ವಿದ್ಯುತ್ ಕಡಿತ : ಪ್ರತಿಭಟನೆ

ಕುಣಿಗಲ್ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿಯೂ ನಿಗಧಿ ಪಡಿಸಿದ ಅವಧಿಗಿಂತಲೂ ಹಾಗೂ ಮನಸೋಯಿಚೆæ ಹೆಚ್ಚಿನ ವಿದ್ಯುತ್ ಕಡಿತಗೊಳಿಸುತ್ತಿದ್ದು ಸಾರ್ವಜನಿಕರು ವಿಚಾರಿಸಿದರೆ ಬೇಜವಾಬ್ದಾರಿಯಿಂದ ಉತ್ತರ ನೀಡುತ್ತ ಬೆಸ್ಕಾಂ ಅಧಿಕಾರಿಗಳು ತೊಘಲಕ್ ದರಬಾರು ಮಾಡುತ್ತಿದ್ದಾ ರೆಂದು ಸಾರ್ವಜನಿಕರು ದೂರಿದ್ದಾರೆ. ತಾಲ್ಲೂಕಿಗೆ ವಿದ್ಯುತ್ ಕೊರತೆ ಇದೆ ಎಂದು ಈ ಹಿಂದೆಯೆು ಹಲವು ಬಾರಿ ವಿವಿಧ ಸಂಘಟನೆಗಳೂ ಸೇರಿದಂತೆ ರಾಜಕೀಯ ಪಕ್ಷದ ಮುಖಂಡರುಗಳು ಕಚೇರಿಯ ಮುಂದೆ ಹಾಗೂ ರಸ್ತೆ...

ಸಿಡಿದೆದ್ದು ತಣ್ಣಗಾದರು – ಸಿ.ಎಂ. ಯಡಿಯೂರಪ್ಪ

ಬಂಡಾಯ ಎಬ್ಬಿಸಿರುವ ಗಣಿ ರೆಡ್ಡಿಗಳ ವಿರುದ್ಧ ಕಿಡಿ ಕಾರುತ್ತಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಏಕಾಏಕಿಯಾಗಿ ತನ್ನ ವರಸೆಯನ್ನೇ ಬದಲಿಸಿದ್ದು, ರೆಡ್ಡಿಗಳ ಸಹಕಾರದಿಂದ ನೆರೆಪೀಡಿತ ಪ್ರದೇಶಗಳ ಸಂತ್ರಸ್ತರಿಗೆ ಮೂರು ಲಕ್ಷ ಮನೆಗಳನ್ನು ಕಟ್ಟಿಕೊಡು ಮದಾಗಿ ಘೋಷಿಸುವ ಮೂಲಕ ಶಸ್ತ್ರಾಸ್ತ್ರ ಕೆಳಗಿಡುವ ಸ್ಪಷ್ಟ ಸೂಚನೆ ರವಾನಿಸಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು , ನವಂೆ ಬರ್‌ ಮೂವತ ರ್ತೂೆ ಳಗೆ ೨೨೦ ಗ್ರಾಮಗಳನ್ನು ಸ್ಥಳಾಂತರ ಮಾಡುವ ಕೆಲಸ...

ರಾಜಕೀಯ ಸುನಾಮಿ: ಆತಂಕ

ನೆರೆ ತಗ್ಗಿದ ನಂತರ ಇದೀಗ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ಬಳ್ಳಾರಿ ಗಣಿ ರೆಡ್ಡಿಗಳ ಬಂಡಾಯದ ರಾಜಕೀಯ ಸುನಾಮಿ ಆರಂಭವಾಗಿದ್ದು, ತಮ್ಮನ್ನು ನಿರ್ಲ ಕ್ಷಿಸು ವ  ದೂೆಟಿ ರಣೆ ಮುಂದು ವರ ಸಿ ದರೆ ಸಚಿವ ಸ್ಧಾನಕ್ಕೆ ರಾಜೀನಾಮೆ ನೀಡು ಮದಾಗಿ ನೇರವಾಗಿಯೆು ಬೆದರಿಕೆ ಹಾಕಿದ್ದಾರೆ. ಸಚಿವ ಶ್ರೀರಾಮುಲು ಮತ್ತೂ ಒಂದು ಹಜೆ್ಜೆ ಮುಂದೆ ಹೂೆ ಗಿ ತವು್ಮ ಶಾಸಕ ಸ್ಧಾನಕ್ಕೂ ರಾಜೀನಾಮೆ...

