logo click here
Last updated: 2009-10-11 09:48:00
E-Paper
Archives
October 2009
M T W T F S S
« Sep   Nov »
 1234
567891011
12131415161718
19202122232425
262728293031  

೧೦೦೦ ಕೋಟಿ ನೆರವು: ಪ್ರಧಾನಿ ಘೋಷಣೆ

ಅತಿವೃಷಿಟ ಹಾಗೂ ಪವ್ರಾಹದಿಂದ ನಲುಗಿಹೋಗಿರುವ ಉತ್ತರ ಕರ್ನಾಟಕದಲ್ಲಿ ತ್ವರಿತ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಪ್ರಧಾನಿ ಡಾ.ಮನವೋಹನ್‌ಸಿಂಗ್‌ ೧ ಸಾವಿರ ಕೋಟಿ ರೂಗಳ ತುರ್ತು ನೆರಮ ಘೋಷಿಸಿದ್ದಾರೆ. ರಾಜ್ಯದ ೧೬ ಜಿಲ್ಲೆಗಳಲ್ಲಿ ಸಂಭವಿಸಿರುವ ಅತಿವೃಷ್ಟಿ ಹಾಗೂ ಪವ್ರಾಹ  ಪರಿ ಸ್ಥಿತಿಯ ನು್ನ ರಾಷ್ಟ್ರೀಯ ವಿಪತ್ತು ಎಂದು ಪರಿಗಣಿಸಿರುವ ಪ್ರಧಾನ ರಾಜ್ಯಕ್ಕೆ ಇನ್ನೂ ಹೆಚ್ಚಿನ ನರೆ ವಿ ನ  ಬರಟಿ ವ ಸೆ ನೀಡಿದ್ದಾರ. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹಾಗೂ ಕೇಂದ್ರ ಸಚಿವರು, ಹಿರಿಯ ಅದಿ್ಸ್ರಕಾರಿಗಳ ಜತೆ ರಾಯ ಚೂ ರು ಜಿಲ್ಲೆಂು ಲಿಲ ವೈ ಮಾನಿಕ ಸಮೀಕ್ಷೆ ನಡೆಸುವ ಮೂಲಕ ಅತಿವೃಷ್ಟಿಯ ಅನಾಹುತಗಳನ್ನು ಖುದ್ದಾಗಿ ಪರಿ ಶೀಲಿಸಿದ  ಪದ್ರಾಟಿ ನಿ ಆಂದ್ರಟಿ ಪದ್ರ  ಶಕಕೆ ನೀಡಿದ  ಮಾದರಿ ಯ ಲ್ಲೇ ರಾಜ್ಯಕೂಕ ನರೆ ವು ಪಕ್ರ ಟಿ ಸಿದರು . ರಾಯಚೂರಿನಲ್ಲಿ ರಾಜ್ಯ ಸಕಾರ್ರದ  ಹಿರಿಯ ಅದಿಕ್ಸ್ರಾರಿಗಳ  ಸಬೆಟಿನಡ ಸಿದ  ಅವರು , ಪವ್ರಾಹ  ಹಾಗೂ ಅತಿವೃಷ್ಟಿಯಿಂದ ಉಂಟಾಗಿರುವ ಪರಿಸ್ಥಿತಿಯ ಪರಾಮರ್ಶೆ ನಡೆಸಿ ಸಂಪೂರ್ಣ ಮಾಹಿತಿ ಪಡೆದರು. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್‌.ವಿ.ರಂಗನಾಥ್‌, ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದ ಉಂಟಾಗಿರುವ ಅನಾಹುತಗಳ ಛಾಯಾಚಿತ್ರಗಳನ್ನು ಪದ್ರಾಟಿ ನಿಗಳಿಗೆ ಪದ್ರ ಶಿ ರ್ಸಿದರು . ಇದೇ ವೇ ಳೆ ಪದ್ರಾಟಿ ನಿ ಜತಗಿೆ ದ್ದ ಮುಖ್ಯಮಂತ್ರಿ ಬಿ.ಎಸ್‌. ಯಡಿ ಯೂರಪ್ಪ, ಅತಿವೃಷ್ಟಿ ಹಾಗೂ ಪವ್ರಾಹದ  ಪರಿ ಸ್ಥಿತಿಯ ಸಂ ಪೂ ರ್ಣ ಮಾಹಿತಿ ನೀಡಿದರು. ಉತ್ತರ ಕರ್ನಾಟಕದ ಬೆಳಗಾವಿ, ಗುಲ್ಬರ್ಗಾ, ರಾಯಚೂರು, ವಿಜಾಪುರ, ಧಾರವಾಡ, ಬಾಗಲಕೋಟೆ, ಬಳ್ಳಾರಿ, ಹಾವೇರಿ, ಕೊಪ್ಪಳ, ಬೀದರ್‌, ಗದಗ್‌, ದಾವಣಗೆರೆ, ಕಾರವಾರ, ದಕ್ಷಿಣಕನ್ನಡ, ಚಿತ್ರದುರ್ಗ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದ ಅಪಾರ ಹಾನಿ ಸಂಭವಿಸಿದೆ.


Sunday, October 11th, 2009 at 9:48 am

SocialTwist Tell-a-Friend

Be the first to write to Editor

Write to the Editor