ತುಮಕೂರು ನಗರದ ಅಮಾನಿ ಕೆರೆಯನ್ನು ಅಭಿವ್ರದ್ಧಿಪಡಿಸುವ ಮಹತ್ವಾಕಾಂಕ್ಷೆ ಯೊಜನೆಯಡಿ ಹೇಮಾವತಿ ನೀರನ್ನು ಕೆರೆಗೆ ತುಂಬುವ ಕಾರ್ಯ ಇದೀಗ ಚುರುಕುಗೊಂಡಿದೆ. ಮಂಗಳವಾರದಿಂದ ದಿನದ ೨೦ ರಿಂದ ೨೨ ಗಂಟೆಗಳ ಕಾಲ ಕೆರೆಗೆ ನೀರು ಪೂರೈಸುವ ಕಾರ್ಯವನ್ನು ವಿಸ್ತರಿಸಲಾಗಿದೆ. ಹೇಮಾವತಿ ೨ ನೇ ಹಂತದ ಯೊಜನೆಯ ಮೂಲಕ ಕಚಾæ ನೀರನ್ನು ಕಳೆದ ಕೆಲವು ದಿನಗಳಿಂದ ಅಮಾನಿಕೆರೆಗೆ ಪೈಪ್ ಮೂಲಕ ರಿಹರಿಸಲಾಗುತ್ತಿದೆ. ಬುಗುಡನ ಹಳ್ಳಿಯ ಜಲಸಂಗ್ರಹಾಗಾರದಿಂದ ಈ...

ಸ್ವಾಸ್ಥ್ಯ ಬದುಕಿಗೆ ಯೋಗ ಸಹಕಾರಿ

ಕೊರಟಗೆರೆ ಯೋಗ ಕೇವಲ ಆರೋಗ್ಯ ವ್ರದ್ಧಿಗೋಸ್ಕರ ಮಾಡದೇ, ಮನಸ್ಸು, ದೇಹ ಹಾಗೂ ಆತ್ಮ ಸ್ಥಿಮಿತತೆ ಯನ್ನು ನಿಗ್ರಹಿಸಿ, ಸ್ವಾಸ್ಥ್ಯ ಬದುಕನ್ನು ಕಟ್ಟಿಕೊಳ್ಳ್ಳುವ ನಿಟ್ಟಿನಲ್ಲಿ ಯೋಗ ವನ್ನು ಮೈಗೊಡಿಸಿಕೊಳ್ಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಸಿ. ಸೋಮಶೇಖರ್ ಎಂದು ಸಲಹೆ ನೀಡಿದರು. ಅವರು ಕೊರಟಗೆರೆ ತಾಲೂಕಿನ ಸಿದ್ದರಬೆಟ್ಟದ ರಂಭಾಪುರಿ ಖಾಸಾ ಶಾಖಾ ಮಠದಲ್ಲಿ ಜಿಲ್ಲಾ ಆಯುಷ್ ಇಲಾಖೆ ವತಿಯಿಂದ ತಾಲೂಕಿನ ಶಿಕ್ಷಕರಿಗೆ ಏರ್ಪಡಿಸಿದ್ದ ಆರು ದಿನಗಳ ಯೋಗಾ...

