ಕಲ್ಪತರು ನಾಡಲ್ಲಿ `ಶೈಲ್ಳೂ’ ದ್ಸ್ರ್ವನಿ ಸುರುಳಿ ಹೊತ್ತು ತಂದರು

ಅದೊಂದು ಅದ್ಭುತವಾದ ಆಶ್ಚರ್ಯ ತುಂಬಿದ ಕುತೂಹಲಕಾರಿ `ಶೈಲ್ಳೂ’ ದ್ಸ್ರ್ವನಿ ಸುರುಳಿ ಬಿಡುಗಡೆ ಸಮಾರಂಭ ಕಳೆದ ಶನಿವಾರ ಸಂಜೆ ಮಹಾತ್ಮಗಾಂಧೀ ಕ್ರೀಡಾಂಗಣದಲ್ಲಿ ನೆರವೇರಿತು. ತುಮಕೂರಿನ ಸಿನಿಮಾ ಆಸಕ್ತರಿಗೆ ಹಾಗೂ ಥ್ರಿಲ್ ಬಯಸುವ ವ್ಯಕ್ತಿಗಳಿಗೆ ತಾಂಜೆನಿಯಾ ಹುಸೇನ್ ತಂಡ ವಾರೆವ್ಹಾ ಅನ್ನುವ ಹಾಗೆ ಉಗುರು ಕಚ್ಚಿಕೊಳ್ಳ್ಳುವ ಸಂದರ್ಭವನ್ನು ಮೂಡಿಸಿತು. `ಶೈಲ್ಳೂ’ ದ್ಸ್ರ್ವನಿ ಸುರುಳಿ ಬಿಡುಗಡೆ ಸಮಾರಂಭ ಪ್ರಾರಂಭವಾಗಿದ್ದೇ ೫ ಮುತೆèದೆಯರು ಜ್ಯೋತಿ ಬೆಳಗುವ ಮುಖಾಂತರ. ಸರಿಯಾಗಿ ೯ ಗಂಟೆಗೆ ದ್ಸ್ರ್ವನಿಸುರುಳಿಯ ದೊಡ್ಡ ಆಕ್ರತಿಯನ್ನು ಅನಾವರಣಗೊಳಿಸಿದವರು ತುಮಕೂರು ಜಿಲ್ಲೆಯ ಜಿಲ್ಲಾಧಿಕಾರಿ ಸೋಮಶೇಖರ್ ಹಾಗೂ ನಿರ್ಮಾಪಕ ಕೆ.ಮಂಜು ಅವರ ಪತ್ನಿ ಶ್ರೀಮತಿ ಲಕ್ಮಿ. ದಿನ ವಿಶೇಷವೇನೆಂದರೆ ಗುಲ್ಬರ್ಗದ ವೀರೇಶ್, ಹಾಸನದ ನಟೇಶ್ ಹಾಗೂ ಬೆಳಗಾವಿಯ ವೆಂಕಟೇಶ್ ದೂರದ ಊರಿನಿಂದ ಬಂದು ತಲಾ ಒಂದು ಸಾವಿರ ರೂ. ನೀಡಿ ೫ ಲೇಯರ್ `ಶೈಲ್ಳೂ’ ಸಿ.ಡಿ.ಯನ್ನು ಗೋಲ್ಡನ್ ಸ್ಟಾರ್ ಗಣೇಶ್ ಅವರಿಂದ ಸ್ವೀಕರಿಸಿದರು. ಮಾಜಿ ನ್ಯಾಯಾಧೀಶ ರಾಜೇಂದ್ರ ಪ್ರಸಾದ್ ಹಾಗೂ ಅನುಪಮಾ ಚಿತ್ರಮಂದಿರದ ಚಂದನ್ಮಲ್ ಸುರೇಶ್ ತಲಾ ೫೦೦ ರೂ. ನೀಡಿ ಸಿ.ಡಿ.ಯನ್ನು ಖರೀದಿಸಿದರು. ಹೆಚ್ಚಾಗಿ ಪಡೆದ ಈ ವೊತ್ತವನ್ನು ಸಾಮಾಜಿಕ ಕಾರ್ಯಗಳಿಗೆ ಉಪುೊಂಗಿಸುವುದಾಗಿ ತಿಳಿಸಿದ ನಿರ್ದೇಶಕ ಎಸ್. ನಾರಾಯಣ್ ಸಿ.