ನಿವೇಶನ ಹಂಚಿಕೆ ಅವ್ಯವಹಾರ: ಗ್ರಹ ನಿರ್ಮಾಣ ಸಹಕಾರ ಸಂಘಗಳ ವಿರುದ್ಧ ತನಿಖೆಗೆ ಆದೇಶ

ಬೆಂಗಳೂರು ನಿವೇಶನ ಹಂಚಿಕೆಯಲ್ಲಿ ಅಕ್ರಮ ಎಸಗಿದ ವಸತಿ ಸಹಕಾರ ಸಂಸ್ಧೆಗಳ ಮೇಲೆ ಮುಗಿಬಿದ್ದಿರುವ ರಾಜ್ಯ ಸರ್ಕಾರ, ಇಂತಹ ೧೧೨ ಗ್ರಹ ನಿರ್ಮಾಣ ಸಹಕಾರ ಸಂಘಗಳ ವಿರುದ್ಧ ತನಿಖೆ ನಡೆಸಲು ಆದೇಶ ನೀಡಿದೆ. ಸಿಲಿಕಾನ್ ನಗರಿ ಬೆಂಗ ಳೂರಿನ ೮೧ ಹಾಗೂ ಮೈಸೂರಿನ ೩೧ ಗ್ರಹ ನಿರ್ಮಾಣ ಸಹಕಾರ ಸಂಘಗಳ ವ್ಯವಹಾರಗಳ ಕುರಿತು ತನಿಖೆ ನಡೆಸಲು ಸಹಕಾರ ಇಲಾಖೆ ಹಾಗೂ ಲೆಕ್ಕ ಪತ್ರ ಇಲಾಖೆಗಳು...

ವಿದ್ಯುತ್ ಕೊರತೆ ಹಿನ್ನೆಲೆ: ಸೀಮೆಎಣ್ಣೆಗೆ ಭಾರೀ ಬೇಡಿಕೆ

ಬೆಂಗಳೂರು ವಿದ್ಯುತ್ ಕೊರತೆಯಿಂದಾಗಿ ರಾಜ್ಯದ ಬಹುತೇಕ ಗ್ರಾಮೀಣ ಭಾಗ ಕಗ್ಗತ್ತಲಲ್ಲಿ ಮುಳುಗಿರುವ ಬೆನ್ನಲ್ಲೇ, ಹೆಚ್ಚಾಗಿ ಬಡಜನತೆ ಬಳಸುವ ಸೀಮೆ ಎಣ್ಣೆಗೆ ಇದೀಗ ಇನ್ನಿಲ್ಲದ ಬೇಡಿಕೆ. ಆದರೆ ರಾಜ್ಯದಲ್ಲಿ ಲಭ್ಯ ವಿರುವ ಸೀಮೆ ಎಣ್ಣೆಯಿಂದ ಗ್ರಾಹಕರನ್ನು ತಣಿಸಲು ಸಾದ್ಸ್ರ್ಯ ವಾಗುತ್ತಿಲ್ಲ. ಈ ಪರಿಸ್ಥಿತಿ ಕಾಳ ಸಂತೆಕೋರರಿಗೆ ಸುವರ್ಣಯುಗ ವಾಗಿ ಮಾರ್ಪಟ್ಟಂತಾಗಿದೆ. ಕಾಳ ಸಂತೆಯಲ್ಲಿ ಬಿಳಿ ಸೀಮೆ ಎಣ್ಣೆ ಬೆಲೆ ದಿನೇ ದಿನೇ ಗಗನದತ್ತ ಮುಖ...

