logo click here
Last updated: 2009-10-14 10:51:42
E-Paper
Archives
October 2009
M T W T F S S
« Sep   Nov »
 1234
567891011
12131415161718
19202122232425
262728293031  

೨೫೦೦ ಕೋಟಿ ರೂ ಹೆಚ್ಚುವರಿ - ವೆಚ್ಚಕ್ಕೆ ಸಚಿವ ಸಂಪುಟ ಅಸ್ತು

ಉತ್ತರ ಕರ್ನಾಟಕದಲ್ಲಿ ಅತಿ ವೃಷ್ಟಿಯಿಂದ ಆಗಿರುವ ಬಿ್ಸ್ರಕರ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿ ಯಲು ೨೦೦೯-೧೦ ನೇ ಸಾಲಿನಲ್ಲಿ ಮುಂಗಡ ಪತ್ರದಲ್ಲಿ ಹೆಚ್ಚುವರಿಯಾಗಿ ೨೫೦೦ ಕೋಟಿ ರೂ. ವೆಚ್ಚಮಾಡುವ ಆಧ್ಯಾದೇಶ ತರಲು ರಾಜ್ಯದ ವಿಶೇಶ ಸಚಿವ ಸಂಪುಟ ಸಭೆ ಇಂದು ಒಪ್ಪಿಗೆ ನೀಡಿತು ಎಂದು ಗೃಹ ಸಚಿವ ಡಾ. ವಿ.ಎಸ್‌. ಆಚಾಯ ರ್ ಪಕ್ರ ಟಿ ಸಿದರು . ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸಂಪುಟ ಸಭೆ ನಡೆಸು ಮುನ್ನ ಸರ ಕಾರದ ನಿರ್ಣಯವನ್ನು ರಾಜ್ಯಪಾಲ ರಿಗೆ ತಿಳಿಸಿ ವಿಕೋಪದಿಂದ ಹಾನಿಗೀಡಾದ ಪದ್ರ ೆ ಶ  ಹಾಗೂ ಜನರ  ಪು ನರ್‌ ವಸ ತಿ ಮತ್ತು ಪುನರ್‌ ನಿರ್ಮಾಣಮಾಡಲು ಮುಂಗಡ ಪತ್ರದಲ್ಲಿ ಕೇವಲ ೧೩೯.೩೬ ಕೋಟಿ ರೂ. ಮೀಸಲಿಟ್ಟಿತ್ತು. ಈ ಹಣ ಸಾಕಾಗುಮದಿಲ್ಲ. ೧೫ ಜಿಲ್ಲೆಗಳಲ್ಲಿ ವ್ಯಾಪಕ ಹಾನಿ ಯಾಗಿರುಮದರಿಂದ ೫೯ ಸಾವಿರ ಕೋಟಿ ರೂ. ಮುಂಗಡ ಪತ್ರದ ಜೊತೆಗೆ ಹೆಚ್ಚುವರಿಯಾಗಿ ೨೫೦೦ ಕೋಟಿ ರೂ. ವೆಚ್ಚ ತಗಲುವ ಅಂದಾಜು ಇದ್ದು, ಕೇಂದ್ರ ಸರ್ಕಾರ ಒಂದು ಸಾವಿರ ಕೋಟಿ ರೂ. ನೀಡಲು ಮುಂದೆ ಬಂದಿದೆ ಇದರ ಜೊತೆಗೆ ಹೆಚ್ಚುವರಿಯಾಗಿ ರಾಜ್ಯ ಸರ್ಕಾರ ೧೫೦೦ ಕೋಟಿ ರೂ. ವೆಚ್ಚಮಾಡಲು ಉದ್ದೇಶಿಸಿದೆ.


Wednesday, October 14th, 2009 at 10:51 am

SocialTwist Tell-a-Friend

Be the first to write to Editor

Write to the Editor