ಜೀವ ಇರೋತನಕ ಹೋರಾಡುವೆ
ಮುಂಬರುವ ಪಾರ್ಲಿಮೆಂಟ್ ಅಧಿವೇಶನದ ಸಂಧರ್ಭದಲ್ಲಿ ರಾಜ್ಯದ ಎರಡು ಸಾವಿರ ರೈತರನ್ನು ದೆಹಲಿಗೆ ಕರೆದೊಯ್ದು ಪಾರ್ಲಿ ಮೆಂಟ್ ಮುಂದೆ ಬ್ರಹತ್ ಪ್ರತಿಭಟನೆ ಮಾಡುವೆ, ನನ್ನ ಜೀವ ಇರೋತ ನಕ
ಚಿ.ನಾ.ಹಳಿ : ಬೃಹತ್ ಆರೊಗ್ಯ ತಪಾಸಣಾ ಶಿಬಿರ
ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ಶಾಸಕ ಸಿ.ಬಿ. ಸುರೇಶ್ ಬಾಬುರವರ ಹುಟ್ಟು ಹಬ್ಬದ ಅಂಗವಾಗಿ ಏರ್ಪಡಿಸಿದ್ದ ಉಚಿತ ಆರೊಗ್ಯ ತಪಾಸಣ ರಕ ದ್ತಾನ ಹಾಗೂ ಕ್ಯಾನ್ಸರ್ ತಪಾಸಣಾ ಶಿಬಿರದಲ್ಲಿ ಸುಮಾರು
ಲೈಂಗಿಕ ಬದುಕಿನಲ್ಲಿ ಶಿಸ್ತು ಅಳವಡಿಸಿಕೊಳ್ಳಲು ಕರೆ
ಇಂದಿನ ಯುವ ಜನತೆ ಲೈಂಗಿಕ ಬದುಕಿನಲ್ಲಿ ಶಿಸ್ತು ಅಳ ವಡಿಸಿಕೊಳ್ಳಬೇಕು ಎಂದು ಜಿಲ್ಲಾ ಧಿಕಾರಿ ಡ್‌್‌ಾ ಸಿ.ಸೋಮಶೇಖರ್ ಕರೆ ನೀಡಿದರು. ರಾಜೀವ್ ಗಾಂಧಿ ಪೌಂಡೇಷನ್ ಪರಿಕಲ್ಪಿಸಿದ ರೆಡ್
ಆಕಸ್ಮಿಕ ಬೆಂಕಿ : ೬೩ ಗುಡಿಸಲು ಭಸ್ಮ
ಬುಧವಾರ ಮಧ್ಯಾಹ್ನ ೨.೩೦ ರಲ್ಲಿ ೬೩ ಗುಡಿಸಲುಗಳಿಗೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಬಟ್ಟೆ ದವಸಧಾನ್ಯ, ಬೈಸಿಕಲ್ ಸೇರಿದಂತೆ ಅಪಾರ ಹಾನಿ ಉಂಟಾದ ಘಟನೆ ನಗರದ ಭವಾನಿ
ವಸತಿ ನಗರಾಭಿವ್ರದ್ಧಿ ನೀತಿ ಖಂಡಿಸಿ ಧರಣಿ
ರಾಜ್ಯ ಸರ್ಕಾರ ಜಾರಿಗೆ ತರಲು ಹೊರಟಿರುವ ನೂತನ ವಸತಿ ಮತ್ತು ನಗರಾಭಿವ್ರದ್ಧಿ ನೀತಿ ಯನ್ನು ಕೂಡಲೇ ಹಿಂತೆಗೆದು ಕೊಂಡು ವಸತಿ ನೀತಿಯನ್ನು ಕನ್ನಡದಲ್ಲಿ ಪ್ರಕಟಿಸಿ ಸರ್ಕಾವ ವಸತಿಯನ್ನು
`ಕನ್ನಡಕ್ಕೆ ಬೇಕು ವಿಮರ್ಶಾ ಮಾನದಂಡಫ
