ಸಚಿವ ಹೆಚ್‌.ಆಂಜನೇಯ ಪ್ರತಿಪಾದನೆ ಅಕ್ಷರ ದಾಸೋಹಕ್ಕೆ ಜಾತಿ ಲೇಪನ ಸಲ್ಲದು

ಭಾರತ ಜಾತ್ಯತೀತವಾದ ದೇಶವಾಗಿದೆ. ಇಲ್ಲಿ ಜಾತಿಯ ಸೊಂಕು ಬರಬಾರದು, ಅದರಲ್ಲೂ ಶಾಲೆಯಲ್ಲಿ ಮಕ್ಕಳಿಗೆ ಜಾತಿಯ ಲೇಪನದ ವಾಸನೆಯೂ ಸಹಾ ಬಾರದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಶಾಲೆಯ ಆಡಳಿತ ಮಂಡಳಿ ಮತ್ತು ಶಿಕ್ಷಕರಾದ್ದಾಗಿದೆ ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಹೆಚ್‌. ಆಂಜನೇಯ ತಿಳಿಸಿದರು. ಚಿತ್ರದುರ್ಗ ನಗರದ ಹೊಳಲ್ಕೆರೆ ರಸ್ತೆಯಲ್ಲಿನ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಶ್ರೀ ಸಂಪಿಗೆ ಸಿದ್ದೇಶ್ವರ ಪ್ರೌಢಶಾಲೆಯಲ್ಲಿ...