About

Prajapragathi is the most widely read newspaper in Tumkur and gets published out of Tumkur, Chitradurga and Davanagere. It started as a weekly newspaper under the editorship of C N bhasharappa and became a daily newspaper on 26th January 1988 under the editorship of S Naganna. The Chitradurga edition was started in 1997 and Davanagere edition started in 2005.

8 Comments to “About”

 1. Ravi Chandra says:

  ಪ್ಲೀಸ್ ಸೆಂಡ್ ಮೇ ರೇಟ್ ಕಾರ್ಡ್ ಫಾರ್ ರೆಲೆಅಸಿಂಗ್ ದಿ ಅದ್ವೆರ್ತಿಸ್ಮೆಂತ್

 2. Ravi Chandra says:

  ಪ್ಲೀಸ್ ಕಾಲ್ ಮೇ ಆನ್ ೯೧೪೧೩ ೯೪೪೮೧ ರೆಗರ್ದಿಂಗ್ ಅದ್ವೆರ್ತಿಸ್ಮೆಂತ್

 3. vinayaka says:

  It is ashamed to tumkur city having only one govt.first grade college compared to other cities. Dear editor please take this piont and write on article on that issue in your news paper

 4. srinath says:

  ೦೯.೦೮.೨೦೧೨ ಇ ಪೇಪರ್ ಅಪ್ಲೋಡ್ ಆಗಿರುವುದಿಲ್ಲ್ಫ್ಲ್

 5. M Venkatesh says:

  ಮಾನ್ಯರೇ
  ಈ ಮೂಲಕ ತಮ್ಮಲ್ಲಿ ವಿನಂತಿ ಮಾಡಿಕೊಳ್ಳುವುದು ದೆನಂದ್ರೆ ರಾಜ್ಯದ ಎಲ್ಲ ಜಿಲ್ಲೆ ಯಲ್ಲಿ ಪತ್ರಿಕೆ ಪ್ರಸಾರ ಮಾಡುವಂತೆ ಕೊರುವೆವು ಸ್ವಾಮಿ
  ಚಿಕ್ಕಬಳ್ಳಾಪುರ್ ಜಿಲ್ಲೆಯ ಎಂ ವೆಂಕಟೇಶ್ 9449749464

 6. ಮೌಲಾನಾ ಅಬ್ದುಲ್ ಹಫೀಝ್, says:

