ಯರವಾಡದ ಜೈಲಿನಲ್ಲಿ ಕಸಬ್ಗೆ ಗಲ್ಲು

ಮುಂಬೈ ಭೀಕರ ನರಮೇಧದ (೨೬/೧೧) ಸಂದರ್ಭದಲ್ಲಿ ಜೀವಂತ ವಾಗಿ ಸೆರೆಸಿಕ್ಕ ಲಷ್ಕರ್-ಎ ತೊಯ್ಬಾದ ಏಕೈಕ ಭಯೋತ್ಪಾದಕ ಅಜ್ಮಲ್ ಕಸಬ್ನನ್ನು ನೆನ್ನೆ ಬೆಳಿಗ್ಗೆ ೭.೩೦ ಕ್ಕೆ ಪುಣೆಯ ಯರವಾಡ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು. ಕಳೆದ ನವೆಂಬರ್ ೫ ರಂಂದು ಕಸಬ್ ಕಮಾದಾನ ಕೋರಿ ಸಲ್ಲಿಸಿದ್ದ ಮನವಿಯನ್ನು ರಾಷ್ಟ್ರಪತಿ ತಿರಸ್ಕರಿ ಸಿದ್ದರು. ಅರ್ಜಿ ತಿರಸ್ಕೃತವಾದ ಪತ್ರ ಕೇಂದ್ರ ಗ್ರಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರಿಗೆ ನ....

ಕಸವಿಲೇವಾರಿ ಘಟಕಕ್ಕೆ ೧೭ ಕೋಟಿ ₹ ಬಿಡುಗಡೆ

ದಿನೇ ದಿನೇ ಕಸದ ಸಮಸ್ಯೆ ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಿಲೇವಾರಿಗೆ ಆಧುನಿಕ ಸಂಸ್ಕರಣ ಘಟಕಗಳನ್ನು ಸ್ಥಾಪಿಸಲು ೭೦ ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ ಎಂದು ನಗರಾಭಿವೃದಿಟಛಿ ಸಚಿವ ವಿನಯ್‌ ಕುಮಾರ್‌ ಸೊರಕೆ ಹೇಳಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ಮೈಸೂರು, ತುಮಕೂರು, ಮಂಗಳೂರು ಸೇರಿದಂತೆ ಹಲವು ಮಹಾನಗರ ಪಾಲಿಕೆಗಳಲ್ಲಿ ಘನತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ಆಗುತ್ತಿಲ್ಲ....

ಹೋರಾಟಗಾರರ ಮೇಲಿನ ಕೇಸ್‌ ವಾಪಸ್‌ಗೆ ಸಂಪುಟ ಅಸ್ತು

ಬೆಂಗಳೂರು : ರೈತರು, ಕಾರ್ಮಿಕರು ಸೇರಿದಂತೆ ವಿವಿಧ ಹೋರಾಟಗಳಲ್ಲಿ ಪಾಲ್ಗೊಂಡಿದ್ದವರ ಮೇಲೆ ಹೂಡಲಾಗಿದ್ದ ಹಲವು ಮೊಕದ್ದಮೆಗಳನ್ನು ವಾಪಸ್‌ ಪಡೆಯಲು ರಾಜ್ಯ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಕಾನೂನು ಸಚಿವ ಟಿ.ಬಿ. ಜಯಚಂದ್ರ, ಹೊನ್ನಾಳಿ ತಾಲ್ಲೂಕಿನ ಚಿಕ್ಕನ ಹಳ್ಳಿಯಲ್ಲಿ ವಿದ್ಯುತ್‌ ಸಮಸ್ಯೆ ನಿವಾರಣೆಗೆ ಒತ್ತಾಯಿಸುತ್ತಿದ್ದ ರೈತರ ಮೇಲೆ ಹೂಡಲಾಗಿದ್ದ ಮೊಕದ್ದಮೆಯನ್ನು ಹಿಂದಕ್ಕೆ ಪಡೆಯಲಾಗಿದೆ ಎಂದರು. ಇದೇರೀತಿಇಂದಿರಾ ನಗರದಲ್ಲಿ...

ಪ್ರವಾಸೋದ್ಯಮ ಅಭಿವೃದಿಟಛಿಗಾಗಿ – ಮೂಲ ಸೌಕರ್ಯ ಸಂಸ್ಥೆ ಸ್ಥಾಪನೆ

ರಾಜ್ಯದ ಪ್ರವಾಸೋದ್ಯಮ ಇಲಾಖೆಗೆ ಸೇರಿರುವ ಭೂಮಿಯನ್ನು ಖಾಸಗಿ ವಲಯಕ್ಕೆಗುತ್ತಿಗೆ ನೀಡಿ, ಪ್ರವಾಸೋದ್ಯಮವನ್ನು ಅಭಿವೃದಿಟಛಿಪಡಿಸುವ ಸಲುವಾಗಿ ಪ್ರವಾಸೋದ್ಯಮ ಮೂಲ ಸೌಕರ್ಯ ಸಂಸ್ಥೆ ಯನ್ನು ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ. ಪ್ರಮುಖ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಗೆ ವಸತಿ, ಮೂಲ ಸೌಕರ್ಯಕಲ್ಪಿಸಲು ಪ್ರವಾಸೋದ್ಯಮ ಇಲಾಖೆಯಲ್ಲಿರುವ ಭೂಮಿಯನ್ನು ಖಾಸಗಿ ವಯಲಕ್ಕೆ ಗುತ್ತಿಗೆ ನೀಡಿ ಪ್ರತ್ಯೆಕ್ಷ ಹಾಗೂ ಪರೋಕ್ಷವಾಗಿ ೪೩ ಲಕ್ಷಉದ್ಯೋಗ ಸೃಷ್ಟಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಸಚಿವ ಸಂಪುಟ ಸಭೆಯಲ್ಲಿ...

