ಸಿಡಿದೆದ್ದು ತಣ್ಣಗಾದರು - ಸಿ.ಎಂ. ಯಡಿಯೂರಪ್ಪ
ಬಂಡಾಯ ಎಬ್ಬಿಸಿರುವ ಗಣಿ ರೆಡ್ಡಿಗಳ ವಿರುದ್ಧ ಕಿಡಿ ಕಾರುತ್ತಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಏಕಾಏಕಿಯಾಗಿ ತನ್ನ ವರಸೆಯನ್ನೇ ಬದಲಿಸಿದ್ದು, ರೆಡ್ಡಿಗಳ ಸಹಕಾರದಿಂದ ನೆರೆಪೀಡಿತ ಪ್ರದೇಶಗಳ ಸಂತ್ರಸ್ತರಿಗೆ ಮೂರು ಲಕ್ಷ
ರಾಜಕೀಯ ಸುನಾಮಿ: ಆತಂಕ
ನೆರೆ ತಗ್ಗಿದ ನಂತರ ಇದೀಗ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ಬಳ್ಳಾರಿ ಗಣಿ ರೆಡ್ಡಿಗಳ ಬಂಡಾಯದ ರಾಜಕೀಯ ಸುನಾಮಿ ಆರಂಭವಾಗಿದ್ದು, ತಮ್ಮನ್ನು ನಿರ್ಲ ಕ್ಷಿಸು ವ ದೂೆಟಿ
ನೆರೆ ಪರಿಹಾರ ಹಂಚಿಕೆಯಲ್ಲಿ ಮುಂದುವರಿದ ಅವ್ಯವಸ
ಠಿ ಠಿರಾಜ್ಯದ ಪ್ರವಾಹ ಪೀಡಿತ ಸಂತ್ರಸ್ತರಿಗೆ ಪ್ರವಾಹೋಪಾದಿಯಲ್ಲಿ ಬಂದಿರುವ, ಹರಿದು ಬರುತ್ತಿರುವ ನೆರವನ್ನು ಸಮರ್ಪಕವಾಗಿ ಹಂಚಿಕೆ ಮಾಡುವ ವ್ಯವಸ್ಧೆ ಇನ್ನೂ ಅವ್ಯವಸ್ಧೆ ಯಾಗಿಯೆು ಮುಂದುವರೆದಿದೆ. ನೆರೆ ಬಂದು,
ನೆರೆ ಹಾವಳಿಯಿಂದ ತತ್ತರಿಸಿರುವ ೨೨೬ - ಹಳ್ಳಿಗಳ ಸ್ಥಳ್ಥಳಾಂತರಕ್ಕೆ ಚಾಲನೆ : ಯಡ್ಯೂರಪ್ಪ
ನೆರೆ ಹಾವಳಿಯಿಂದ ತತ್ತರಿ ಸಿರುವ ಉತ್ತರ ಕರ್ನಾಟಕದ ೨೨೬ ಹಳ್ಳಿಗಳ ಸ್ಥಳಾಂತರಕ್ಕೆ ಸರ್ಕಾರ ಮುಂದಾಗಿದ್ದು ಇಂದು ಪ್ರವಾಹ ಪೀಡಿತ ಧಾರವಾಡದ ನವಲಗುಂದ ತಾಲ್ಲೂಕಿನ ತೊಂಗವಾಡ ಗ್ರಾಮ ದಲ್ಲಿ
ಸಬ್ಇನ್ಸ್ಪೆಕ್ಟರ್ ಹುದ್ದೆ : ಮರು ಪರೀಕ್ಷೆ
ಕಳೆದ ಭಾನುವಾರದಂದು ನಡೆದ ರಾಜ್ಯ ಪೊಲೀಸ್ ಇಲಾಖೆ ಯ ೪೦ ಸಿವಿಲ್ ಸಬ್ ಇನ್ಸ್ ಪೆಕ್ಟರ್ಗಳ ಹುದ್ದೆಗಳಿಗೆ ಲಿಖಿತ ಪರೀಕ್ಷೆಯ ಬಗ್ಗೆ ಸಂಶಯ, ಆಕ್ಷೇಪ, ಅಸಮಾಧಾನ ವ್ಯಕ್ತವಾಗಿ
ಎರಡು ಗಂಟೆ ಹೆಚ್ಚು ಕೆಲಸ ಮಾಡಿ ಇದು ಒತ್ತಾಯವಲ್ಲ¥ಒತ್ತಾಸೆ
ನೆರೆ ಸಂತ್ರಸ್ಥರ ನೆರವಿಗಾಗಿ ಸಂ ಕಷ ದ್ಟ ದಿನಗಳು ಮುಗಿಯುವವ ರಗೆ ಸರ್ಕಾರಿ ನೌಕರರು ದಿನಕ್ಕೆ ಎರಡು ಗಂಟೆಗೂ ಹೆಚ್ಚು ಕಾಲ ಕೆಲಸ ಮಾಡ ಬೇಕು ಎಂಬುದು
