`ಕಣ್ಣಂಚಲ್ಳಿ’ ಬಿಡುಗಡೆಗೆ ರೆಡಿ

ಹ.ಸೂ. ರಾಜಶೇಖರ್, ಸುನಿಲ್ಕುಮಾರ್ ದೇಸಾಯಿ, ಎಸ್. ನಾರಾಯಣ್ ರಂಥ ನಿರ್ದೇಶಕರ ಜೊತೆ ಕೆಲಸ ಮಾಡಿದ ರವಿಪೂಜಾರಿ ಪ್ರೀತಿ ಪ್ರೇಮದ ವಿಷಯಗಳನ್ನಿಟ್ಟು ಕೊಂಡು ಒಂದು ಸಿನಿಮಾ ನಿರ್ದೇಶನ ಮಾಡಿದ್ದಾರೆ. ಇಬ್ಬರು ನಾಯಕರ ಜೀವನದಲ್ಲಿ ನಾಯಕಿಯ ಪ್ರೀತಿ ಹೇಗೆ ತಿರುವು ಪಡೆದು ಕೊಳ್ಳ್ಳುತ್ತದೆ ಎಂಬುದನ್ನು ಹೇಳಲಿರುವ ಈ ಚಿತ್ರದ ಹೆಸರು ಫ`ಕಣ್ಣಂಚಲಿಫ. ಪ್ರೀತಿ ಯಲ್ಲೂ ಒಂದು ಕನಸಿರುತ್ತದೆ ಅದು ಸಿಹಿಕನಸೇ ಆಗಿರುತ್ತದೆ. ಎಂಬ ಅಡಿ ಬರಹದೊಂದಿಗೆ...

ಕಲ್ಪತರು ನಾಡಲ್ಲಿ `ಶೈಲ್ಳೂ’ ದ್ಸ್ರ್ವನಿ ಸುರುಳಿ ಹೊತ್ತು ತಂದರು

ಅದೊಂದು ಅದ್ಭುತವಾದ ಆಶ್ಚರ್ಯ ತುಂಬಿದ ಕುತೂಹಲಕಾರಿ `ಶೈಲ್ಳೂ’ ದ್ಸ್ರ್ವನಿ ಸುರುಳಿ ಬಿಡುಗಡೆ ಸಮಾರಂಭ ಕಳೆದ ಶನಿವಾರ ಸಂಜೆ ಮಹಾತ್ಮಗಾಂಧೀ ಕ್ರೀಡಾಂಗಣದಲ್ಲಿ ನೆರವೇರಿತು. ತುಮಕೂರಿನ ಸಿನಿಮಾ ಆಸಕ್ತರಿಗೆ ಹಾಗೂ ಥ್ರಿಲ್ ಬಯಸುವ ವ್ಯಕ್ತಿಗಳಿಗೆ ತಾಂಜೆನಿಯಾ ಹುಸೇನ್ ತಂಡ ವಾರೆವ್ಹಾ ಅನ್ನುವ ಹಾಗೆ ಉಗುರು ಕಚ್ಚಿಕೊಳ್ಳ್ಳುವ ಸಂದರ್ಭವನ್ನು ಮೂಡಿಸಿತು. `ಶೈಲ್ಳೂ’ ದ್ಸ್ರ್ವನಿ ಸುರುಳಿ ಬಿಡುಗಡೆ ಸಮಾರಂಭ ಪ್ರಾರಂಭವಾಗಿದ್ದೇ ೫ ಮುತೆèದೆಯರು ಜ್ಯೋತಿ ಬೆಳಗುವ ಮುಖಾಂತರ. ಸರಿಯಾಗಿ...

ಕ್ರಷ್ಣನ ಸನ್ನಿಧಿಯಲ್ಲಿ `ಭಕ್ತ ಅಂಬರೀಶ್ಳ’

ಉಡುಪಿಯ ಶ್ರೀ ಕ್ರಷ್ಣ ಮಠದ ಆವರಣದಲ್ಲಿ ಶ್ರೀ ಲಕ್ಷ್ಮಿವರ ತೀರ್ಥ, ಪರ್ಯಾಯ ಮಠ ಶಿರೂರು ಅವರ ಆಸೆಯಂತೆ `ಭಕ್ತ ಅಂಬರೀಶ್ಳ’ ಪೌರಾಣಿಕ ನಾಟಕವನ್ನು ವಿಜಯ ದಶಮಿಯಂದು ಅಂದರೆ ಅಕ್ಟೋ ಬರ್ ೬ ರ ಸಂಜೆ ಎರಡೂವರೆ ತಾಸು ಗಳ ಪ್ರದರ್ಶನ ಹಿರಿಯ ಪ್ರತಿಭಾನ್ವಿತ ನಟ ಶ್ರೀನಿವಾಸಮೂರ್ತಿಯವರ ನೇತ್ರತ್ವದಲ್ಲಿ ಜರುಗಲಿದೆ. ಡಾ. ರಾಜ್ಕುಮಾರ್ ಅವರಿಗೆ ಅರ್ಪಣೆ ಮಾಡುತ್ತಿರುವ ಈ ಪೌರಾಣಿಕ ನಾಟಕ ಕನ್ನಡ ರಂಗ...