`ಜ್ಞಾನ ವಾಹಿನಿ ಕಲಿಯದವರ ಕಾಮಧೇನು ಆದರೆ ಜ್ಞಾನ ಶಿಸ್ತು ಕಲಿತವರ ಕಸರತ್ತು ಅಂದರಂತೆ ಆಹ್ವಾನ ಮತ್ತು ವಿಸರ್ಜನೆಯೂ ಒಬ್ಬ ಸಹ್ರದಯನಿಗೆ ಯಾವುದನ್ನು ಸ್ವೀಕರಿಸಬೇಕು, ಯಾವುದನ್ನು ವಿಸರ್ಜಿಸಬೇಕು ಎಂಬುದನ್ನು
ತುಮಕೂರು ಡಿಡಿಪಿಐ ಕಛೇರಿ ಜಪ್ತಿ
ಖಾಸಗಿ ಪ್ರೌಢ ಶಾಲೆಯ ಸಹ ಶಿಕ್ಷಕರೊಬ್ಬರಿಗೆ ವೇತನ ಬಟವಾಡೆ ಯಲ್ಲಿ ನಿರ್ಲಕ್ಷ ್ಯ ಮಾಡಿದ ನಡವಳಿಕೆಗಾಗಿ ನ್ಯಾಯಾಲಯವು ತುಮಕೂರು ಡಿ.ಡಿ.ಪಿ.ಐ. ಕಚೇರಿ ಹಾಗೂ ನಗರದ ಖಾಸಗಿ ಶಿಕ್ಷಣ
ಜಿಲ್ಲೆಗೆ ಬಂದಿರುವ ೫ ಕಾಡಾನೆಗಳು
ಐದು ಕಾಡಾನೆಗಳು ತುಮ ಕೂರು ಜಿಲ್ಲೆಗೆ `ಅತಿಥಿಗಳಾಗಿ’ ಆಗಮಿಸಿದ್ದು, ಕೆಲವೊಂದು ಕೆರೆಗಳಲ್ಲಿ ಸ್ವಚæಂದವಾಗಿ ವಿಹರಿ ಸುತ್ತಿವೆ. ಜಿಲ್ಲೆಯ ಗಡಿ ಭಾಗದಲ್ಲಿರುವ ಮಾಗಡಿ ತಾಲ್ಲೂಕಿನ ವೀರಸಾಗರ ಕೆರೆಯ ಮೂಲಕ
ತಾಂತ್ರಿಕ ಮಾನವ ಸಂಪನ್ಮೂಲ ಉತ್ಪಾದನೆಯಲ್ಲಿ ಭಾರತ ಮುಂಚೂಣಿಯಲ್ಲಿದ್ಲದೆ
ಪ್ರಪಂಚದಲ್ಲಿಯೆು ತಾಂತ್ರಿಕ ಮಾನವ ಸಂಪನ್ಮೂಲ ಉತ್ಪಾದ ನೆಯಲ್ಲಿ ಭಾರತ ಮುಂಚೂಣಿ ಯಲ್ಲಿದ್ದು, ಪ್ರಪಂಚದ ಐಟಿ, ಬಿಟಿ ಉದ್ಯಮಗಳಲ್ಲಿ ಕೆಲಸ ಮಾಡು ತ್ತಿರುವ ನೌಕರರಲ್ಲಿ ಶೇ ೩೦ ರಷ್ಟು
ಭದ್ರಾ ಮೇಲ್ದಂಡೆ: ಯೊಜನಾ ವ್ಯಾಪ್ತಿಗೆ ಪಾವಗಡ ಸೇರಿಸಲು ಒತ್ತಾಯ
ಉದ್ದೇಶಿತ ಭದ್ರಾ ಮೇಲ್ದಂಡೆ ಯೊಜನಾ ವ್ಯಾಪ್ತಿಯಿಂದ ಪಾವ ಗಡವನ್ನು ಹೊರಗಿಡಲಾಗಿರುವುದ ರಿಂದ ಪಾವಗಡ ತಾಲ್ಲೂಕು ಮತ್ತಷ್ಟು ಹಿಂದುಳಿದ ಬರ ಪೀಡಿತ ಪ್ರದೇಶವಾಗಿ ಗುರುತಿಸ ಲ್ಪಟ್ಟಿದ್ದು, ಪ್ಲೋರೈಡ್ ನೀರಿನ