ಮಠಗಳ ಮೇಲೆ ಅಂಕುಶವಿಲ್ಲ

ಮಠಗಳ ಮೇಲೆ ಅಂಕುಶ ಹಾಕುವ ಕಠಿಣ ನಿರ್ಧಾರದಿಂದ ಹಿಂದೆ ಸರಿದಿರುವರಾಜ್ಯ ಸರ್ಕಾರ, ಈ ಕುರಿತು ವಿಧಾನಮಂಡಲದಲ್ಲಿ ಮಂಡಿಸಿರುವ ಮಸೂದೆಯನ್ನು ಶೀತಲ ಗೃಹಕ್ಕೆ ಒಯ್ಯಲು ತೀರ್ಮಾನಿಸಿದೆ. ಹಾಗೊಂದು ವೇಳೆ ಸುಪ್ರೀಂಕೋರ್ಟ್‌ ಮಠಗಳ ನಿಯಂತ್ರಣಕ್ಕೆ ಕಾನೂನು ರೂಪಿಸಬೇಕು ಎಂದು ನಿರ್ದೇಶನ ನೀಡಿದರೆ ಮಾತ್ರ ಕಾನೂನು ಜಾರಿಗೊಳಿಸುವ ನಿಲುವಿಗೆ ಸರ್ಕಾರ ಬಂದಿದೆ. ಮಠಗಳ ಮೇಲೆ ನಿಯಂತ್ರಣ ಸಾ˜ಸಲು ಮುಂದಾದ ಬೆಳವಣಿಗೆ ಹಿನ್ನೆಲೆಯಲ್ಲಿರಾಜ್ಯದ ವಿವಿಧ ಮಠಾ˜ಪತಿಗಳು ಸರ್ಕಾರದ ಮೇಲೆ...

ವಿದ್ಯಾ ಸಂಸ್ಥೆಗಳಿಗೆ ಬಿಗಿ ಸುರಕ್ಷತಾ ಕ್ರಮ

ನವದೆಹಲಿ – ಪಾಕಿಸ್ತಾನದ ಪೇಷಾವರದ ಶಾಲೆಯೊಂದರ ಮೇಲೆ ನಡೆದ ಭಯೋತ್ಪಾದಕ ದಾಳಿ ಹಿನ್ನೆಲೆಯಲ್ಲಿಎಲ್ಲರಾಜ್ಯ ಸರ್ಕಾರಗಳು ಸುರಕ್ಷತಾ ಕ್ರಮಗಳನ್ನುವಿಶೇಷವಾಗಿ ವಿದ್ಯಾ ಸಂಸ್ಥೆಗಳಲ್ಲಿ ಬಿಗಿಗೊಳಿಸುವಂತೆ ಕೇಂದ್ರ ಸರ್ಕಾರ ತಿಳಿಸಿದೆ. ಕೇಂದ್ರ ಗೃಹ ಸಚಿವರಾಜನಾಥ್‌ ಸಿಂಗ್‌ ಸಂಸತ್‌ ಭವನದ ಹೊರಗೆ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ್ದಾರೆ.ಈ ಬಗ್ಗೆ ಗೃಹ ಸಚಿವಾಲಯ ವಿವರವಾದ ಮಾರ್ಗದರ್ಶನ ಸೂತ್ರಗಳನ್ನು ನೀಡಿದ್ದು ಭಯೋತ್ಪಾದಕ ದಾಳಿ ಸಂದರ್ಭದಲ್ಲಿ ಶಾಲಾ ಮಕ್ಕಳು ತಪ್ಪಿಸಿಕೊಳ್ಳಲು ಯಾವರೀತಿಯೋಜಿಸಬೇಕು, ಒತ್ತೆ...

‘ಜಾತಿ ಗಣತಿ:ನಿಖರವಾದ ಮಾಹಿತಿ ನೀಡಿ’

ಬೆಂಗಳೂರು ಜಾತಿ ಗಣತಿ ಕಾರ್ಯ ಪವಿತ್ರವಾದುದು. ಸಾಮಾಜಿಕ ನ್ಯಾಯಕ್ಕಾಗಿ ಇದನ್ನು ಮಾಡಲಾಗುತ್ತಿದೆ.ಯಾರೂ ಕೂಡ ಸುಳ್ಳು ಹೇಳದೆ ನಿಖರವಾದ ಜಾತಿ ವಿವರ ನೀಡಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್‌.ಆಂಜನೇಯ ತಿಳಿಸಿದರು. ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಸುತ್ತಿರುವ ಹಿಂದುಳಿದ ವರ್ಗಗಳ ಸಾಮಾಜಿಕ, ಶೈಕ್ಷಣಿಕ, ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವರು, ಜಾತಿ ಗಣತಿ ವೇಳೆ ನಿಖರವಾದ ಮಾಹಿತಿ ನೀಡಿದರೆ ಯಾವುದೇ...