ಅಕ್ರಮ ಗಣಿಗಾರಿಕೆ: ಲೋಕಾಯುಕ್ತ ಸಂಸ್ಥೆ ಸಲಹೆ ಕೋರಲು ಸಚಿವ ಸಂಪುಟ ಸಭೆ ಮಹತ್ವದ ತೀರ್ಮಾನ

ಬೆಂಗಳೂರು ಅಕ್ರಮ ಗಣಿಗಾರಿಕೆ ಕುರಿತು ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ನೀಡಿರುವ ವರದಿಯನ್ನು ತಿರಸ್ಕರಿಸಲು ವೊದಲ ಹೆಜ್ಜೆ ಇಟ್ಟಿರುವ ರಾಜ್ಯ ಸರ್ಕಾರ, ರಾಜಕೀಯ ವ್ಯಕ್ತಿಗಳ ಮೇಲೆ ಮಾಡ ಲಾಗಿರುವ ಆರೋಪಗಳ ಕುರಿತಂತೆ ಲೋಕಾಯುಕ್ತ ಸಂಸ್ಧೆಯ ಸಲಹೆ ಕೋರಲು ಸಚಿವ ಸಂಪುಟ ಸಭೆ ಮಹತ್ವದ ತೀರ್ಮಾನ ಕೈಗೊಂಡಿದೆ. ಲೋಕಾಯುಕ್ತ ವರದಿಯಲ್ಲಿ ರಾಜಕೀಯ ವ್ಯಕ್ತಿಗಳ ಮೇಲೆ ಮಾಡ ಲಾಗಿರುವ ಆರೋಪದ ಸಂದರ್ಭ ದಲ್ಲಿ ಸಹಜ ನ್ಯಾಯ...

`ಆಹಾರ ಧಾನ್ಯ / ಸಾಮಗ್ರಿ, ಖರೀದಿಯಲ್ಲಿ ನಿಯಮಗಳ ವ್ಯಾಪಕ ಉಲ್ಲಂಘನ್ಳೆ’

ತುಮಕೂರು *ಆಹಾರ ಪದಾರ್ಥ ಪೂರೈಕೆ ಮಾಡದೆ ವಿದ್ಯಾರ್ಥಿ ನಿಲಯ ಮೇಲ್ವಿ ಚಾರಕರಿಗೆ ಹಣ ನೀಡುವ ಗುತ್ತಿಗೆದಾರ. ils-3pl.com.ua депиляция воском киев np.com.ua mexes.com.ua docservis.com.ua docservis.com.ua www.stuloff.com.ua/ rikon-ya.com

ಬೆಳೆಗಾರರಿಗೆ ರಾಜ್ಯ ಸರ್ಕಾರ ಸ್ಪಂದಿಸಲಿದೆಯೆ…?

ತುಮಕೂರು ದಾಳಿಂಬೆ ಬೆಳೆಗೆ `ದುಂಡಾಣು ಅಂಗಮಾರ್ಳಿ’ ರೋಗ ಮಹಾಮಾರಿ ಯಂತೆ ಅಪ್ಪಳಿಸಿದ ಪರಿಣಾಮ ವಾಗಿ ತುಮಕೂರು ಜಿಲ್ಲೆಯಲ್ಲಿ ದಾಳಿಂಬೆ ಬೆಳೆಗಾರರಿಗೆ ಅಂದಾಜು ೪೦ ಕೋಟಿ ರೂ. ನಷ್ಟವುಂಟಾಗಿದೆ. ಇದರಿಂದ ಹಲವು ಸಮಸ್ಯೆಗಳೊ ಳಗೆ ಸಿಲುಕಿದ ದಾಳಿಂಬೆ ಬೆಳೆಗಾರರ ಸ್ಥಿತಿ ಕರುಣಾಜನಕವಾಗಿದೆ. ತುಮಕೂರು ಜಿಲ್ಲೆಯ ಶಿರಾ, ಪಾವಗಡ, ಮತ್ತು ಮಧುಗಿರಿ ತಾಲ್ಲೂಕುಗಳ ಸುಮಾರು ೧೩೫೧ ಹೆಕ್ಟೇರ್ ಪ್ರದೇಶಗಳಲ್ಲಿ “ದಾಳಿಂಬ್ಳೆ’್ಳ’ ಬೆಳೆಯನ್ನು ಬೆಳೆಯಲಾಗುತ್ತಿದೆ. ಇದೀಗ ದಾಳಿಂಬೆ...

ದಿನವೊಂದಕ್ಕೆ ೩.೩೧ ಲಕ್ಷ ಕೆ.ಜಿ. ಹಾಲು ಶೇಖರಣೆ….!!