ಗ್ರಾಮೀಣ ಭಾಗಕ್ಕೆ ೯ ಗಂಟೆ ಲೋಡ್ಶೆಡ್ಡಿಂಗ್

ಬೆಂಗಳೂರು ಸಿಲಿಕಾನ್ ನಗರಿ ಬೆಂಗ ಳೂರಿಗೆ ನಿರಂತರ ಜ್ಯೋತಿಯ ಬಂಪರ್ ಸೌಲಭ್ಯ, ಇತರ ನಗರ ಪ್ರದೇಶಗಳಲ್ಲಿ ಒಂದು ಗಂಟೆ ಮಾತ್ರ ವಿದ್ಯುತ್ ಕಡಿತ, ಆದರೆ ಗ್ರಾಮೀಣ ಭಾಗಕ್ಕೆ ೯ ಗಂಟೆಗಳ ಕಾಲ ಸುದೀರ್ಘ ಲೋಡ್ಶೆಡ್ಡಿಂಗ್. ವಿದ್ಯುತ್ ಸಮಸ್ಯೆ ಕುರಿತಂತೆ ಅಧಿಕಾರಿಗಳೊಂದಿಗೆ ನಡೆಸಿದ ಮಹತ್ವದ ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿದ್ದು, ವಿದ್ಯುತ್ ಕಡಿತದ ವೇಳಾಪಟ್ಟಿ ಇಂದಿನಿಂದಲೇ ವಿದ್ಸ್ರ್ಯುಕ್ತ ವಾಗಿ ಜಾರಿಗೆ ಬಂದಿದೆ. ಬೆಂಗಳೂರು ಹೊರತುಪಡಿಸಿ...

ಅಣ್ಣಾ ಹಾಗೂ ಬೆಂಬಲಿಗರ ನಿಲುವಿಗೆ ಹೆಗ್ಡೆ ಅಸಮಾಧಾನ

ಬೆಂಗಳೂರು ಕಾಂಗ್ರೆಸ್ ಪಕ್ಷವನ್ನು ಗುರಿ ಯಾಗಿಟ್ಟುಕೊಂಡು ಅಪಪ್ರಚಾರ ನಡೆಸುತ್ತಿರುವ ಹಿರಿಯ ಗಾಂಧಿ ವಾದಿ ಅಣ್ಣಾ ಹಜಾರೆ ನಿಲುವನ್ನು ಇಂದಿಲ್ಲಿ ಬಹಿರಂಗವಾಗಿ ಟೀಕಿಸಿ ರುವ ಲೋಕಾಯುಕ್ತ ನಿವ್ರತ್ತ ನ್ಯಾಯಮೂರ್ತಿ ಹಾಗೂ ನಾಗರಿಕ ಸಮಿತಿ ಸದಸ್ಯ ಎನ್. ಸಂತೋಷ್ ಹೆಗ್ಡೆ, ಅವರ ಈ ಅಭಿಪ್ರಾಯವನ್ನು ಒಪ್ಪಲು ಸಾದ್ಸ್ರ್ಯವೇ ಇಲ್ಲ ಎಂದು ಅಸಮಾದ್ಸ್ರಾನ ವ್ಯಕ್ತಪಡಿಸಿದ್ದಾರೆ. ಹರಿಯಾಣದ ಹಿಸ್ಸಾರ್ ವಿದ್ಸ್ರಾನ ಸಭಾ ಕೇತ್ರದ ಉಪ ಚುನಾವಣೆಗೆ ಸಂಬಂಧಿಸಿದಂತೆ ಅಣ್ಣಾ...

ವರದಿ ಸಲ್ಲಿಸಲು ವಿಳಂಬ ತನಿಖಾಧಿಕಾರಿಗೆ ನ್ಯಾಯಾಧೀಶರ ತರಾಟೆ

ಬೆಂಗಳೂರು ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಪ್ರಕರಣಕ್ಕೆ ಸಂಬಂಧಿ ಸಿದಂತೆ ಮಾಜಿ ಪ್ರದ್ಸ್ರಾನಿ ಎಚ್.ಡಿ. ದೇವೇಗೌಡರ ಪುತ್ರ, ನಿವ್ರತ್ತ ಕೆ.ಎ.ಎಸ್ ಅಧಿಕಾರಿ ಬಾಲಕ್ರಷ್ಣೇ ಗೌಡ ಹೊಂದಿರುವ ಸಂಪತ್ತು ಕುರಿತು ತನಿಖೆ ನಡೆಸಿ ವರದಿ ಸಲ್ಲಿಸಲು ವಿಳಂಬ ಮಾಡುತ್ತಿರುವ ಲೋಕಾಯುಕ್ತ ತನಿಖಾಧಿಕಾರಿ ಯನ್ನು ವಿಶೇಷ ನ್ಯಾಯಾಲಯ ಅ.೧೦ರಂದು ತೀವ್ರ ತರಾಟೆಗೆ ತೆಗೆದುಕೊಂಡಿದೆ. ಲೋಕಾಯುಕ್ತ ವಿಶೇಷ ನ್ಯಾಯಾಲ ಯದ ನ್ಯಾಯಾಧೀಶ ಎನ್.ಕೆ. ಸುಧೀಂದ್ರರಾವ್, ನ್ಯಾಯಾಲಯದಲ್ಲಿ ಹಾಜರಿದ್ದ...

