ಖಾಸಗಿ ವಿ.ವಿ.ಗಳ ಸ್ಥಾಪನೆಗೆ ವಿಪಕ್ಷಗಳ ವಿರೊಧ

ರಾಜ್ಯದಲ್ಲಿ ಖಾಸಗಿ ವಿಶ್ವವಿದ್ಯಾ ನಿಲಯಗಳ ಸ್ಥಾಪನೆಗೆ ಅವಕಾಶ ನೀಡುವ ಮಸೂದೆಯನ್ನು ಅಂಗೀ ಕರಿಸಿದ ಸರ್ಕಾರದ ನಿರ್ಧಾರವನ್ನು ಆಕ್ಷೇಪಿಸಿ ವಿರೋಧ ಪಕ್ಷಗಳು ವಿಧಾನಸಭೆಯಲ್ಲಿ ಧರಣಿ ನಡೆಸಿದ ಪರಿಣಾಮವಾಗಿ ಸದನ ಕಲಾಪವನ್ನು ಮುಂದೂಡಿದ ಬೆಳವಣಿಗೆ ನಡೆದಿದೆ. ಬುದವಾರ  ಬಳಿಗ್ಗೆ ಸದ ನ  ಸೇ ರು ತ್ತಿದ್ದಂತೆಯೆು ಮಾತನಾಡಿದ ಸಿದ್ಧರಾ ಮಯ್ಯ, ಡಿ.ಕೆ.ಶಿವಕುಮಾರ್‌ ಮತ್ತಿ ತರರು ಅಜೀಂ ಪ್ರೇಂಜಿ ವಿಶ್ವ ವಿದ್ಯಾನಿಲಯ ಹಾಗೂ ಅಲಿಯನ್ಸ್‌ ವಿಶ್ವವಿದ್ಯಾನಿಲಯಗಳ ಸ್ಥಾಪನೆಗೆ ಸಂಬಂಧಿಸಿದ ಮಸೂದೆಯನ್ನು ಪ್ರತಿಪಕ್ಷಗಳ ಧರಣಿಯ ನಡುವೆಯೆು ಅಂಗೀಕರಿಸಲಾಗಿದೆ.ಇದು ಸರಿಯಲ್ಲ ಎಂದು ನುಡಿದರು. ಈ ವಿಶ್ವವಿದ್ಯಾನಿಲಯಗಳಲ್ಲಿ ಒಬ್ಬನೇ ವ್ಯಕ್ತಿ ಖಾಯಂ ಆಗಿ ಉಪಕು ಲಪತಿ ಆಗಿರುತ್ತಾರೆ. ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಕಟ್ಟ ಕಡೆಯ ವ್ಯಕ್ತಿಗೂ ಅನುಕೂಲವಾಗಲಿ ಎಂಬ ಕಾರಣಕ್ಕಾಗಿ ವಿವಿಯ ನಿಯಮಾವಳಿಗ ಳನ್ನು ರೂಪಿಸಲಾಗಿರುತ್ತದೆ. ಆದರೆ ಈ ವಿಶ್ವವಿದ್ಯಾ ನಿಲಯಗಳಲ್ಲಿ ಅಂತಹ ನಿಯಮಾವಳಿ ಇಲ್ಲ.ಇದು ಸರಿಯಲ್ಲ. ಹೀಗಾಗಿಯೆು ನಾಮ ಈ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿದ್ದೇವೆ ಎಂದು ಸ್ಪಷ್ಟ ಪಡಿಸಿದರು. ಈ ಹಂ ತದ ಲಿ ದರs ಣಿ ಮುಂದು ವರೆದಾಗ ಪ್ರಾಥಮಿಕ ಹಾಗೂ ಫ್ರೌಡs ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ; ಈ ವಿಶ್ವವಿದ್ಯಾ ನಿಲಯಗಳು ಬಂದರೆ ಒಳ್ಳೆಯದು ಎಂಬ ಕಾರಣಕ್ಕಾಗಿ ನಾಮ ಅಂಗೀ ಕಾರ ನೀಡಿದ್ದೇವೆ ಎಂದರು. ರಾಜ್ಯದಲ್ಲಿ ಶಿಕ್ಷಣದ ಉನ್ನತಿಗೆ ಇದು ಕಾರಣವಾಗಲಿದೆ ಎಂಬ ಕಾರಣದಿಂದ ನಾಮ ಈ ವಿಶ್ವವಿದ್ಯಾ ನಿಲಯಗಳು ಬರಲಿ ಎಂದು ಹೇಳುತ್ತಾ ಇದ್ದೇವೆ. ನೀಮ ನಿಮ್ಮದೇ ಕಾರಣಗಳಿ ಗಾಗಿ ಬೇಡ ಎನ್ನುತ್ತಿದ್ದೀರಿ.

No Comments to “ಖಾಸಗಿ ವಿ.ವಿ.ಗಳ ಸ್ಥಾಪನೆಗೆ ವಿಪಕ್ಷಗಳ ವಿರೊಧ”

add a comment.

Leave a Reply

You must be logged in to post a comment.