ತುಮಕೂರು ♦ ಜಿಲ್ಲೆಯಲ್ಲಿನ ಒಟ್ಟು ಹಾಲು ಉತ್ಪಾದಕರ ಸಹಕಾರ ಸಂಘಗಳು ೮೭೭ ♦ ಸದಸ್ಯರ ಸಂಖ್ಯೆ ೨೨೧೯೫೪ ಇದರಲ್ಲಿ ಪ.ಜಾತಿಯ ೨೧೬೧೭, ಪ.ಪಂಗಡದ ೧೭೬೩೩ ಸದಸ್ಯರು. ಮಹಿಳಾ ಸದಸ್ಯರು ೬೨೮೪೩. ♦ ಒಟ್ಟಾರೆ ಷೇರು ಬಂಡವಾಳ ೯.೫೪ ಕೋಟಿ ರೂ. ♦ ೨೦೧೦-೧೧ ರಲ್ಲಿ ದಿನವಹಿ ಸರಾಸರಿ ೩.೩೧ ಲಕ್ಷ ಕೆ.ಜಿ. ಹಾಲು ಶೇಖರಣೆ ♦ ೨೦೧೦-೧೧ ರಲ್ಲಿ ಗರಿಷ್ಟ ಹಾಲು ಶೇಖರಣೆ...

ಜಿಲ್ಲೆಯ ನೊಂದ ರೈತರ ನೆರವಿಗೆ ರಾಜ್ಯ ಸರ್ಕಾರ ಧಾವಿಸುವುದೇ…?

ತುಮಕೂರು ತುಮಕೂರು ಜಿಲ್ಲೆಯಲ್ಲಿ ವಿವಿಧ ಕಾರಣಗಳಿಂದ ಸುಮಾರು ೧೮ ಕೋಟಿ ರೂ. ಮೌಲ್ಯದಷ್ಟು ರೈತರ ಬೆಳೆ ನಷ್ಟಗೊಂಡಿದೆ. ಇದರ ಜೊತೆ ಜೊತೆಗೆ ಅಕಾಲಿಕ ಮಳೆ ಸೇರಿದಂತೆ ಇನ್ನಿತರ ಪ್ರತಿಕೂಲ ಹವಾಮಾನದಿಂದಾಗಿ ರೈತರು ಕಂಗಾಲಾಗುತ್ತಿದ್ದಾರೆ. ಇಂಥಾ ಸಂದರ್ಭದಲ್ಲಿ ರಾಜ್ಯ ಸರ್ಕಾರ `ಬೆಳೆ ಪರಿಹಾರ್ಳ’ ನೀಡುವ ಮೂಲಕ ಕಂಗಾಲಾದ ರೈತರಿಗೆ ಸ್ಪಂದಿಸಲಿದೆಯೆು…? “ಮುಂಗಾರು ಮಳೆಯೊಂದಿಗೆ ರೈತರ ಜೂಜಾಟ್ಳ’್ಳ’ ಎನ್ನುವ ನಾಣ್ಣುಡಿಯಂತೆ ಮಳೆಯನ್ನೇ ನಂಬಿ ಬಿತ್ತನೆ ಮಾಡುವ...

`ವಿದ್ಯಾರ್ಥಿ ನಿಲಯಗಳು ಮುಚ್ಚುವ ಸ್ಥಿತಿಗೆ ಬಂದಿವೆ….!’