ಬೆಂಗಳೂರು ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡಿ ಕೈಸುಟ್ಟಿಕೊಂಡಿದ್ದ ಪಕೇತರ ಶಾಸಕರು ಇದೀಗ ಮುಂದಿನ ಚುನಾವಣೆಗೆ ಹೊಸ ವೇದಿಕೆ ಸಿದ್ದಪಡಿಸಿಕೊಳ್ಳಲು ಮುಂದಾಗಿದ್ದು ಕಾಂಗ್ರೆಸ್ ಪಕದ ಕದ ತಟ್ಟಿದ್ದಾರೆ. ಮಾಜಿ ವಿದೇಶಾಂಗ ಸಚಿವ ಎಸ್.ಎಂ.ಕ್ರಷ್ಣ ಅವರನ್ನು ನಗರದ ಅವರ ನಿವಾಸದಲ್ಲಿ ಭೇಟಿ ಮಾಡಿದ ಪಕ್ಷೇತರ ಶಾಸಕರಾದ ವೆಂಕಟರ ಮಣಪ್ಪ, ನರೇಂದ್ರಸ್ವಾಮಿ, ಶಿವ ರಾಜ್ತಂಗಡಗಿ ಕೆಲಕಾಲ ಕ್ರಷ್ಣ ಅವರೊಂದಿಗೆ ರಹಸ್ಯ ಮಾತುಕತೆ ನಡೆಸಿದ್ದು ಕಾಂಗ್ರೆಸ್ ಪಕ್ಷ ಸೇರ್ಪ...

: – `

ಬೆಂಗಳೂರು ಮಾಜಿ ಮುಖ್ಯಮಂತ್ರಿ ಬಿ. ಎಸ್.ಯಡಿಯೂರಪ್ಪ ಡಿಸೆಂಬರ್ ೧೦ ರಂದು ಹೊಸ ರಾಜಕೀಯ ಪಕ್ಷ ಸ್ಧಾಪಿಸುತ್ತಿರುವ ಬೆಳವಣಿಗೆಯ ನಡುವೆುಯೋ ಬೆಳಗಾವಿಯಲ್ಲಿ ಡಿ.೫ ರಿಂದ ೧೩ ರ ತನಕ ನಡೆಯಲಿರುವ ವಿಧಾನಮಂಡಲ ಚಳಿಗಾಲದ ಅಧಿವೇಶನದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಕಾಂಗ್ರೆಸ್ ಚಿಂತನೆ ನಡೆಸಿದೆ. ಬಿಜೆಪಿ ಸರ್ಕಾರ ಈಗಾಗಲೇ ಬಹುತೇಕ ನಿಷ್ಕ್ರಿಯವಾಗಿದ್ದು, ಸತ್ತಿರುವ ಸರ್ಕಾರವನ್ನು ಮತ್ತೊಮ್ಮೆ ಹತ್ಯೆ ಮಾಡುವ ಪಾಪದ ಕೆಲಸ...

ಬೆಂಗಳೂರು ಮಾಜಿ ಮುಖ್ಯಮಂತ್ರಿ ಬಿ. ಎಸ್.ಯಡಿಯೂರಪ್ಪ ನಡೆಸಿದ ಶಕ್ತಿ ಪ್ರದರ್ಶನದಲ್ಲಿ ಭಾಗಶ: ಯಶಸ್ವಿಯಾಗಿದ್ದು, ಸುಮಾರು ೬೦ ಮಂದಿಯನ್ನು ತಮ್ಮಭೋಜನ ಕೂಟದ ಸಭೆಗೆ ಸೆಳೆಯುವಲ್ಲಿ ಸಪüಲರಾಗಿದ್ದಾರೆ. ಒಟ್ಟು ೩೫ ಮಂದಿ ಶಾಸಕರು, ೧೩ ಮಂದಿ ಮೇಲ್ಮನೆ ಸದಸ್ಯರು, ಹತ್ತು ಮಂದಿ ಸಂಸದರು ಸಭೆಯಲ್ಲಿ ಭಾಗವಹಿಸಿದ್ದರು. ಪ್ರಮುಖವಾಗಿ ಪ್ರಹಲ್ಲಾದ್ ರೆಹಮಾನಿ, ವಿಠ್ಠಲಕಟಕ ದೊಂಡ, ಶ್ರೀಶೈಲಪ್ಪ ಬಿದರೂರ, ಕರಡಿ ಸಂಗಣ್ಣ, ಪರಣ್ಣ ಮನವಳ್ಳಿ, ನಾರಾಯಣ ಸ್ವಾಮಿ, ಜಿ.ಶಿವಣ್ಣ,...