೭ ಕಡೆ ಸಿ.ಬಿ.ಐ ಅಧಿಕಾರಿಗಳ ದಾಳಿ

ಬೆಂಗಳೂರು ಅಕ್ರಮ ಗಣಿಗಾರಿಕೆ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯದ ಏಳು ಕಡೆಗಳಲ್ಲಿ ಮಿಂಚಿನ ದಾಳಿ ನಡೆಸಿದ ಸಿಬಿಐ ಅಧಿಕಾರಿಗಳ ತಂಡ, ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಒಡೆತನದ ಅಸೋಸಿ ಂುೆುಟೆಡ್ ಮೈನಿಂಗ್ ಕಂಪೆನಿ ಹಾಗೂ ಮೆಸರ್ಸ್ ಡೆಕ್ಕನ್ ಮೈನಿಂಗ್ ಸಿಂಡಿಕೇಟ್ ವಿರುದ್ಧ ವೊಕದ್ದಮೆ ದಾಖಲಿಸಿದ್ದಾರೆ. ಈ ಎರಡೂ ಕಂಪೆನಿಗಳ ಮೇಲೆ ಭ್ರಷ್ಟಾಚಾರ ನಿಗ್ರಹ ಕ್ದಾುೆುಂ, ಭಾರತೀಯ ಅರಣ್ಯ ಕ್ದಾುೆುಂ ಮತ್ತು ಗಣಿ...

ಗಣಿವರದಿ: ಅಧಿಕಾರಿಗಳ ವಿರುದ್ಧ – ಕ್ರಮಕ್ಕೆ ಸಮಿತಿ ಶಿಫಾರಸ್ಸು

ಬೆಂಗಳೂರು ಅಕ್ರಮ ಗಣಿಗಾರಿಕೆ ಕುರಿತು ಲೋಕಾಯುಕ್ತರು ನೀಡಿರುವ ವರದಿಯಲ್ಲಿ ಹೆಸರಿಸಲಾಗಿರುವ ೭೮೭ ಅಧಿಕಾರಿ ಹಾಗೂ ಸಿಬ್ಬಂದಿಗಳ ವಿರುದ್ದ ಕ್ರಮಕೈಗೊಳ್ಳ್ಳುವ ಬಗ್ಗೆ ನೇಮಕ ಮಾಡಿದ್ದ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಕೆ. ಜೈರಾಜ್ ನೇತ್ರತ್ವದ ಸಮಿತಿ ಸರ್ಕಾರಕ್ಕೆ ತನ್ನ ಅದ್ಸ್ರ್ಯಯನ ವರದಿ ಸಲ್ಲಿಸಿದೆ. ಅಕ್ರಮದಲ್ಲಿ ಭಾಗಿಯಾಗಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ಮೇಲೆ ನಿರ್ದಾಕ್ಷ್ಯೆಣ್ಯ ಕ್ರಮ ಕೈಗೊಳ್ಳ್ಳುವಂತೆ ಅವರು ಸರ್ಕಾರಕ್ಕೆ ಶಿಪ್ಸ್ರಾರಸ್ಸು ಮಾಡಿದ್ದಾರೆ. ಜುಲೈ ಕೊನೆ ವಾರದಲ್ಲಿ ಲೋಕಾಯುಕ್ತ...

ಕೊನೆಗೂ ರಾಜಿನಾಮೆ ನೀಡಿದ ಡ್‌||ಹೆಚ್.ಎನ್.ಕ್ರಷ್ಣ

ಬೆಂಗಳೂರು ಕೆಪಿಎಸ್ಸಿ ನೇಮಕಾತಿ ಅಕ್ರಮ ಗಳ ಕರ್ಮಕಾಂಡದಲ್ಲಿ ಕ್ರಿಮಿನಲ್ ಪ್ರಕರಣ ಎದುರಿಸುತ್ತಿರುವ ಮಾಹಿತಿ ಆಯುಕ್ತ ಡಾ: ಎಚ್.ಎನ್.ಕ್ರಷ್ಣ ಕೊನೆಗೂ ತಮ್ಮ ಸ್ಧಾನಕ್ಕೆ ರಾಜೀ ನಾಮೆ ಸಲ್ಲಿಸಿದ್ದಾರೆ. ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಅವರಿಗೆ ತಮ್ಮ ತ್ಯಾಗ ಪತ್ರ ಸಲ್ಲಿಸಿದ್ದು, ತಕ್ಷಣದಿಂದಲೇ ಅವರ ರಾಜೀನಾಮೆ ಅಂಗೀಕಾರ ಗೊಂಡಿದೆ. ಕರ್ನಾಟಕ ಲೋಕ ಸೇವಾ ಆಂುೊಗ (ಕೆ.ಪಿ.ಎಸ್.ಸಿ)ದ ಅದ್ಸ್ರ್ಯಕರಾಗಿದ್ದಾಗ ಗೆಜೆಟೆಡ್ ಪ್ರೊಬೆ ಷನರಿ ಅಧಿಕಾರಿಗಳ ನೇಮಕಾತಿ ಯಲ್ಲಿ ಅಕ್ರಮ...

