ಬಸ್‌ ಪ್ರಯಾಣದರ ತಗ್ಗಿಸಲು ಸರ್ಕಾರದ ನಿರ್ಧಾರ

ದ ನಿರ್ಧಾರ ಬೆಳಗಾವಿ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಬಸ್‌ ಪ್ರಯಾಣದರ ತಗ್ಗಿಸಲು ಸರ್ಕಾರ ನಿರ್ಧರಿಸಿದೆ. ಪ್ರತಿ ಸ್ಟೇಜ್‌ಗೆ ೧&೨ ರೂ ದರ ಇಳಿಕೆಯಾಗುವ ಸಂಭವವಿದೆ. ಅ˜ವೇಶನ ಮುಗಿಯುವುದರೊಳಗೆ ದರ ಇಳಿಕೆ ಕುರಿತು ಘೊಷಣೆ ಮಾಡಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದರು. ಡೀಸೆಲ್‌ ದರ ಇಳಿಕೆಯಿಂದ ೧೪೫ ಕೋಟಿರೂ. ಉಳಿತಾಯವಾಗಲಿದ್ದು, ಕಾರ್ಮಿಕರ ಸ್ಟೈ¶ಂಡ್‌ ಮತ್ತಿತರ ಖರ್ಚು ೧೩೦ ಕೋಟಿರೂ...

ಆಕ್ರೋಶಕ್ಕೆ ಗುರಿಯಾಗಿ ಹೊರ ನಡೆದ ಸಚಿವರು

ಬೆಳಗಾವಿ – ಸಚಿವರ ಕಾರ್ಯವೈಖರಿಗೆ ಕಾಂಗ್ರೆಸ್‌ ಶಾಸಕರು ಮತ್ತೊಮ್ಮೆ ಆಕ್ರೋಶ ವ್ಯಕ್ತಪಡಿಸಿದ್ದು, ಸಚಿವರನ್ನು ಹೊರಗಿಟ್ಟು ಶಾಸಕಾಂಗ ಸಭೆ ನಡೆಸುವಂತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಸಕರ ಆಕ್ರೋಶಕ್ಕೆ ಗುರಿಯಾದ ಕೆಲಸಚಿವರು ಸಭೆಯಿಂದಲೇ ನಿರ್ಗಮಿಸಿದ ಪ್ರಸಂಗವೂ ಸಹ ಜರುಗಿತು. ಭ್ರಷ್ಟಾಚಾರದಲ್ಲಿ ತೊಡಗಿರುವ ಸಚಿವರನ್ನು ಕೂಡಲೇ ಸಂಪುಟದಿಂದ ಕೈಬಿಡಿ. ವರ್ಗಾವಣೆಯಲ್ಲೂ ಅವರು ಲೂಟಿ ಮಾಡುತ್ತಿದ್ದಾರೆ ಎಂದು ಹಲವು ಶಾಸಕರು ಕಿಡಿಕಾರಿದರು. ಶಾಸಕರ ಆಕ್ರೋಶ ಎದುರಿಸಲಾಗದೆ ಅರಣ್ಯ ಸಚಿವ ರಮಾನಾಥರೈ...