ತುಮಕೂರು ಕೆಲವೇ ವರ್ಷಗಳ ಹಿಂದೆ ವಿದ್ಯಾರ್ಥಿನಿಲಯಗಳಲ್ಲಿ ತಮ್ಮ ಮಕ್ಕಳ ಪ್ರವೇಶಕ್ಕಾಗಿ ಅವರಿವರ ಕೈಕಾಲು ಹಿಡಿಯಬೇಕಿದ್ದ ಸ್ಥಿತಿ ಅವರ ತಂದೆ ತಾಯಿಗಳದ್ದಾಗಿತ್ತು. ತಮ್ಮ ಮಗ ಹಾಸ್ಟಲ್ನಲ್ಲಿದ್ದು ಓದುತ್ತಿ ದ್ದಾನೆ ಅಂತ ಹೇಳೋದೇ ಹೆಮ್ಮೆಯ ವಿಷಯವಾಗಿತ್ತು. ಆದರೆ ಇಂದು ಎಲ್ಲವೂ ಉಲ್ಟಾಪಲ್ಟಾ. ಜಿಲ್ಲೆಯಲ್ಲಿನ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳಲ್ಲಿನ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿದೆ. ಹಿಂದುಳಿದ ವರ್ಗಗಳ ಇಲಾಖಾ ವತಿಯಲ್ಲಿ ಜಿಲ್ಲೆಯಲ್ಲಿ ೫೮ ಮೆಟ್ರಿಕ್...

ಏಕ ವ್ಯಕ್ತಿ ಚಿತ್ರಕಲಾ ಪ್ರದರ್ಶನ – ಕುಂಚ ಹಿಡಿದ `ಕಲಾ ಗಾರುಡಿಗ್ಳ’ ರಾಮಚಂದ್ರನ್

        ತುಮಕೂರು ವರ್ಣ ತೀರಗಳತ್ತ ಚಲಿಸುವ ಸ್ವಪ್ನ ನಾವಿಕ ಕಲಾವಿದ ಕೆ.ಎನ್. ರಾಮಚಂದ್ರನ್ ರವರ `ಏಕವ್ಯಕ್ತ್ಳಿ’ ಚಿತ್ರಕಲಾ ಪ್ರದರ್ಶನ್ಳ’ ನಗರದ ರವೀಂದ್ರ ಕಲಾನಿಕೇತನದಲ್ಲಿ ನಡೆಯಿತು. ಪ್ರಸ್ತುತ ಸಂಧರ್ಭದಲ್ಲಿ ಕಲಾ ವಿದ ಎಂದರೆ ಸಾಕು ಮೂಗು ಮೂರಿಯುವ ಮಂದಿ ಇದ್ದಾರೆ. ಅಂಥಹವರ ಮುಖದ ಮೇಲೆ ಹೊಡೆಯುವಂತೆ ಸತತ ಪರಿಶ್ರಮ, ಶ್ರದ್ದೆಯಿಂದ ಬ್ಯಾನರ್ ಕಲೆಗೊಂದು ಹೊಸ ಘನತೆಯನ್ನು ಕಂಡುಕೊಟ್ಟ ವರು ಕೆ.ಎನ್....

ಸೇರ್ಪಡೆ, ತಿದ್ದುಪಡಿ, ವರ್ಗಾವಣೆಗೆ

ತುಮಕೂರು ಮತದಾರರ ಪಟ್ಟಿಯಲ್ಲಿ ಹೊಸದಾಗಿ ಹೆಸರು ಸೇರ್ಪಡೆ, ಹೆಸರು ಇತ್ಯಾದಿ ಮಾಹಿತಿಗಳ ತಿದ್ದುಪಡಿ, ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವರ್ಗಾವಣೆ ಹಾಗೂ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲು ಅವಕಾಶ ವುಳ್ಳ್ಳ “ಮತದಾರರ ಪಟ್ಟಿ ವಿಶೇಷ ಪರಿಷ್ಕರಣ್ಳೆ” ಯನ್ನು ಜಿಲ್ಲೆಯಲ್ಲಿ ಕೈಗೊಳ್ಳ್ಳಲಾಗುತ್ತಿದೆ ಎಂದು ಜಿಲ್ಲಾಧಿ ಕಾರಿ ಡ್‌್‌ಾ ಸಿ. ಸೋಮಶೇಖರ್ ತಿಳಿಸಿದರು. ಗುರುವಾರ ಬೆಳಗ್ಗೆ ತಮ್ಮ ಕಛೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಈ ಬಗ್ಗೆ ಮಾಹಿತಿ...