚಿವ ಎಸ್‌.ಸುರೇಶ್‌ಕುಮಾರ್‌, ರಾಜ್ಯದಲ್ಲಿ ಮುಸ್ಲಿಂ ರಿಗೆ ಪತ್ರ ್ಯೆಕ  ಮೀಸಲಾತಿ ಕಲಿ ಸ್ಪ ಲು ಸಾದ್ಯsವೇ ಇಲ್ಲ ಎಂದು ಹೇಳಿದ್ದಾರೆ. ಪಶ್ಚಿಮ ಬಂಗಾಳ ಸರ್ಕಾರ ಮುಸ್ಲಿಂರಿಗೆ ಸರ್ಕಾರಿ ನೇಮಕಾತಿ ಗಳಲ್ಲಿ ಶೇ ೧೦ ರಷ್ಟು ಮೀಸಲಾತಿ ನೀಡಲು ನಿರ್ಧರಿಸಿರುವ...

‘ಹೊರ ರಾಜ್ಯಗಳಿಂದ ವಿದ್ಯುತ್‌ ಖರೀದಿಸಿ’

ಹೊರರಾಜ್ಯಗಳಿಂದ ವಿದ್ಯುತ್‌ ಖರೀದಿಸಿಯಾದರೂ ರಾಜ್ಯ ಎದು ರಿಸುತ್ತಿರುವ ವಿದ್ಯುತ್‌ ಸಮಸ್ಯೆಯನ್ನು ಪರಿಹರಿಸುವಂತೆ ಭಾರತೀಯ ಜನತಾ ಪಕ್ಷ ಸರ್ಕಾರವನ್ನು ಒತ್ತಾಯಿಸಿದೆ. ಸುದ್ಧಿಗೋಷ್ಟಿಯಲ್ಲಿ ಮಾತ ನಾಡಿದ ಭಾಜಪ ವಕ್ತಾರ ಸಿ.ಟಿ.ರವಿ, ಕರ್ನಾಟಕದ ವಿದ್ಯುತ್‌ ವ್ಯವಸ್ಥೆ ಸಮ ರ್ಪಕವಾಗಿಲ್ಲ ಎಂದು ಒಪ್ಪಿಕೊಂಡ ರಲ್ಲದೇ ಇದನ್ನು ಗಂಭೀರವಾಗಿ ಪರಿ ಗಣಿಸಿ ಕೊರತೆಯಿರುವ ವಿದ್ಯುತ್‌ನ್ನು ಹೊರರಾಜ್ಯಗಳಿಂದ ಖರೀದಿಸಿ ಪೂರೈಸಬೇಕು ಎಂದರು. ಶಾಲಾ ಮಕ್ಕಳಿಗೆ ಪರೀಕ್ಷಾ ಕಾಲದ ವ್ಯಾಸಂಗಕ್ಕಾಗಿ ಸಮರ್ಪಕ ವಿದ್ಯುತ್‌ನ್ನು...

ನಂಜುಂಡಪ್ಪ ವರದಿ ಅನುಷ್ಠಾನ: ಸಮರ್ಪಕವಾಗಿ ಬಳಕೆಯಾಗದ ವೆಚ್ಚ

ಡಾ. ಡಿ.ಎಂ. ನಂಜುಂಡಪ್ಪ ವರ ದಿಯ ಶಿಪಾರಸ್ಸು ಅನುಷ್ಠಾನ ಸಮಿತಿ ಕಳ ದೆ  ಎರಡು ವಷ ರ್ ಗಳಿಂದ  ವಿವಿಧ ಕಾರಣಗಳಿಂದ ಮಂಜೂರು ಮಾಡಿ ದ ಹಣ ಸಮಪರ್ಕವಾಗಿ ವೆಚ್ಚ ಮಾಡಿಲ್ಲ ಎಂದು ಅನುಷ್ಠಾನ ಸಮಿತಿ ಅಧ್ಯಕ್ಷ ಶಶಿಲ್‌ನವೋಶಿ ಅಸಮಾ ಧಾನ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾ ಡಿದ ಅವರು ೨೦೦೯-೧೦ ನೇ ಸಾಲಿನಲ್ಲಿ ರಾಜ್ಯ ಸರ್ಕಾರ ಆದ್ಯತಾ ವಲಯಕ್ಕೆ ೨೫೭೮.೮೩ ಕೋಟಿ ರೂ....