೨೫೦೦ ಕೋಟಿ ರೂ ಹೆಚ್ಚುವರಿ - ವೆಚ್ಚಕ್ಕೆ ಸಚಿವ ಸಂಪುಟ ಅಸ್ತು
ಉತ್ತರ ಕರ್ನಾಟಕದಲ್ಲಿ ಅತಿ ವೃಷ್ಟಿಯಿಂದ ಆಗಿರುವ ಬಿ್ಸ್ರಕರ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿ ಯಲು ೨೦೦೯-೧೦ ನೇ ಸಾಲಿನಲ್ಲಿ ಮುಂಗಡ ಪತ್ರದಲ್ಲಿ ಹೆಚ್ಚುವರಿಯಾಗಿ ೨೫೦೦ ಕೋಟಿ ರೂ. ವೆಚ್ಚಮಾಡುವ
ದೀಪಾವಳಿ ಕೊಡುಗೆಯಾಗಿ ಮತ್ತಷ್ಟು ತೆರಿಗೆ
ಅಕ್ಕಿ, ತರಕಾರಿ ಮತ್ತಿತರ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತೀವ್ರ ಸಂ ಕಷ ಕ್ಟ ್ಕೆ ಸಿಲುಕಿರು ವ ಸಂ ದಬ ರ್ಟಿ ದಲ ಲೆ ನರೆ
ಸಂತ್ರಸ್ತರ್ತರ್ತರ ಸಂಕಟಕ್ಕೆ ಸ್ಪಂದಿಸಲು ಹೊರೆಯಾಗದ ತೆರಿಗೆ
ರಾಜ್ಯದ ಉತ್ತರ ಕರ್ನಾಟಕ ದಲ್ಲಿ ಉಂಟಾದ ನೆರೆಯಿಂದ ಸಂತ್ರಸ್ತರ ನೆರವಿಗಾಗಿ ಇನ್ನೂ ಆರು ತಿಂಗಳಿಂದ ಒಂದು ವರ್ಷದವರೆಗೆ ಜನಸಾಮಾನ್ಯರಿಗೆ ಹೊರೆಯಾಗ ದಂತೆ ತೆರಿಗೆ ಹಾಕಲು ಸರ್ವಪಕ್ಷಗಳ ಸಭೆಯಲ್ಲಿ
೧೦೦೦ ಕೋಟಿ ನೆರವು: ಪ್ರಧಾನಿ ಘೋಷಣೆ
ಅತಿವೃಷಿಟ ಹಾಗೂ ಪವ್ರಾಹದಿಂದ ನಲುಗಿಹೋಗಿರುವ ಉತ್ತರ ಕರ್ನಾಟಕದಲ್ಲಿ ತ್ವರಿತ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಪ್ರಧಾನಿ ಡಾ.ಮನವೋಹನ್‌ಸಿಂಗ್ ೧ ಸಾವಿರ ಕೋಟಿ ರೂಗಳ ತುರ್ತು ನೆರಮ ಘೋಷಿಸಿದ್ದಾರೆ. ರಾಜ್ಯದ
Home | Advertise with us | RSS | About Us | E-Paper | Contact Us © 2009, e-Paper Today.com Praja Pragathi is proudly powered by ePaperToday : an idii idea This site is best viewed with Internet Explorer 6.0 or higher, Firefox at a minimum screen resolution of 800x600