  ದುರದೃಷ್ಠಕರ

  ನಿಜ ಹೇಳಬೇಕಾದರೆ ಈಗ ಸ್ವಾರ್ಥ ಎಂಬ ಮಹಾ ಪಿಡುಗು ಇಡೀ ದೇಶವನ್ನೇ ನುಂಗಿ ಹೋಗಿದೆ. ನಿಸ್ವಾರ್ಥ ಎಂಬ ಪದಕ್ಕೆ ಬೆಲೆಯೇ ಇಲ್ಲದಂತಾಗಿದೆ. ಚುನಾವಣೆ ಹತ್ತಿರ ಬಂದಂತೆ ಎಲ್ಲಾ ರಾಜಕಾರಣಿಗಳೂ ಮೈ ಕೊಡವಿಕೊಂಡು ತನ್ನ ಪಾಲಿನ ಅಮೃತ ಎಲ್ಲಾದರೂ ಕೈ ತಪ್ಪಿ ಹೋಗುತ್ತದೋ ಎಂಬ ಭಯದಿಂದ ಹೆಚ್ಚು ಕಡಿಮೆ ನಿರಾಹಾರ ಉಪವಾಸವನ್ನೋ ಹಿಡಿದಂತಾಗಿ ಭಾಸವಾಗುತ್ತಿದೆ. ನಿರೀಕ್ಷೆಗೆ ತಕ್ಕಂತೆ ಪ್ರತಿಫಲ ಸಿಗಲಿಲ್ಲವೋ, ಪಕ್ಷ ತನಗೆ ನೀಡಿದದಂತಹ ಹಲವು ವರ್ಷಗಳ ಸಿಹಿಯನ್ನು ಮರೆತು ಬೇರೊಂದು ಪಕ್ಷಕ್ಕೆ ಹಾರಲು ಸಿಧ್ಧತೆ ಮಾಡಿಕೊಂಡಿರುತ್ತಾರೆ. ಪ್ರಜಾಪ್ರಭುತ್ವ ದೇಶದಲ್ಲಿ ಇಂತಹದೊಂದು ಬೆಳವಣಿಗೆ ತುಂಬಾ ನಾಚಿಕೆಗೇಡಿನ ಸಂಗತಿ. ಮುತ್ಸದ್ದಿ ಹಾಗೂ ಹಿರಿಯ ರಾಜಕಾರಣಿಯಾದಂತಹ ಜಾಫರ್ ಶರೀಫ್ ಇದಕ್ಕೊಂದು ನಿದರ್ಶನ.
  ಈಗೀಗ ರಾಜಕಾರಣಿಗಳಿಗೆ ತಾವು ಕಟ್ಟಿಟ್ಟ ಬುತ್ತಿ ಎಲ್ಲಾಎದರೋ ಕೈ ತಪ್ಪಿ ಹೋಗುತ್ತದೋ ಎಂಬ ಭಯ. ತನ್ಮೂಲಕ ಜೀವನದ ಇಳಿ ವಯಸ್ಸಿನಲ್ಲಿದ್ದರೂ ತನ್ನ ಮಕ್ಕಳ, ಮರಿಮಕ್ಕಳ ಕೈಪಾಲಾಗಲಿ ಎಂದು ಟಕೇಟಿಗಾಗಿ ಹೈಕಮಾಂಡ್ ನ ಎದುರು ಉಪವಾಸ ಸತ್ಯಾಗ್ರಹ ನಡೆಸುತ್ತಿರುವುದು ಒಂದು ಜಾಯಮಾನವಾಗಿಯೇ ಹೋಗಿದೆ. ಪಕ್ಷ ನಿಷ್ಠೆ ಎಂಬುದು ಮರೀಚಿಕೆಯಾಗಿದೆ. ಇದೇ ತರಾತುರಿಯಲ್ಲಿ ದಲಿತರ ,ಮರ್ದಿತರ ಪ್ರತಿಧ್ವನಿಯಾದಂತಹ ಪಾಸ್ವಾನ್ ನಂತಹವರು ಗೆಲ್ಲುವ ಕುದುರೆಯ ಬಾಲವನ್ನು ಹಿಡಿಯಲು ಹೋಗಿ ಜಾತ್ಯಾತೀತತೆ, ಕೋಮುವಾದ ಎಂಬುವುದು ಕೇವಲ ಚುನಾವಣಾ ತಂತ್ರ ಎಂಬ ಹೇಳಿಕೆಯನ್ನು ನೀಡಿರುವುದು ತುಂಬಾ ದುರದೃಷ್ಟಕರ ಸಂಗತಿ. ಇಂತಹ ಸಂಧಿಗ್ಧ ಪರಿಸ್ಥಿತಯಲ್ಲಿ ಜನಸಾಮಾನ್ಯನು ಕಂಗಾಲಾಗಿದ್ದಾನೆ. ಅವನ ಮುಂದೆ ಯಾವ ಆಯ್ಕೆಯೂ ಇಲ್ಲದಂತಾಗಿದೆ. ಒಟ್ಟಾರೆಯಾಗಿ ಸಂವಿಧಾನ ಬಧ್ಧ ಹಕ್ಕು ಎಂಬ ಭಾವನೆಯೊಂದಿಗೆ ಮತದಾನದಂದು ಯಾವುದಾದರೊಂದು ಗುಂಡಿಗೆ ಒತ್ತಿ ಬರುವುದೇ ವಿನಃ ಯಾರ ಮೇಲೂ ಪ್ರೀತಿ, ವಿಶ್ವಾಸದಿಂದಲ್ಲ.

  ಮೌಲಾನಾ ಅಬ್ದುಲ್ ಹಫೀಝ್.
  ಕಾರ್ಕಳ.

 7. Darshan says:

  Hi,

  Not able to read news paper in any browser. Kannada fonts not in readable format. Please check once.

  Thanks
  Darshan S

 8. Archana says:

  Dear editors/Sir, in today’s news paper i see one people writing about pdo’s.What they think about pdo’s they are not rowdy’s.Once u come and ask the family members of pdo,how they suffered(depression).And he told that who told u to come and join as pdo. In the same way i am also asking who told u to become a politician, to become a doctor and so on .Its not that thing they are telling we are ready to work for GP,but a lot of work from other departement like Ration card(It’s related to food Dept),About current/power(related to KEB Dept) and some other works from other Dept,It’s heavy for us.They doesn’t put laptop in home,because of power problem they work in TP/Home,because all the work is online/Computer Orinted.Computer operator doesnt get trianed well.They required people who work propelry in GP’s.If GP member/adyaksha is a lady then her husbnad takes a incharge.And in the same once MLA takes meeting,once MLA PA, and so on,and phone calls from MLA/MP PA/Brother/Son In-law/Son.Please dont tell any thing blindly.No Politician takes on action ,they simply waist there time in Belgaum.(In the same way Government Doctors conduct a strike,but these people are not talking about that and about Government,please think all are equal in this sociesity).Before telling anything please confirm once again.
  Thanks for giving opportunity to write.

Leave a Reply