ಸೇರ್ಪಡೆ, ತಿದ್ದುಪಡಿ, ವರ್ಗಾವಣೆಗೆ

ತುಮಕೂರು ಮತದಾರರ ಪಟ್ಟಿಯಲ್ಲಿ ಹೊಸದಾಗಿ ಹೆಸರು ಸೇರ್ಪಡೆ, ಹೆಸರು ಇತ್ಯಾದಿ ಮಾಹಿತಿಗಳ ತಿದ್ದುಪಡಿ, ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವರ್ಗಾವಣೆ ಹಾಗೂ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲು ಅವಕಾಶ ವುಳ್ಳ್ಳ “ಮತದಾರರ ಪಟ್ಟಿ ವಿಶೇಷ ಪರಿಷ್ಕರಣ್ಳೆ” ಯನ್ನು ಜಿಲ್ಲೆಯಲ್ಲಿ ಕೈಗೊಳ್ಳ್ಳಲಾಗುತ್ತಿದೆ ಎಂದು ಜಿಲ್ಲಾಧಿ ಕಾರಿ ಡ್‌್‌ಾ ಸಿ. ಸೋಮಶೇಖರ್ ತಿಳಿಸಿದರು. ಗುರುವಾರ ಬೆಳಗ್ಗೆ ತಮ್ಮ ಕಛೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಮತಗಟ್ಟಿಗಳ ಹಂತದಲ್ಲಿ ಈ ಕಾರ್ಯ ವ್ಯಾಪಕವಾಗಿ ನಡೆಯ ಲಿದ್ದು ಮತದಾರರು ಈ ಅವಕಾಶ ವನ್ನು ಸದ್ಬಳಕೆ ಮಾಡಿಕೊಂಡು ಮತದಾರರ ಪಟ್ಟಿಯ ಪರಿಷ್ಕರಣೆಗೆ ಸಹಕರಿಸುವಂತೆ ಮನವಿ ಮಾಡಿ ದರು. ದಿನಾಂಕ ೦೧-೦೧-೨೦೧೨ ನ್ನು ಅರ್ಹತಾ ದಿನಾಂಕವೆಂದು ಪರಿಗ ಣಿಸಿ ಮತದಾರರ ಪಟ್ಟಿ ವಿಶೇಷ ಸಂಕಿಪ್ತ ಪರಿಷ್ಕರಣೆಯನ್ನು ಭಾರತ ಚುನಾವಣಾ ಆಯೊಗದ ಸೂಚನೆ ಯಂತೆ ಕೈಗೊಳ್ಳ್ಳಲಾಗಿದೆ ಎಂದರು. ಪ್ರಕ್ರಿಯೆು ವಿವರ ಪರಿಷ್ಕರಣೆ ಪ್ರಕ್ರಿಯೆುಯ ಪೂರ್ಣ ವಿವರವನ್ನು ಜಿಲ್ಲಾಧಿಕಾರಿ ಅವರು ಈ ಕೆಳಕಂಡಂತೆ ನೀಡಿ ದರು. “ದಿನಾಂಕ ೦೧-೧೦-೨೦೧೧ ರಂದು ಕರಡು ಮತದಾರರ ಪಟ್ಟಿ ಯನ್ನು ಪ್ರಕಟಿಸಲಾಗುವುದು. ದಿನಾಂಕ ೦೧-೧೦-೨೦೧೧ ರಿಂದ ೦೧-೧೧-೨೦೧೧ ರವರೆಗೆ ಹಕ್ಕು ಮತ್ತು ಆಕೇಪಣೆಯನ್ನು ಸ್ವೀಕರಿಸ ಲಾಗುವುದು.” “ದಿನಾಂಕ ೦೧-೦೧-೨೦೧೨ ಕ್ಕೆ ೧೮ ವರ್ಷ ಪೂರ್ಣಗೊಳಿಸುವ ವರು, ಈವರೆಗೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗ ದವರು “ನಮೂನೆ-೬” ರಲ್ಲಿ ಪಾಸ್ಪೋರ್ಟ್ ಅಳತೆಯ ಬಣ್ಣದ ಭಾವ ಚಿತ್ರ, ವಯಸ್ಸು, ವಾಸಸ್ಥಳ ದ್ರಢೀಕರಿಸುವ ದಾಖಲೆಗ ಳೊಂದಿಗೆ ಅರ್ಜಿ ಸಲ್ಲಿಸಬಹುದು.” “ಮತದಾರರ ಪಟ್ಟಿಯಿಂದ ಹೆಸರನ್ನು ತೆಗೆದುಹಾಕಬೇಕಾದಲ್ಲಿ “ನಮೂನೆ-೭” ರಲ್ಲಿ ; ಮತದಾರರ ಪಟ್ಟಿಯಲ್ಲಿರುವ ಹೆಸರು, ವಯಸ್ಸು, ಲಿಂಗ, ಸಂಬಂಧ ಇತ್ಯಾದಿ ವಿವರ ತಿದ್ದುಪಡಿ ಆಗಬೇಕಾದಲ್ಲಿ `ನಮೂನೆ-’ರಲ್ಲಿ ; ಒಂದೇ ವಿಧಾನಸಭಾ ಕ್ಷೇತ್ರದ ಒಂದು ಭಾಗದಿಂದ ಇನ್ನೊಂದು ಭಾಗದ ಮತದಾರರ ಪಟ್ಟಿಯಲ್ಲಿ ಹೆಸರು ವರ್ಗಾವಣೆಯಾಗಬೇಕಾದಲ್ಲಿ `ನಮೂನೆ-೮ಎ’ರಲ್ಲಿ ಅರ್ಜಿ ಸಲ್ಲಿಸ

No Comments to “ಸೇರ್ಪಡೆ, ತಿದ್ದುಪಡಿ, ವರ್ಗಾವಣೆಗೆ”

add a comment.

Leave a Reply

You must be logged in to post a comment.