ಸ್ವಾಸ್ಥ್ಯ ಬದುಕಿಗೆ ಯೋಗ ಸಹಕಾರಿ

ಕೊರಟಗೆರೆ ಯೋಗ ಕೇವಲ ಆರೋಗ್ಯ ವ್ರದ್ಧಿಗೋಸ್ಕರ ಮಾಡದೇ, ಮನಸ್ಸು, ದೇಹ ಹಾಗೂ ಆತ್ಮ ಸ್ಥಿಮಿತತೆ ಯನ್ನು ನಿಗ್ರಹಿಸಿ, ಸ್ವಾಸ್ಥ್ಯ ಬದುಕನ್ನು ಕಟ್ಟಿಕೊಳ್ಳ್ಳುವ ನಿಟ್ಟಿನಲ್ಲಿ ಯೋಗ ವನ್ನು ಮೈಗೊಡಿಸಿಕೊಳ್ಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಸಿ. ಸೋಮಶೇಖರ್ ಎಂದು ಸಲಹೆ ನೀಡಿದರು. ಅವರು ಕೊರಟಗೆರೆ ತಾಲೂಕಿನ ಸಿದ್ದರಬೆಟ್ಟದ ರಂಭಾಪುರಿ ಖಾಸಾ ಶಾಖಾ ಮಠದಲ್ಲಿ ಜಿಲ್ಲಾ ಆಯುಷ್ ಇಲಾಖೆ ವತಿಯಿಂದ ತಾಲೂಕಿನ ಶಿಕ್ಷಕರಿಗೆ ಏರ್ಪಡಿಸಿದ್ದ ಆರು ದಿನಗಳ ಯೋಗಾ ತರಬೇತಿ ಶಿಬಿರ ವನ್ನು ಉದ್ಘಾಟಿಸಿ ಮಾತನಾಡಿ, ಮನುಷ್ಯ ಸಮಾಜದಲ್ಲಿನ ಜಂಜಾಟ ದಲ್ಲಿ ಉದ್ವೇಗಕ್ಕೆ ಒಳಗಾಗಿ ವಿವಿಧ ಕಾಯಿಲೆಗಳಿಗೆ ಒಳಗಾಗುತ್ತಾನೆ. ಅದನ್ನು ನಿಯಂತ್ರಿಸಲು ಯೋಗ ಪ್ರತಿಯೋಬ್ಬರಿಗೂ ಸಹಕಾರಿಯಾ ಗಿದೆ. ಮನುಷ್ಯ ಜೀವನ ಪೂರ್ತಿ ಬದುಕಿನ ಹುಡುಕಾಟದ ಅನ್ವೇಷಣೆ ಯಲ್ಲಿದ್ದು, ಗುರಿ ಮುಟ್ಟಬೇಕಾದರೆ ಆತ್ಮ ಸ್ಥೆರ್ಯ ಬೇಕಾಗುತ್ತದೆ ಅದು ಪಡೆಯ ಬೇಕಾದರೆ ಯೋಗಾ ಅತ್ಯವಶ್ಯಕ ಎಂದು ತಿಳಿಸಿದರು. ಜಿಲ್ಲಾ ಪಂಚಾಯಿತ್ ಅದ್ಸ್ರ್ಯಕ್ಷ ಡಾ.ರವಿ ಬಿ.ನಾಗರಾಜಯ್ಯ ಮಾತ ನಾಡಿ ಸರ್ಕಾರ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಆಯೋಜಿ ಸಿರುವ ಯೋಜನೆಯ ಉಪ ಯೋಗ ಪಡೆಯುವ ಮೂಲಕ ಶಿಕ್ಷಕರು ಶಾಲೆಗಳಲ್ಲಿ ವಿದ್ಯಾರ್ಥಿ ಗಳಿಗೆ ಯೋಗ ತರಬೇತಿ ನೀಡು ವಂತೆ ಸೂಚಿಸಿದ ಅವರು ಮನುಷ್ಯರ ಉದ್ರೇಕ ಮತ್ತು ಕೋಪ ತಾಪ ಗಳಿಂದ ಸಾಮಾನ್ಯವಾಗಿ ಬರುವ ರೋಗಗಳ ಬಗ್ಗೆ ತಿಳಿಸಿ ಯೋಗಾ ಕಲಿತು ಅಭ್ಯಾಸ ಮಾಡುವುದರಿಂದ

No Comments to “ಸ್ವಾಸ್ಥ್ಯ ಬದುಕಿಗೆ ಯೋಗ ಸಹಕಾರಿ”

add a comment.

Leave a Reply