ಹುದ್ದೆ ತೊರೆಯಿರಿ: ಹೆಚ್.ಎನ್. ಕ್ರಷ್ಣಾಗೆ ಆಗ್ರಹ

ಬೆಂಗಳೂರು ಕೆಪಿಎಸ್ಸಿ ನೇಮಕಾತಿ ಹಗ ರಣದಲ್ಲಿ ಕ್ರಿಮಿನಲ್ ಪ್ರಕರಣ ಎದುರಿಸುತ್ತಿರುವ ಡಾ:ಎಚ್. ಎನ್.ಕ್ರಷ್ಣ ರಾಜ್ಯದ ಮಾಹಿತಿ ಆಯುಕ್ತ ಸ್ಥಾನವನ್ನು ಗೌರವ ಯುತವಾಗಿ ತೊರೆಯಬೇಕೆಂದು ಕೆಪಿಸಿಸಿ ಅದ್ಸ್ರ್ಯಕ್ಷ ಡಾ: ಪರಮೇಶ್ವರ್ ಆಗ್ರಹಿಸಿದರು. ಜ್ಞಾನಪೀಠ ಪ್ರಶಸ್ತಿ ಪುರಸ¯ತ ಡಾ: ಚಂದ್ರಶೇಖರ್ ಕಂಬಾರ ಅವ ರನ್ನು ಅವರ ನಿವಾಸಲ್ಲಿ ಸನ್ಮಾ ನಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಾ: ಎಚ್.ಎನ್.ಕ್ರಷ್ಣ ಅವರು ಕ್ರಿಮಿನಲ್ ಪ್ರಕರಣದಲ್ಲಿ ಸಿಲುಕಿದ್ದು, ಇಂತಹ...

ವಿದ್ಯುತ್ ಲೋಡ್ ಶೆಡ್ಡಿಂಗ್ – ಹೇರಲು ಸರ್ಕಾರ ನಿರ್ಧಾರ

ಬೆಂಗಳೂರು ತೆಲಂಗಾಣ ಚಳವಳಿಯ ಬಿಸಿ ಇದೀಗ ರಾಜ್ಯಕ್ಕೆ ತಟ್ಟಿದ್ದು ಸಮರ್ಪಕ ಪ್ರಮಾಣದ ಕಲ್ಲಿದ್ದಲು ಲಭ್ಯವಾಗದ ಹಿನ್ನೆಲೆಯಲ್ಲಿ ರಾಜ್ಯದ ನಗರ, ಪಟ್ಟಣ ಪ್ರದೇಶಗಳಲ್ಲಿ ವಿದ್ಯುತ್ ಲೋಡ್ ಷೆಡ್ಡಿಂಗ್ ಹೇರಲು ಸರ್ಕಾರ ನಿರ್ದ್ಸ್ರರಿಸಿದೆ. ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರ ಜತೆ ಮಾತನಾಡಿದ ಇಂದ್ಸ್ರನ ಖಾತೆ ಸಚಿವೆ ಶೋಭಾ ಕರಂದ್ಲಾಜೆ, ತೆಲಂಗಾಣ ಚಳವಳಿ ತೀವ್ರವಾಗಿರುವ ಹಿನ್ನೆಲೆಯಲ್ಲಿ ಸಿಂಗರೇಣಿ ಮತ್ತು ನಾಗ್ಪುರಗಳಿಂದ ರಾಜ್ಯಕ್ಕೆ ಬರುತ್ತಿದ್ದ ಕಲ್ಲಿದ್ದಲು ಸಮರ್ಪಕ ಪ್ರಮಾಣದಲ್ಲಿ...