ಬೆಂಗಳೂರು ಬಿಜೆಪಿಗೆ ಗುಡ್ಬೈ ಹೇಳಲು ತೀರ್ಮಾನಿಸಿರುವ ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಹೊಸ ಪಕ್ಷ ಸಂಘಟನೆಗೆ ಇಂದಿ ನಿಂದಲೇ ಚಾಲನೆ ನೀಡಲು ತೀರ್ಮಾನಿಸಿದ್ದು ಮಂಗಳವಾರ ತಮ್ಮ ನಿವಾಸದಲ್ಲಿ ಆಪ್ತ ಸಚಿವರು, ಶಾಸಕರು ಹಾಗೂ ಸಂಸದರಿಗೆ ಭೋಜನ ಕೂಟ ಏರ್ಪಡಿಸಿದ್ದಾರೆ. ಇದೇ ವೇಳೆ ಯಡಿಯೂರಪ್ಪ ತಂತ್ರಕ್ಕೆ ಪ್ರತಿತಂತ್ರ ಹೂಡಲು ನಿರ್ಧರಿಸಿರುವ ಬಿಜೆಪಿ ವರಿಷ್ಠರು ರಾಜ್ಯ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ರನ್ನು ರಾಜ್ಯಕ್ಕೆ ಕಳುಹಿ ಸಲಿದ್ದು ಯಡಿಯೂರಪ್ಪ...

:

ಬೆಂಗಳೂರು ರಾಜಕೀಯ ಜಂಜಾಟಗ ಳಿಂದಾಗಿ ಜಿಡ್ಡುಗಟ್ಟಿರುವ ಆಡಳಿತ ಯಂತ್ರಕ್ಕೆ ಚುರುಕುಮುಟ್ಟಿಸಲು ಮುಂದಾಗಿರುವ ಮುಖ್ಯಮಂತ್ರಿ ಜಗದೀಶ್ಶೆಟ್ಟರ್ ಇಂದು ಜಿಲ್ಲಾಧಿ ಕಾರಿಗಳು, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಳ ಮಹತ್ವದ ಸಭೆ ಕರೆದಿದ್ದಾರೆ. ಜಿಲ್ಲಾ ಕೇಂದ್ರಗಳಲ್ಲಿ ಪ್ರಗತಿ ಪರಿಶೀಲನಾ ಸಭೆಗಳು ನಡೆ ಯುತ್ತಿಲ್ಲ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ತಮಗೆ ವಹಿಸ ಲಾದ ಜಿಲ್ಲೆಗಳ ಆಡಳಿತ ವ್ಯವಸ್ಧೆ ಹೇಗಿದೆ ಎಂದು ನೋಡುವ ಗೊಡವೆಗೆ ಹೋಗುತ್ತಿಲ್ಲ. ರಾಜ್ಯದ ರಾಜಕೀಯ...

ಗಂಭೀರ ಖಾಯಿಲೆಗಳಿಲ್ಲ: ವೈದ್ಯರ ಸ್ಪಷ್ಟನೆ – ಆಸ್ಪತ್ರೆಯಿಂದ ಇಂದು ಬಿಎಸ್ವೈ ಡಿಸ್ಚಾರ್ಜ್

ಬೆಂಗಳೂರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಯಾವುದೇ ರೀತಿಯಾದ ಗಂಭೀರ ಹ್ರದಯ ಸಮಸ್ಯೆ ಇಲ್ಲ ಎಂದು ಹೇಳಿರುವ ಜಯದೇವ ಹ್ರದ್ರೋಗ ಸಂಸ್ಧೆಯ ಮುಖ್ಯಸ್ಧ ಡಾ:ಮಂಜುನಾಥ್, ಬಹುತೇಕ ಇಂದು ಅವರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸ ಲಾಗುವುದು ಎಂದು ಹೇಳಿದ್ದಾರೆ. ಹಾಗೊಂದು ವೇಳೆ ನಾಳೆ ಯಡಿಯೂರಪ್ಪ ಬಿಡುಗಡೆಯಾದರೆ ಮತ್ತೊಮ್ಮೆ ನಗರದ ಪರಪ್ಪನ ಅಗ್ರಹಾರ ಜೈಲು ಸೇರುವುದು ಅನಿವಾರ್ಯವಾಗಲಿದೆ. ಡಿನೋಟಿಫಿಕೇಷನ್ ಹಾಗೂ ಭ್ರಷ್ಟಾಚಾರ ಹಗರಣದಲ್ಲಿ ಜೈಲು ಪಾಲಾಗಿ,...