ನೆರೆ ಪರಿಹಾರ ಹಂಚಿಕೆಯಲ್ಲಿ ಮುಂದುವರಿದ ಅವ್ಯವಸ

ಠಿ ಠಿರಾಜ್ಯದ ಪ್ರವಾಹ ಪೀಡಿತ ಸಂತ್ರಸ್ತರಿಗೆ ಪ್ರವಾಹೋಪಾದಿಯಲ್ಲಿ ಬಂದಿರುವ, ಹರಿದು ಬರುತ್ತಿರುವ ನೆರವನ್ನು ಸಮರ್ಪಕವಾಗಿ ಹಂಚಿಕೆ ಮಾಡುವ ವ್ಯವಸ್ಧೆ ಇನ್ನೂ ಅವ್ಯವಸ್ಧೆ ಯಾಗಿಯೆು ಮುಂದುವರೆದಿದೆ. ನೆರೆ ಬಂದು, ಅನಾಹುತಗಳು ಸಂ ಬವಿs ಸಿ ಮೂರು ವಾರಗ ಳು ಕಳ ದಿ ವ. ಪರಿಹಾರ ಹಂಚಿಕೆಯಲ್ಲಿ ವ್ಯಾಪಕ ಅಸಮಾನತೆಗಳು ಕಂಡು ಬರುತ್ತಿವೆ. ಕೆಲವಡೆ ಸಿಕ್ಕವರಿಗೇ ಪರಿಹಾರ ಸಿಗು ತಿದ್ತ . ಇನೂನ ಕಲೆ ವಡೆ...

ನೆರೆ ಹಾವಳಿಯಿಂದ ತತ್ತರಿಸಿರುವ ೨೨೬ – ಹಳ್ಳಿಗಳ ಸ್ಥಳ್ಥಳಾಂತರಕ್ಕೆ ಚಾಲನೆ : ಯಡ್ಯೂರಪ್ಪ

ನೆರೆ ಹಾವಳಿಯಿಂದ ತತ್ತರಿ ಸಿರುವ ಉತ್ತರ ಕರ್ನಾಟಕದ ೨೨೬ ಹಳ್ಳಿಗಳ ಸ್ಥಳಾಂತರಕ್ಕೆ ಸರ್ಕಾರ ಮುಂದಾಗಿದ್ದು ಇಂದು ಪ್ರವಾಹ ಪೀಡಿತ ಧಾರವಾಡದ ನವಲಗುಂದ ತಾಲ್ಲೂಕಿನ ತೊಂಗವಾಡ ಗ್ರಾಮ ದಲ್ಲಿ ಈ ಸ್ಥಳಾಂತರ ಕಾರ್ಯಕ್ಕೆ ಚಾಲನೆ ದೊರೆಯಲಿದೆ. ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಂದು ಗುಲ್ಬರ್ಗಾ ಜಿಲ್ಲೆಯ ಸುರಪುರ ತಾಲ್ಲೂಕಿನ ತಿಂಥಿಣಿ ಯಲ್ಲಿ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ್ದಾರೆ. ಉತ್ತರ ಕರ್ನಾಟಕದ ಪ್ರವಾಹಪೀಡಿತ ೨೨೬ ಗ್ರಾಮಗಳನ್ನು ಸ್ಥಳಾಂತರಿಸಿ...

ಸಬ್ಇನ್ಸ್ಪೆಕ್ಟರ್ ಹುದ್ದೆ : ಮರು ಪರೀಕ್ಷೆ

ಕಳೆದ ಭಾನುವಾರದಂದು ನಡೆದ ರಾಜ್ಯ ಪೊಲೀಸ್ ಇಲಾಖೆ ಯ ೪೦ ಸಿವಿಲ್ ಸಬ್ ಇನ್ಸ್ ಪೆಕ್ಟರ್ಗಳ ಹುದ್ದೆಗಳಿಗೆ ಲಿಖಿತ ಪರೀಕ್ಷೆಯ ಬಗ್ಗೆ ಸಂಶಯ, ಆಕ್ಷೇಪ, ಅಸಮಾಧಾನ ವ್ಯಕ್ತವಾಗಿ ರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಮರು ಪರೀಕ್ಷೆ ನಡೆಸಲು ನಿರ್ಧರಿಸಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎಸ್.ಟಿ.ರಮೇಶ್ ತಿಳಿಸಿದ್ದಾರೆ. ಲಿಖಿತ ಪರೀಕ್ಷೆಯ ಪ್ರಶ್ನೆ ಪತ್ರಿಕೆಯ ೧ ಹಾಗೂ ೨ ಪತ್ರಿಕೆಗಳ ವಿವಾದ ಗಳು ಉಂಟಾಗಿದ್ದು,...

ಎರಡು ಗಂಟೆ ಹೆಚ್ಚು ಕೆಲಸ ಮಾಡಿ ಇದು ಒತ್ತಾಯವಲ್ಲ¥ಒತ್ತಾಸೆ

ನೆರೆ ಸಂತ್ರಸ್ಥರ  ನೆರವಿಗಾಗಿ ಸಂ ಕಷ ದ್ಟ   ದಿನಗಳು  ಮುಗಿಯುವವ ರಗೆ ಸರ್ಕಾರಿ  ನೌಕರರು ದಿನಕ್ಕೆ ಎರಡು ಗಂಟೆಗೂ ಹೆಚ್ಚು ಕಾಲ ಕೆಲಸ ಮಾಡ ಬೇಕು ಎಂಬುದು ಸರ್ಕಾರದ ಒತ್ತಾಸೆ ಯಾಗಿದ್ದು, ಇದು ಬಲವಂತ ಅಲ್ಲ ಎಂದು ಎಂದು ಮುಖ್ಯಮಂತ್ರಿ ಬಿ. ಎಸ್‌.ಯಡಿಯೂರಪ್ಪ ಸಷ್ಪ್ಟ ಪಡಿ ಸಿದಾರ್ದ . ನೌಕರರು ತಮ್ಮ ಅವದಿ್ಸ್ರ ಮುಗಿದ ಬಳಿಕ ಹೆಚ್ಚುವರಿ ಅವದಿಗೆ ಕೆಲಸ ಮಾಡ ಬೇಕೆಂಬ...