ಡಿ. ಬೆಲೆ ಕೇವಲ ೧೦೦ ರೂ. ಅದರ ಆಕರ್ಷಣೆ ೫ ಲೇಯರ್ ಇನ್ಲೇ ಕಾರ್ಡ್ ಎಂದು ತಿಳಿಸಿದರು. ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ನಾರಾಯಣ್ ಈ ಚಿತ್ರ ನಿರ್ದೇಶಿಸಲು ತಮ್ಮನ್ನು ಆಂುೆು್ಕ ಮಾಡಿಕೊಂಡಿದ್ದಕ್ಕಾಗಿ ನಿರ್ಮಾಪಕ ಕೆ.ಮಂಜು ಅವರಿಗೆ ದ್ಸ್ರನ್ಯವಾದ ಅರ್ಪಿಸಿದರು. ಅಂದು ಮಾದೇಶಾ……….. ಇಂದು ಮಂಜಾ……….. ಎಂದು ನಾಯಕ ಚಿತ್ರದಲ್ಲಿ ಕರೆಯುವುದಿದೆ ಎಂದರು. ಎಂದೆಂದಿಗೂ ನಿರ್ಮಾಪಕ ಉಳೀಬೇಕು, ಬೆಳೀಬೇಕು ಎಂದು ಆಶಿಸಿದ ನಾರಾಯಣ್ ಇದೇ ಸ್ಥಳದಲ್ಲಿ ಅವರ ಸೇವಂತಿ ಸೇವಂತಿ ಚಿತ್ರದ ದ್ಸ್ರ್ವನಿಸುರುಳಿ ಆಗಿದ್ದನ್ನು ನೆನಪಿಗೆ ತಂದುಕೊಂಡರು. ಇವರು ನಿಜವಾದ ಅನ್ನದಾತರು ಎಂದು ದೂರದ ಊರಿನಿಂದ ಬಂದ ೩ ಅಭಿಮಾನಿಗಳನ್ನು ದ್ರಷ್ಟಿಸಿ ಹೇಳಿದ ಗಣೇಶ್ ನಿಜಕ್ಕೂ ಕೈ ನಡುಗುತ್ತಾ ಇದೆ ಎಂದರು. ಅದಕ್ಕೆ ಕಾರಣ ೩ ನಮಸ್ಕಾರ ಹೇಳುತ್ತಾ ಬಂದ ನನ್ನನ್ನು ಗೋಲ್ಡನ್ ಸ್ಟಾರ್ ಮಾಡಿದಿರಿ. ಇದು ನೀವು ಕೊಟ್ಟ ರಕೆ. ಖಂಡಿತ ನೀವು ಈ ಸಿನಿಮಾ ಇಷ್ಟಪಡುತ್ತೀರಿ. ನಾನು ನಿಮ್ಮಲ್ಲೊಬ್ಬ ಆಗಿರಲು ಇಷ್ಟಪಡುತ್ತೇನೆ ಎಂದರು. ನಿಮ್ಮ ಪಾದಾರವಿಂದಕ್ಕೆ ನಮಸ್ಕಾರ ಎಂದ ಗಣೇಶ್ ನಿಮ್ಮ ಪ್ರೀತಿ ಕೋಟಿ ಕೋಟಿ ಕೊಟ್ಟರೂ ಸಮನಿಲ್ಲ ಎಂದರು. ಅಂದಿನ ಮುಖ್ಯ ಅತಿಥಿ ಜಿಲ್ಲಾಧಿಕಾರಿ ಸೋಮಶೇಖರ್ ಮಾತನಾಡುತ್ತಾ ಸ್ರಜನಶೀಲತೆ, ಪ್ರಾವೀಣ್ಯತೆ, ನಾವೀನ್ಯತೆ, ಅನನ್ಯತೆ ಪಡೆದುಕೊಂಡವರು ಜನಪ್ರಿಯತೆ ಪಡೆಯಲು ಸಾದ್ಸ್ರ್ಯ ಎಂದರು. ನಾಯಕಿ ಭಾಮಾ ಅವರನ್ನು ಉದ್ದೇಶಿಸಿ ಮಾತನಾಡುತ್ತಾ ಕನ್ನಡದ ಹುಡುಗಿಯಾಗಿ ಕಾಣುತ್ತಾರೆ ಎಂದರು. ಶ್ರೀಮನ್ ನಾರಾಯಣ ಇದ್ದ ಮೇಲೆ ಗಣೇಶನೇ ಪಕ್ಕದಲ್ಲಿ ಇರಬೇಕಾದರೆ ಮಂಜುನಾಥನ ಹೆಸರಿನ ನಿರ್ಮಾಪಕ ಮಂಜು ಅವರಿಗೆ ಒಳ್ಳ್ಳೆಯದಾಗುತ್ತದೆ ಎಂದು ಭವಿಷ್ಯ ನುಡಿದರು. ಇದೇ ಸಂದರ್ಭದಲ್ಲಿ ನಾರಾಯಣ್ ಅವರ ಶಿಸ್ತನ್ನು ಕೊಂಡಾಡಿದ ಕೆ.ಮಂಜು ಇದೊಂದು `ಶೈಲ್ಳೂ’ ಮೈಲಿಗಲ್ಲಾಗುವುದೆಂದು ಆಶಯ ಹೇಳಿಕೊಂಡರು. ತಾಂಜೆನಿಯಾ ಹುಸೇನ್ ತಂಡದ ಆಕ್ರೋಬಾಟಿಕ್ಸ್ ಅಂದಿನ ಹೈಲೈಟ್. ಶ್ರೀದ್ಸ್ರರ್ ಜೈನ್ ಅವರ ನ್ರತ್ಯ, ಪದಪದ ಹಾಡಿಗೆ ನಟ ಪಂಕಜ್ ಕುಣಿತ, ಇಂಚರ ಹಾಡು, ಡಾ.ವಿಷ್ಣು ಚಿತ್ರಗಳಿಂದ ಆಯ್ದ ಹಾಡುಗಳಿಗೆ ಶ್ಯಾಡೋ ತಂಡದ ನ್ರತ್ಯ, ನಾಯಕಿ ಸೀಮಾ ಅವರ ತುಪ್ಪ ಬೇಕಾ ತುಪ್ಪ ಬೇಕಾ ಹಾಡಿನ ನ್ರತ್ಯ ಹಾಗೂ `ಶೈಲ್ಳೂ’ ಚಿತ್ರದ ಶೀರ್ಷಿಕೆ ಗೀತೆಗೆ ಗಣೇಶ್ ಹಾಗೂ ಭಾಮಾ ಅವರ ನ್ರತ್ಯ ಪ್ಸ್ರೈರ್ ಡ್ಯಾನ್ಸ್, ಒಂದೇ ಮಾತರಂ ಹಾಡಿಗೆ ಹೆಜ್ಜೆ ಹಾಕಿದ್ದು ಮನರಂಜನೆಯ ಮಹದೂಟವಾಗಿತ್ತು.

No Comments to “ಕಲ್ಪತರು ನಾಡಲ್ಲಿ `ಶೈಲ್ಳೂ’ ದ್ಸ್ರ್ವನಿ ಸುರುಳಿ ಹೊತ್ತು ತಂದರು”

add a comment.

Leave a Reply

You must be logged in to post a comment.