ಜಯದೇವ ಹ್ರದ್ರೋಗ ಆಸ್ಪತ್ರೆಗೆ ಬಿಎಸ್ವೈ

ಬೆಂಗಳೂರು ಭ್ರಷ್ಟಾಚಾರದ ಆರೋಪ ಹೊತ್ತು ಜೈಲು ಶಿಕೆಗೊಳಗಾಗಿರುವ ಮಾಜೀ ಮುಖ್ಯಮಂತ್ರಿ ಯಡಿ ಯೂರಪ್ಪ ಅನಾರೋಗ್ಯದ ಹಿನ್ನೆಲೆ ಯಲ್ಲಿ ಜಯದೇವ ಹ್ರದ್ರೋಗ ಆಸ್ಪತ್ರೆಗೆ ದಾಖಲಾಗಿದ್ದು ಅವರನ್ನು ತುರ್ತು ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ತೀವ್ರ ರಕ್ತದೊತ್ತಡ, ಸಕ್ಕರೆ ಕಾಯಿ ಲೆಯ ಪರಿಣಾಮವಾಗಿ ಕಾಣಿಸಿ ಕೊಂಡ ಎದೆನೋವಿನ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಯಡಿ ಯೂರಪ್ಪ ಅವರನ್ನು ಇಂದು ಆಂಜಿ ಂುೊಗ್ರಾಮ್ ಪರೀಕೆಗೆ ಒಳಪಡಿ ಸಲಿದ್ದು, ಆ...

ವಿಧಾನಸಭೆ ವಿಸರ್ಜಿಸಲು ಮುಖ್ಯಮಂತ್ರಿಗೆ ಒತ್ತಾಯ

ಬೆಂಗಳೂರು ಮಾಜೀ ಮುಖ್ಯಮಂತ್ರಿ ಯಡಿ ಯೂರಪ್ಪ ಜೇಲು ಸೇರಿದ ಹಿನ್ನೆಲೆ ಯಲ್ಲಿ ಸರ್ಕಾರ ನಡೆಸುವ ನೈತಿಕತೆ ಯನ್ನು ಬಿಜೆಪಿ ಕಳೆದುಕೊಂಡಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ನಾಯಕರು, ತಕಣವೇ ವಿಧಾನಸಭೆ ಯನ್ನು ವಿಸರ್ಜಿಸಿ ಚುನಾವಣೆ ಎದುರಿಸುವಂತೆ ಮುಖ್ಯಮಂತ್ರಿ ಸದಾ ನಂದಗೌಡರನ್ನು ಒತ್ತಾಯಿಸಿದ್ದಾರೆ. ಪ್ರದೇಶ ಕಾಂಗ್ರೆಸ್ ಅದ್ಸ್ರ್ಯಕ್ಷ ಡ್‌್‌ಾಜಿ.ಪರಮೇಶ್ವರ್, ವಿಧಾನ ಸಭೆಯ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಮತ್ತಿತರರು ಈ ಆಗ್ರಹ ಮಾಡಿದ್ದು, ಯಡಿಯೂರಪ್ಪ ಸೇರಿದಂತೆ ಬಿಜೆಪಿಯ...