೨೫೦೦ ಕೋಟಿ ರೂ ಹೆಚ್ಚುವರಿ – ವೆಚ್ಚಕ್ಕೆ ಸಚಿವ ಸಂಪುಟ ಅಸ್ತು

ಉತ್ತರ ಕರ್ನಾಟಕದಲ್ಲಿ ಅತಿ ವೃಷ್ಟಿಯಿಂದ ಆಗಿರುವ ಬಿ್ಸ್ರಕರ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿ ಯಲು ೨೦೦೯-೧೦ ನೇ ಸಾಲಿನಲ್ಲಿ ಮುಂಗಡ ಪತ್ರದಲ್ಲಿ ಹೆಚ್ಚುವರಿಯಾಗಿ ೨೫೦೦ ಕೋಟಿ ರೂ. ವೆಚ್ಚಮಾಡುವ ಆಧ್ಯಾದೇಶ ತರಲು ರಾಜ್ಯದ ವಿಶೇಶ ಸಚಿವ ಸಂಪುಟ ಸಭೆ ಇಂದು ಒಪ್ಪಿಗೆ ನೀಡಿತು ಎಂದು ಗೃಹ ಸಚಿವ ಡಾ. ವಿ.ಎಸ್‌. ಆಚಾಯ ರ್ ಪಕ್ರ ಟಿ ಸಿದರು . ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸಂಪುಟ ಸಭೆ...

ದೀಪಾವಳಿ ಕೊಡುಗೆಯಾಗಿ ಮತ್ತಷ್ಟು ತೆರಿಗೆ

ಅಕ್ಕಿ, ತರಕಾರಿ ಮತ್ತಿತರ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತೀವ್ರ ಸಂ ಕಷ ಕ್ಟ ್ಕೆ ಸಿಲುಕಿರು ವ  ಸಂ ದಬ ರ್ಟಿ ದಲ ಲೆ ನರೆ ಸಂ ತಸ್ರ ರ್ತಿ ಗೆ ನರೆ ವಾಗಲು ಇದೀಗ ರಾಜ್ಯ ಸರ್ಕಾರ ಪೆಟ್ರೋಲ್‌, ಡೀಸೆಲ್‌, ಬೀಡಿ, ಸಿಗರೇಟು, ಗುಟ್ಕಾ, ಮದ್ಯ ಮತ್ತಿತರ ವಸ್ತುಗಳಿಗೆ ಮತ್ತುಷ್ಟು ತೆರಿಗೆ ಹಾಕಲು ಮುಂದಾಗುವ ಮೂಲಕ ಸಾಮಾನ್ಯ ಜನರಿಗೆ ದೀಪಾವಳಿ...

ಸಂತ್ರಸ್ತರ್ತರ್ತರ ಸಂಕಟಕ್ಕೆ ಸ್ಪಂದಿಸಲು ಹೊರೆಯಾಗದ ತೆರಿಗೆ

ರಾಜ್ಯದ ಉತ್ತರ ಕರ್ನಾಟಕ ದಲ್ಲಿ ಉಂಟಾದ ನೆರೆಯಿಂದ ಸಂತ್ರಸ್ತರ ನೆರವಿಗಾಗಿ ಇನ್ನೂ ಆರು ತಿಂಗಳಿಂದ ಒಂದು ವರ್ಷದವರೆಗೆ ಜನಸಾಮಾನ್ಯರಿಗೆ ಹೊರೆಯಾಗ ದಂತೆ ತೆರಿಗೆ ಹಾಕಲು ಸರ್ವಪಕ್ಷಗಳ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನ ಕೈಗೊಳ್ಳಲಾಯಿತು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಕಟಿಸಿದರು. ವಿಧಾನಸೌಧದ ಸಮ್ಮೇಳನದ ಸಭಾಂಗಣದಲ್ಲಿ ಕರೆದಿದ್ದ ಸರ್ವಪಕ್ಷ ಗಳ ಮುಖಂಡರ ಸಭೆಯಲ್ಲಿ ಸಮಾರೋಪ ಭಾಷಣ ಮಾಡಿ, ಈ ವಿಷಯ ತಿಳಿಸಿದರು. ತೆರಿಗೆ ಸ್ವರೂಪ ಹೇಗಿರಬೇಕು...