ಭ್ರಷ್ಟಾಚಾರ: ಜೈಲು ಸೇರಿದ ಮಾಜಿ

ಬೆಂಗಳೂರು ಅಕ್ರಮ ಡಿನೋಟಿಫಿಕೇಶನ್ ಹಾಗೂ ಭ್ರಷ್ಟಾಚಾರ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಲೋಕಾ ಯುಕ್ತ ವಿಶೇಷ ನ್ಯಾಯಾಲಯ ಜಾಮೀನು ನಿರಾಕರಿಸಿದ್ದು, ಅವ ರೀಗ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ದಕ್ಷಿಣ ಭಾರತದ ವೊಟ್ಟ ವೊದಲ ಬಿಜೆಪಿ ಮುಖ್ಯಮಂತ್ರಿ ಎಂಬ ಖ್ಯಾತಿ ಹೊಂದಿದ್ದ ಯಡಿ ಯೂರಪ್ಪ, ಭ್ರಷ್ಟಾಚಾರ ಪ್ರಕರಣ ದಲ್ಲಿ ಜೈಲು ಸೇರಿದ ರಾಜ್ಯದ ವೊದಲ ಮಾಜಿ ಮುಖ್ಯಮಂತ್ರಿ ಎಂಬ ಕುಖ್ಯಾತಿಗೂ...

ದ್ವೇಷದ ರಾಜಕಾರಣ: ಕಂಬಿ ಎಣಿಸುವಂತಾಯ್ತೆ..!

ಪ್ರದ್ಸ್ರಾನಿ ದೇವೇಗೌಡರ ಕುಟುಂಬದ ಮೇಲೆ ನಡೆಸಿದ ನೇರ ಗುದ್ದಾಟದ ಪರಿಣಾಮ ಬಿಜೆಪಿಯ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜೈಲು ಸೇರಿದ್ದರೆ, ಮತ್ತೋರ್ವ ಮಾಜಿ ಮುಖ್ಯಮಂತ್ರಿ ಜೆ.ಡಿ.ಎಸ್ನ ಎಚ್.ಡಿ. ಕುಮಾರ ಸ್ವಾಮಿ ನೀರೀಕ್ಷಣಾ ಜಾಮೀನಿನ ಮೇಲೆ ಹೊರಗಿದ್ದು, ಬಂದ್ಸ್ರನದ ಭೀತಿ ಎದುರಿಸುತ್ತಿದ್ದಾರೆ. ಒಂದು ಕಿಡಿ ಎಂದು ನಿರ್ಲಕ್ಷ್ಯ ಮಾಡಿದರೆ ಅದು ಇಡೀ ಮನೆ ಯನ್ನು ಸುಡುತ್ತದೆ. ಆಫರಒಟಚ ಊಓಗಛಓ್ಹಠಓಕಸಜಟnಟಿ ಠಘಓ ಘಈಜಟಿಓ ಎನ್ನುವ ಕಥೆಯನ್ನು...

ಆಸ್ತಿ ನೋಂದಣಿಗೆ ಎನಿವೇರ್ ಆನ್ಲೈನ್ ರಿಜಿಸ್ಟ್ರೇಷನ್ ವಿನೂತನ ವ್ಯವಸ್ಥೆ

ಬೆಂಗಳೂರು ಇನ್ನು ಮುಂದೆ ಆಸ್ತಿ ನೋಂದಣಿಗೆ ನಿರ್ದಿಷ್ಟ ಉಪ ನೋಂದಣಿ ಕಚೇರಿಗೆ ತೆರಳಬೇಕಿಲ್ಲ. ತಮ್ಮ ಹತ್ತಿರದ ಉಪ ನೋಂದಣಾಧಿಕಾರಿ ಬಳಿ ತೆರಳಿದರೆ ಸಾಕು. ಅಲ್ಲೇ ಎಲ್ಲಾ ಕೆಲಸ ಆಗುತ್ತದೆ. ಆಸ್ತಿ ನೋಂದಣಿಗೆ ಅಧಿಕಾರಿ ಗಳು ಲಂಚ ಕೇಳಿದರೆ, ಮತ್ತೊಂದು ಉಪ ನೊಂದಣಿ ಕಚೇರಿಯ ಅಧಿಕಾರಿ ಬಳಿ ತೆರಳಿ ನೋಂದಣಿ ಮಾಡಿಸಬಹುದು. ಅಲ್ಲೂ ಇದೇ ಪರಿಸ್ಧಿತಿಯಾದರೆ ಮತ್ತೊಂದು ಕಚೇರಿಗೆ ತೆರಳಬಹುದು. ಹೌದು ಅಂತಹ ವಿನೂತನ...

ರೆಡ್ಡಿ ದ್ವಯರ ವಿರುದ್ಧ ಶೀಘ್ರ ಆರೋಪ ಪಟ್ಟಿ

ಬೆಂಗಳೂರು ಅಕ್ರಮ ಗಣಿಗಾರಿಕೆ ಪ್ರಕರಣ ದಲ್ಲಿ ಚಂಲಗೊಡ ಜೈಲಿನಲ್ಲಿ ಕಾಲ ಸವೆಸುತ್ತಿರುವ ಮಾಜಿ ಸಚಿವ ಗಾಲಿ ಜನಾರ್ದ್ಸ್ರನ ರೆಡ್ಡಿ ಹಾಗೂ ಅವರ ಭಾಮೈದುನ ಶ್ರೀನಿವಾಸರೆಡ್ಡಿ ವಿರುದ್ಧ ಆದಷ್ಟು ಶೀಘ್ರ ಆರೋಪ ಪಟ್ಟಿ ಸಲ್ಲಿಸುವುದಾಗಿ ಹೈದರಾಬಾದ್ನ ಸಿಬಿಐ ಜಂಟಿ ನಿರ್ದೇಶಕ ವಿ.ವಿ. ರೆಡ್ಡಿ ದ್ವಯರ ವಿರುದ್ಧ ಶೀಘ್ರ ಆರೋಪ ಪಟ್ಟಿ ಲಕ್ಷಿ£್ಮನಾರಾಯಣ ಹೇಳಿದ್ದಾರೆ. ಸತ್ಯಂ ಹಗರಣದಲ್ಲಿ ಕೇವಲ ೪೫ ದಿನಗಳಲ್ಲಿ ನಾವು ನ್ಯಾಯಾಲಯಕ್ಕೆ ಆರೋಪ...

ರೈತರ ಕ್ರಷಿಸಾಲ ವಸೂಲಾತಿ ಮುಂದೂಡಲು ಸರ್ಕಾರ ಚಿಂತನೆ

ಬೆಂಗಳೂರು ಬರಪೀಡಿತ ಪ್ರದೇಶಗಳಲ್ಲಿ ಕ್ರಷಿ ಸಾಲ ಪಡೆದ ರೈತರಿಗೆ ಅನು ಕೂಲ ಮಾಡಿಕೊಡಲು ಸರ್ಕಾರ ಮುಂದಾಗಿದ್ದು, ಕ್ರಷಿ ಸಾಲ ವಸೂ ಲಾತಿಯನ್ನು ಒಂದು ವರ್ಷ ಮುಂದೂ ಡಲು ಸರ್ಕಾರ ಚಿಂತನೆ ನಡೆಸಿದೆ. ರಾಜ್ಯದ ಎಂಭತ್ನಾಲ್ಕು ಬರ ಪೀಡಿತ ತಾಲ್ಲೂಕುಗಳಲ್ಲಿ ಕ್ರಷಿ ಸಾಲ ಪಡೆದ ರೈತರು ಒಂದು ವರ್ಷ ವಿಳಂಬವಾಗಿ ಸಾಲ ಮರುಪಾವತಿ ಮಾಡಲು ಸರ್ಕಾರ ಅವಕಾಶ ನೀಡಲಿದೆ. ಈ ಸಂಬಂದ್ಸ್ರ ಮುಖ್ಯಮಂತ್ರಿ ಗಳ...